ಧಾರವಾಡ|ಜಿಲ್ಲಾ ಭವನದ ಆವರಣದಲ್ಲಿ ಬೇಸಿಗೆ ಶಿಬಿರ: ನಾಣ್ಯ, ನೋಟು ಪ್ರದರ್ಶನ
ಜಿಲ್ಲಾ ಭವನದ ಆವರಣದಲ್ಲಿ ಆಯೋಜಿಸಿರುವ ಬೇಸಿಗೆ ಶಿಬಿರದಲ್ಲಿ ಮಕ್ಕಳು ಪ್ರಾಚೀನ ಕಾಲದ ನಾಣ್ಯಗಳು, ನೋಟುಗಳನ್ನು ವೀಕ್ಷಿಸಿದರು. ಅವು ಬಳಕೆಯಲ್ಲಿದ್ದ ಕಾಲಘಟ್ಟ, ಮೌಲ್ಯ ಇತ್ಯಾದಿ ಕುರಿತು ಸಂಗ್ರಹಕಾರನಿಂದ ಮಾಹಿತಿ ಪಡೆದರು.Last Updated 24 ಮೇ 2025, 13:19 IST