ವಾಸ್ತುಶಿಲ್ಪಿ ಬಿ.ವಿ. ದೋಶಿ ನಿಧನ
ಅಹಮದಾಬಾದ್: ವಾಸ್ತುಶಿಲ್ಪಿಗಳಿಗೆ ನೀಡಲಾಗುವ ಜಗತ್ತಿನ ಅತ್ಯುನ್ನತ ‘ಪ್ರಿಟ್ಸ್ಗರ್ ಆರ್ಕಿಟೆಕ್ಚರ್ ಪ್ರಶಸ್ತಿ’ಯನ್ನು ಪಡೆದ ಭಾರತದ ಮೊದಲಿಗ ಹಾಗೂ ಸ್ವತಂತ್ರ ಭಾರತದ ಪ್ರಖ್ಯಾತ ವಾಸ್ತುಶಿಲ್ಪಿ ಪ್ರದ್ಮಭೂಷಣ ಪ್ರಶಸ್ತಿ ಪುರಸ್ಕೃತ ಡಾ. ಬಾಲಕೃಷ್ಣ ದೋಶಿ (95) ಅವರು ಮಂಗಳವಾರ ತಮ್ಮ ನಿವಾಸದಲ್ಲಿ ನಿಧನರಾದರು.Last Updated 24 ಜನವರಿ 2023, 13:54 IST