ಭಾನುವಾರ, 7 ಡಿಸೆಂಬರ್ 2025
×
ADVERTISEMENT

Areca nut

ADVERTISEMENT

ಅಡಿಕೆ: ಆಮದು ಹೆಚ್ಚಳ, ರಫ್ತು ಕುಸಿತ

Areca Nut Export Decline: ದೇಶದಲ್ಲಿ ಕಳೆದೊಂದು ದಶಕದಲ್ಲಿ ಅಡಿಕೆ ಆಮದು ಪ್ರಮಾಣ ಹೆಚ್ಚಳ ಆಗಿದ್ದರೆ, ರಫ್ತು ಪ್ರಮಾಣ ನಿರಂ ತರವಾಗಿ ಕಡಿಮೆಯಾಗುತ್ತಾ ಬಂದಿದೆ.
Last Updated 3 ಡಿಸೆಂಬರ್ 2025, 15:47 IST
ಅಡಿಕೆ: ಆಮದು ಹೆಚ್ಚಳ, ರಫ್ತು ಕುಸಿತ

ಕಳಪೆ ಅಡಿಕೆ ಆಮದಿಗೆ ಕಡಿವಾಣ ಹಾಕಿ: ಬ್ರಿಜೇಶ್ ಚೌಟ

Areca Nut Farmers: ಭೂತಾನ್, ಮ್ಯಾನ್ಮಾರ್, ಶ್ರೀಲಂಕಾ ಮತ್ತಿತರ ದೇಶಗಳಿಂದ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಅಡಿಕೆ ಆಮದು ಆಗುತ್ತಿರುವ ಬಗ್ಗೆ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಕಳವಳ ವ್ಯಕ್ತಪಡಿಸಿದರು.
Last Updated 1 ಡಿಸೆಂಬರ್ 2025, 15:33 IST
ಕಳಪೆ ಅಡಿಕೆ ಆಮದಿಗೆ ಕಡಿವಾಣ ಹಾಕಿ: ಬ್ರಿಜೇಶ್ ಚೌಟ

ಹಳೇಬೀಡು: ಅಡಿಕೆ ಒಣಗಿಸಲಾಗದೆ ಸಂಕಷ್ಟ

Weather Impact: ಶನಿವಾರ ರಾತ್ರಿ ಏಕಾಏಕಿ ಸುರಿದ ಅಕಾಲಿಕ ಮಳೆಯಿಂದ ಬೇಯಿಸಿ ಒಣಗಲು ಬಯಲಿನಲ್ಲಿ ಹರಡಿದ್ದ ಅಡಿಕೆ ನೀರಿನಲ್ಲಿ ನೆನೆದು ಫಂಗಸ್ ಬರುವ ಹಂತಕ್ಕೆ ತಲುಪಿದೆ.
Last Updated 24 ನವೆಂಬರ್ 2025, 1:48 IST
ಹಳೇಬೀಡು: ಅಡಿಕೆ ಒಣಗಿಸಲಾಗದೆ ಸಂಕಷ್ಟ

ಶಿವಮೊಗ್ಗ | ಅಡಿಕೆ ಇಳುವರಿ ತೀವ್ರ ಕುಂಠಿತ: ರೈತರ ಹಣೆ ಮೇಲೆ ಆತಂಕದ ಗೆರೆ

ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಣೆಗೆ ಒತ್ತಡ; ಕೋತಿಗಳ ಕಾರುಬಾರು
Last Updated 20 ನವೆಂಬರ್ 2025, 2:38 IST
ಶಿವಮೊಗ್ಗ | ಅಡಿಕೆ ಇಳುವರಿ ತೀವ್ರ ಕುಂಠಿತ: ರೈತರ ಹಣೆ ಮೇಲೆ ಆತಂಕದ ಗೆರೆ

ಯಳಂದೂರು | ಕೂಳೆ ಅಡಿಕೆಗೆ ಬೇಡಿಕೆ: ಧಾರಣೆ ಚೇತರಿಕೆ

ಅಡಿಕೆ ಬೆಳೆಗಾರರ ಮೊಗದಲ್ಲಿ ಸಂತಸ; ಎರಡನೇ ಕೊಯ್ಲು ಆರಂಭ
Last Updated 11 ನವೆಂಬರ್ 2025, 1:55 IST
ಯಳಂದೂರು | ಕೂಳೆ ಅಡಿಕೆಗೆ ಬೇಡಿಕೆ: ಧಾರಣೆ ಚೇತರಿಕೆ

ಗುಬ್ಬಿ | ಅಡಿಕೆ ಸಿಪ್ಪೆ ವಿಲೇವಾರಿ ಸವಾಲು; ಅರಣ್ಯದ ಅಂಚಿನಲ್ಲಿ ಲೋಡುಗಟ್ಟಲೆ ರಾಶಿ

Areca Waste: ಗುಬ್ಬಿ ತಾಲ್ಲೂಕಿನಲ್ಲಿ ಅಡಿಕೆ ಕೊಯ್ಲು ವೇಳೆ ಸಿಪ್ಪೆಗಳನ್ನು ಸುರಿದು ಸುಡುವ ಮೂಲಕ ರೈತರು ಮತ್ತು ಚೇಣೀದಾರರು ವಾಯುಮಾಲಿನ್ಯ ಹಾಗೂ ಅಗ್ನಿ ಅಪಾಯಕ್ಕೆ ಕಾರಣವಾಗುತ್ತಿದ್ದಾರೆ ಎಂಬ ಸುದ್ದಿ ಹರಡುತ್ತಿದೆ.
Last Updated 27 ಅಕ್ಟೋಬರ್ 2025, 7:03 IST
ಗುಬ್ಬಿ | ಅಡಿಕೆ ಸಿಪ್ಪೆ ವಿಲೇವಾರಿ ಸವಾಲು; ಅರಣ್ಯದ ಅಂಚಿನಲ್ಲಿ ಲೋಡುಗಟ್ಟಲೆ ರಾಶಿ

ಕಾಡು ಹಂದಿಗಳ ಹಾವಳಿ: ಅಡಿಕೆ ಗಿಡಗಳು ನಾಶ

ಮುತ್ತಿನಕೊಪ್ಪ ಗ್ರಾ.ಪಂ. ವ್ಯಾಪ್ತಿಯ ಕೆ.ಕಣಬೂರಿನಲ್ಲಿ ಕಾಡು ಹಂದಿಗಳ ಹಿಂಡು ರಾತ್ರಿ ವೇಳೆ ಅಡಿಕೆ ತೋಟಗಳಿಗೆ ನುಗ್ಗಿ, 2ರಿಂದ 4 ವರ್ಷದ ಅಡಿಕೆ ಗಿಡಗಳನ್ನು ಬುಡ ಸಮೇತ ಕಿತ್ತು ಹಾಕುತ್ತಿವೆ ಎಂದು ರೈತರು ತಿಳಿಸಿದ್ದಾರೆ.
Last Updated 8 ಅಕ್ಟೋಬರ್ 2025, 8:02 IST
ಕಾಡು ಹಂದಿಗಳ ಹಾವಳಿ: ಅಡಿಕೆ ಗಿಡಗಳು ನಾಶ
ADVERTISEMENT

ಜೋಳದ ಜಾಗ ಕಸಿಯುತ್ತಿರುವ ಅಡಿಕೆ: ಜಾನುವಾರುಗಳಿಗೆ ಮೇವು ಪೂರೈಕೆಯೇ ಸವಾಲು

Fodder Shortage: ಶಿವಮೊಗ್ಗ: ಜಿಲ್ಲೆಯ ಜಾನುವಾರುಗಳಿಗೆ ಹಸಿರು ಮೇವು ಪೂರೈಕೆ ಮಾಡುವುದು ರೈತರಿಗೆ ಸವಾಲಾಗಿದೆ. ಹಾಲು ಉತ್ಪಾದನೆ ಉದ್ದೇಶಕ್ಕೆ ಸಾಕಾಣಿಕೆ ಮಾಡಿರುವ ಎಚ್ಎಫ್, ಜರ್ಸಿ, ಮಲೆನಾಡು ಗಿಡ್ಡ ಸೇರಿದಂತೆ ಇತರೆ ತಳಿಯ ಹಸುಗಳಿಗೆ ಹಸಿರು ಮೇವು ತರಲು ಕಿಲೋಮೀಟರ್‌ಗಳಷ್ಟು ದೂರ ಹೋಗಬೇಕು.
Last Updated 6 ಅಕ್ಟೋಬರ್ 2025, 4:08 IST
ಜೋಳದ ಜಾಗ ಕಸಿಯುತ್ತಿರುವ ಅಡಿಕೆ: ಜಾನುವಾರುಗಳಿಗೆ ಮೇವು ಪೂರೈಕೆಯೇ ಸವಾಲು

ಚನ್ನಗಿರಿ | ₹ 60,000 ಗಡಿ ದಾಟಿದ ಅಡಿಕೆ ಬೆಲೆ

ಅಡಿಕೆ ಬೆಳೆಗಾರರಲ್ಲಿ ಮೂಡಿದ ಮಂದಹಾಸ; ಕ್ವಿಂಟಲ್ ಅಡಿಕೆ ಗರಿಷ್ಠ ದರ ₹ 65,069
Last Updated 4 ಅಕ್ಟೋಬರ್ 2025, 6:35 IST
ಚನ್ನಗಿರಿ | ₹ 60,000 ಗಡಿ ದಾಟಿದ ಅಡಿಕೆ ಬೆಲೆ

ಉಡುಪಿ: ‘ಸೊರಗು’ ರೋಗದಿಂದ ಸೊರಗಿದ ಕಾಳು ಮೆಣಸು

Crop Disease: ಉಡುಪಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಅಡಿಕೆ ಮತ್ತು ತೆಂಗಿಗೆ ಕೊಳೆರೋಗ ಬಾಧಿಸಿದ್ದು, ಈಗ ಕಾಳುಮೆಣಸಿಗೂ ಸೂರಗು ರೋಗ ತೀವ್ರವಾಗಿ ಹಬ್ಬಿ ರೈತರು ದ್ವಂದ್ವ ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 17 ಸೆಪ್ಟೆಂಬರ್ 2025, 5:10 IST
ಉಡುಪಿ: ‘ಸೊರಗು’ ರೋಗದಿಂದ ಸೊರಗಿದ ಕಾಳು ಮೆಣಸು
ADVERTISEMENT
ADVERTISEMENT
ADVERTISEMENT