ವಿಶ್ವದ ರಕ್ಷಣಾ ವೆಚ್ಚದಲ್ಲಿ ಭಾರತಕ್ಕೆ 5ನೇ ಸ್ಥಾನ: ಚೀನಾ, ಪಾಕ್ ಸ್ಥಿತಿಗತಿ ಏನು?
Global military expenditure: SIPRI ವರದಿಯ ಪ್ರಕಾರ, ರಕ್ಷಣಾ ವೆಚ್ಚದಲ್ಲಿ ಪಾಕಿಸ್ತಾನವು ಜಾಗತಿಕವಾಗಿ 31ನೇ ಸ್ಥಾನ ಪಡೆದಿದೆ. ಆತ್ಮನಿರ್ಭರ ಯೋಜನೆಗಳ ಹೊರತಾಗಿಯೂ, ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಶಸ್ತ್ರಾಸ್ತ್ರ ಆಮದುದಾರನಾಗಿದೆ.Last Updated 28 ಏಪ್ರಿಲ್ 2026, 6:57 IST