ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Arjun Rampal

ADVERTISEMENT

ಹಿಂದಿ ರಾಷ್ಟ್ರ ಭಾಷೆ, ಅದನ್ನು ಎಲ್ಲರೂ ಗೌರವಿಸಬೇಕು: ನಟ ಅರ್ಜುನ್‌ ರಾಮ್‌ಪಾಲ್‌ 

ಹಿಂದಿ ರಾಷ್ಟ್ರ ಭಾಷೆ, ಅದನ್ನು ಎಲ್ಲರೂ ಗೌರವಿಸಬೇಕು ಎಂದು ಬಾಲಿವುಡ್‌ ನಟ ಅರ್ಜುನ್‌ ರಾಮ್‌ಪಾಲ್‌ ಹೇಳಿದ್ದಾರೆ. ಈ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡಿದೆ.
Last Updated 19 ಮೇ 2022, 9:51 IST
ಹಿಂದಿ ರಾಷ್ಟ್ರ ಭಾಷೆ, ಅದನ್ನು ಎಲ್ಲರೂ ಗೌರವಿಸಬೇಕು: ನಟ ಅರ್ಜುನ್‌ ರಾಮ್‌ಪಾಲ್‌ 

ಡ್ರಗ್ಸ್ ಪ್ರಕರಣ: ಬಾಲಿವುಡ್ ನಟ ಅರ್ಜುನ್ ರಾಮ್‌ಪಾಲ್‌ಗೆ ಎನ್‌ಸಿಬಿ ವಿಚಾರಣೆ

ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಅರ್ಜುನ್ ರಾಮ್‌ಪಾಲ್ ಅವರು ಸೋಮವಾರ ಮಾದಕವಸ್ತು ನಿಯಂತ್ರಣ ದಳದ (ಎನ್‌ಸಿಬಿ) ಮುಂದೆ ವಿಚಾರಣೆಗೆ ಹಾಜರಾದರು.
Last Updated 21 ಡಿಸೆಂಬರ್ 2020, 7:26 IST
ಡ್ರಗ್ಸ್ ಪ್ರಕರಣ: ಬಾಲಿವುಡ್ ನಟ ಅರ್ಜುನ್ ರಾಮ್‌ಪಾಲ್‌ಗೆ ಎನ್‌ಸಿಬಿ ವಿಚಾರಣೆ

ಬಾಲಿವುಡ್‌ ನಟ ಅರ್ಜುನ್‌ ರಾಮ್‌ಪಾಲ್‌ ಎನ್‌ಸಿಬಿ ವಿಚಾರಣೆಗೆ ಹಾಜರು

ಬಾಲಿವುಡ್‌ ನಟ ಅರ್ಜುನ್ ರಾಮ್‌ಪಾಲ್ ಅವರು ಶುಕ್ರವಾರ ಮಾದಕವಸ್ತು ನಿಯಂತ್ರಣ ದಳದ (ಎನ್‌ಸಿಬಿ) ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.ದಕ್ಷಿಣ ಮುಂಬೈನ ಬಾರ್ಲಾಡ್‌ ಎಸ್ಟೇಟ್‌ನಲ್ಲಿರುವ ಎನ್‌ಸಿಬಿ ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಅವರು ಬಂದರು. ಬಾಲಿವುಡ್‌ ಡ್ರಗ್ಸ್‌ ಜಾಲಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ಅಧಿಕಾರಿಗಳು ಅವರನ್ನು ವಿಚಾರಿಸಿದರು ಎಂದು ಅಧಿಕಾರಿಗಳು ತಿಳಿಸಿದರು.
Last Updated 13 ನವೆಂಬರ್ 2020, 7:48 IST
ಬಾಲಿವುಡ್‌ ನಟ ಅರ್ಜುನ್‌ ರಾಮ್‌ಪಾಲ್‌ ಎನ್‌ಸಿಬಿ ವಿಚಾರಣೆಗೆ ಹಾಜರು

ಎನ್‌ಸಿಬಿಯಿಂದ ನವೆಂಬರ್‌ 11ರಂದು ಅರ್ಜುನ್ ರಾಮ್‌ಪಾಲ್‌ ವಿಚಾರಣೆ

ನಟ ಅರ್ಜುನ್ ರಾಮ್‌ಪಾಲ್‌ ಅವರನ್ನು ನವೆಂಬರ್ 11ರಂದು ವಿಚಾರಣೆಗೆ ಹಾಜರಾಗುವಂತೆ ಮಾದಕವಸ್ತು ನಿಯಂತ್ರಣ ದಳದ (ಎನ್‌ಸಿಬಿ) ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ನವೆಂಬರ್ 2020, 11:26 IST
ಎನ್‌ಸಿಬಿಯಿಂದ ನವೆಂಬರ್‌ 11ರಂದು ಅರ್ಜುನ್ ರಾಮ್‌ಪಾಲ್‌ ವಿಚಾರಣೆ

ನಟ ಅರ್ಜುನ್ ರಾಮ್‌ಪಾಲ್ ಮುಂಬೈ ನಿವಾಸದ ಮೇಲೆ ಎನ್‌ಸಿಬಿ ದಾಳಿ

ನಟ ಅರ್ಜುನ್ ರಾಮ್‌ಪಾಲ್ ಮುಂಬೈ ನಿವಾಸದ ಮೇಲೆ ಮಾದಕವಸ್ತು ನಿಯಂತ್ರಣ ದಳ (ಎನ್‌ಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದಕ್ಕೂ ಮುನ್ನ ನಟನ ಸ್ನೇಹಿತೆ ಗ್ಯಾಬ್ರಿಯೆಲಾ ಸಹೋದರನ ಮನೆ ಮೇಲೂ ಎನ್‌ಸಿಬಿ ದಾಳಿ ನಡೆಸಿತ್ತು. ಬಾಲಿವುಡ್‌ ನಿರ್ಮಾಪಕ ಫಿರೋಜ್‌ ನಾಡಿಯಾಡ್ವಾಲಾ ಅವರ ಮನೆ ಮೇಲೆ ಎನ್‌ಸಿಬಿ ಭಾನುವಾರ ದಾಳಿ ನಡೆಸಿತ್ತು.
Last Updated 9 ನವೆಂಬರ್ 2020, 8:06 IST
ನಟ ಅರ್ಜುನ್ ರಾಮ್‌ಪಾಲ್ ಮುಂಬೈ ನಿವಾಸದ ಮೇಲೆ ಎನ್‌ಸಿಬಿ ದಾಳಿ

ರಾಂಪಾಲ್‌ ಫಿಟ್‌ನೆಸ್‌ಗೆ ಲಲನೆಯರೂ ಫಿದಾ

ಅರ್ಜುನ್‌ ದೇಹಸಿರಿಗೆ ಮನಸೋಲದವರೇ ಇಲ್ಲ. ‘ಪ್ಯಾರ್‌ ಇಷ್ಕ್‌ ಔರ್ ಮೊಹಬತ್‌’ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಇವರಿಗೆ ಚೊಚ್ಚಲ ಸಿನಿಮಾ ಅಷ್ಟೇನು ಯಶಸ್ಸು ತಂದುಕೊಡಲಿಲ್ಲ. ಆದರೆ, ಆ ಚಿತ್ರದಲ್ಲಿನ ನಟನೆಯಂತೂ ಬಾಲಿವುಡ್‌ನಲ್ಲಿ ಸಾಕಷ್ಟು ಅವಕಾಶಗಳು ಅರಸಿ ಬರುವಂತೆ ಮಾಡಿತು.
Last Updated 20 ಅಕ್ಟೋಬರ್ 2019, 19:30 IST
ರಾಂಪಾಲ್‌ ಫಿಟ್‌ನೆಸ್‌ಗೆ ಲಲನೆಯರೂ ಫಿದಾ

ಅರ್ಜುನ್‌ ರಾಮ್‌ಪಾಲ್‌ ಬಂದ್ರು ವೆಬ್‌ ತೆರೆಗೆ!

ಪ್ರಿಯಾ ಕುಮಾರ್ ಬರೆದ ಕಾದಂಬರಿ ‘ಐ ವಿಲ್ ಗೊ ವಿತ್ ಯು: ದಿ ಫ್ಲೈಟ್ ಆಫ್ ಎ ಲೈಫ್‌ಟೈಮ್‌’ ಆಧರಿಸಿದ ವೆಬ್ ಸರಣಿ ‘ದಿ ಫೈನಲ್ ಕಾಲ್’. ಅರ್ಜುನ್ ರಾಮ್‌ಪಾಲ್ ಅಭಿನಯದ ಈ ವೆಬ್ ಸರಣಿ ಫೆಬ್ರುವರಿ 22ರಂದು ‘ಜೀ5’ ಆ್ಯಪ್ ಮೂಲಕ ಪ್ರಸಾರವಾಗಿದೆ. ಇದರ ನಿರ್ದೇಶನ ವಿಜಯ್ ಲಾಲ್ವಾನಿ ಅವರದ್ದು.
Last Updated 28 ಫೆಬ್ರುವರಿ 2019, 19:30 IST
ಅರ್ಜುನ್‌ ರಾಮ್‌ಪಾಲ್‌ ಬಂದ್ರು ವೆಬ್‌ ತೆರೆಗೆ!
ADVERTISEMENT
ADVERTISEMENT
ADVERTISEMENT
ADVERTISEMENT