ರೈಸಿಂಗ್ ಸ್ಟಾರ್ ಪ್ರಶಸ್ತಿಗೆ ಪ್ರಿಯಾ ಸುಂದರೇಶನ್ ನಾಮನಿರ್ದೇಶನ
ಮತದಾನದ ಹಕ್ಕು, ಪರಿಸರ ಸಂರಕ್ಷಣೆ ಹಾಗೂ ಸಂತಾನೋತ್ಪತಿ ಹಕ್ಕುಗಳ ಕುರಿತು ದಿಟ್ಟ ನಾಯಕತ್ವ ಪ್ರದರ್ಶಿಸಿದ ಭಾರತ ಮೂಲದ ಅರಿಜೋನಾ ಸೆನೆಟರ್ ಪ್ರಿಯಾ ಸುಂದರೇಶನ್ ಅವರನ್ನು ಪ್ರತಿಷ್ಠಿತ ‘ಗೇಬ್ರಿಯೆಲ್ ಗಿಫರ್ಡ್ಸ್ ರೈಸಿಂಗ್ ಸ್ಟಾರ್’ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.Last Updated 20 ಮಾರ್ಚ್ 2025, 15:17 IST