ಗುರುವಾರ, 3 ಜುಲೈ 2025
×
ADVERTISEMENT

Arms Ban

ADVERTISEMENT

ಮಣಿಪುರ | ಮೂವರು ಬಂಡುಕೋರರ ಬಂಧನ, ಶಸ್ತ್ರಾಸ್ತ್ರ ವಶ

ರಾಜ್ಯದಲ್ಲಿ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಬಂಡುಕೋರರನ್ನು ಬಂಧಿಸಲಾಗಿದ್ದು, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಣಿಪುರದ ಪೊಲೀಸರು ತಿಳಿಸಿದ್ದಾರೆ.
Last Updated 18 ಜೂನ್ 2024, 5:29 IST
ಮಣಿಪುರ | ಮೂವರು ಬಂಡುಕೋರರ ಬಂಧನ, ಶಸ್ತ್ರಾಸ್ತ್ರ ವಶ

ಪಂಜಾಬ್‌ನಲ್ಲಿ ಶಸ್ತ್ರಾಸ್ತ್ರ ಪ್ರದರ್ಶನ, ಹಿಂಸೆ ಪ್ರಚೋದಿಸುವ ಹಾಡು ನಿಷಿದ್ಧ

‘ಮುಂದಿನ ಮೂರು ತಿಂಗಳ ಒಳಗಾಗಿ ಶಸ್ತ್ರಾಸ್ತ್ರ ಪರವಾನಗಿಯನ್ನು ಪರಿಶೀಲಿಸಲಾಗುತ್ತದೆ. ತಪ್ಪಾದ ವ್ಯಕ್ತಿಗಳಿಗೆ ಪರವಾನಗಿ ನೀಡಿರುವುದು ಪತ್ತೆಯಾದಲ್ಲಿ ಕೂಡಲೇ ಪರವಾನಗಿ ರದ್ದುಪಡಿಸಲಾಗುತ್ತದೆ’ ಎಂದು ಅಧಿಕೃತ ಆದೇಶದಲ್ಲಿ ತಿಳಿಸಿದೆ.
Last Updated 13 ನವೆಂಬರ್ 2022, 13:38 IST
ಪಂಜಾಬ್‌ನಲ್ಲಿ ಶಸ್ತ್ರಾಸ್ತ್ರ ಪ್ರದರ್ಶನ, ಹಿಂಸೆ ಪ್ರಚೋದಿಸುವ ಹಾಡು ನಿಷಿದ್ಧ

ಶಸ್ತ್ರಾಸ್ತ್ರ ಖರೀದಿ: ಇರಾನ್‌ ಮೇಲಿನ ನಿರ್ಬಂಧ ಅಂತ್ಯ

ಯುದ್ಧವಿಮಾನಗಳು, ಟ್ಯಾಂಕರ್‌ಗಳನ್ನು ಸೇರಿದಂತೆ ವಿದೇಶಗಳಿಂದ ಶಸ್ತ್ರಾಸ್ತ್ರಗಳ ಖರೀದಿಗೆ ಸಂಬಂಧಿಸಿ ಇರಾನ್‌ ಮೇಲೆ ವಿಶ್ವಸಂಸ್ಥೆ ದಶಕಗಳ ಕಾಲ ಹೇರಿದ್ದ ನಿರ್ಬಂಧ ಭಾನುವಾರ ಕೊನೆಗೊಂಡಿತು
Last Updated 18 ಅಕ್ಟೋಬರ್ 2020, 14:26 IST
ಶಸ್ತ್ರಾಸ್ತ್ರ ಖರೀದಿ: ಇರಾನ್‌ ಮೇಲಿನ ನಿರ್ಬಂಧ ಅಂತ್ಯ

ಹೊಟ್ಟೆ ಮೇಲೆ ಲಾಂಗ್‌ ಇಟ್ಟು ₹35 ಸಾವಿರ ಸುಲಿಗೆ

ಚಿಕ್ಕಜಾಲ ಠಾಣೆ ವ್ಯಾಪ್ತಿಯಲ್ಲಿ ಮುನಿಯಪ್ಪ ಎಂಬುವರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು ಲಾಂಗ್ ತೋರಿಸಿ ₹35 ಸಾವಿರ ಸುಲಿಗೆ ಮಾಡಿದ್ದಾರೆ.
Last Updated 14 ಮೇ 2020, 20:10 IST
ಹೊಟ್ಟೆ ಮೇಲೆ ಲಾಂಗ್‌ ಇಟ್ಟು ₹35 ಸಾವಿರ ಸುಲಿಗೆ

ಶಸ್ತ್ರಾಸ್ತ್ರ ನಿರ್ಬಂಧ ನಿಯಮಗಳಿಗೆ ಇನ್ನಷ್ಟು ಬಲ

ಟ್ರಂಪ್‌ ಪ್ರತಿಪಾದನೆ; ಏಕರೂಪದ ನಿಲುವಿಗೆ ಉಭಯ ಪಕ್ಷಗಳಿಗೆ ಸಲಹೆ
Last Updated 5 ಆಗಸ್ಟ್ 2019, 20:00 IST
ಶಸ್ತ್ರಾಸ್ತ್ರ ನಿರ್ಬಂಧ ನಿಯಮಗಳಿಗೆ ಇನ್ನಷ್ಟು ಬಲ
ADVERTISEMENT
ADVERTISEMENT
ADVERTISEMENT
ADVERTISEMENT