ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Arun Jaitley 

ADVERTISEMENT

ಸ್ಟ್ಯಾಂಡ್‌ನಿಂದ ನನ್ನ ಹೆಸರು ತೆಗೆದುಹಾಕಿ;ಡಿಡಿಸಿಎಗೆ ಬಿಷನ್ ಸಿಂಗ್ ಬೇಡಿ ಕಿಡಿ

ಡಿಡಿಸಿಎ ಸದಸ್ಯತ್ವವನ್ನು ತ್ಯಜಿಸಿದ ಬಿಷನ್ ಸಿಂಗ್ ಬೇಡಿ
Last Updated 23 ಡಿಸೆಂಬರ್ 2020, 8:18 IST
ಸ್ಟ್ಯಾಂಡ್‌ನಿಂದ ನನ್ನ ಹೆಸರು ತೆಗೆದುಹಾಕಿ;ಡಿಡಿಸಿಎಗೆ ಬಿಷನ್ ಸಿಂಗ್ ಬೇಡಿ ಕಿಡಿ

ಅರುಣ್ ಜೇಟ್ಲಿಯ ನೆನಪಿಸಿಕೊಂಡ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ

ಭಾರತ ರಾಜಕಾರಣದಲ್ಲಿ ಸಾಟಿಯಿಲ್ಲದ ನಾಯಕ ಎಂದ ಶಾ
Last Updated 24 ಆಗಸ್ಟ್ 2020, 4:27 IST
ಅರುಣ್ ಜೇಟ್ಲಿಯ ನೆನಪಿಸಿಕೊಂಡ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ

ಕೋಟ್ಲಾ ಕ್ರೀಡಾಂಗಣಕ್ಕೆ ಅರುಣ್‌ ಜೇಟ್ಲಿ ಹೆಸರು

ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣಕ್ಕೆ ಮರುನಾಮಕರಣ ಮಾಡಲಾಗುತ್ತಿದೆ. ಈಚೆಗೆ ನಿಧನರಾದ ಬಿಜೆಪಿಯ ಅರುಣ್ ಜೇಟ್ಲಿ ಅವರ ಹೆಸರನ್ನು ಇಡಲಾಗುತ್ತಿದೆ.
Last Updated 27 ಆಗಸ್ಟ್ 2019, 20:13 IST
ಕೋಟ್ಲಾ ಕ್ರೀಡಾಂಗಣಕ್ಕೆ ಅರುಣ್‌ ಜೇಟ್ಲಿ ಹೆಸರು

ಅರುಣ್ ಜೇಟ್ಲಿ ನಿವಾಸಕ್ಕೆ ಪ್ರಧಾನಿ ಮೋದಿ ಭೇಟಿ: ಕುಟುಂಬದವರಿಗೆ ಸಾಂತ್ವನ

ಸಚಿವ ಅಮಿತ್ ಶಾ ಸಾಥ್
Last Updated 27 ಆಗಸ್ಟ್ 2019, 6:47 IST
ಅರುಣ್ ಜೇಟ್ಲಿ ನಿವಾಸಕ್ಕೆ ಪ್ರಧಾನಿ ಮೋದಿ ಭೇಟಿ: ಕುಟುಂಬದವರಿಗೆ ಸಾಂತ್ವನ

ವಿಪಕ್ಷಗಳ ವಾಮಾಚಾರದಿಂದಲೇ ಸುಷ್ಮಾ ,ಅರುಣ್ ಜೇಟ್ಲಿ ಸಾವು: ಪ್ರಜ್ಞಾ ಆರೋಪ

ಬಿಜೆಪಿ ನಾಯಕರಿಗೆ ಕೆಡುಕುಂಟು ಮಾಡಲು ವಿಪಕ್ಷಗಳುಮಾರಕ ಶಕ್ತಿ (ವ್ಯಕ್ತಿಗಳಿಗೆ ಹಾನಿಯುಂಟು ಮಾಡುವಶಕ್ತಿ) ಬಳಸುತ್ತಿದೆ ಎಂದು ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಹೇಳಿದ್ದಾರೆ.
Last Updated 26 ಆಗಸ್ಟ್ 2019, 15:57 IST
ವಿಪಕ್ಷಗಳ ವಾಮಾಚಾರದಿಂದಲೇ ಸುಷ್ಮಾ ,ಅರುಣ್ ಜೇಟ್ಲಿ ಸಾವು: ಪ್ರಜ್ಞಾ ಆರೋಪ

ರೊಟ್ಟಿ ಊಟ ಮೆಚ್ಚಿಕೊಂಡಿದ್ದ ಅರುಣ್‌ ಜೇಟ್ಲಿ

’ಚುನಾವಣೆ ಮತ್ತು ರಾಜಕೀಯ ಕಾರಣಕ್ಕೆ ಅರುಣ್‌ ಜೇಟ್ಲಿ ಕರ್ನಾಟಕದಲ್ಲಿ ಬೆಂಗಳೂರನ್ನು ಹೊರತುಪಡಿಸಿದರೆ, ಹುಬ್ಬಳ್ಳಿಯನ್ನೇ ಪ್ರಮುಖ ಕೇಂದ್ರ ಮಾಡಿಕೊಂಡಿದ್ದರು. ಈ ಭಾಗದ ರೊಟ್ಟಿ ಊಟವನ್ನು ಬಹುವಾಗಿ ಮೆಚ್ಚಿಕೊಂಡಿದ್ದರು...’
Last Updated 25 ಆಗಸ್ಟ್ 2019, 20:17 IST
ರೊಟ್ಟಿ ಊಟ ಮೆಚ್ಚಿಕೊಂಡಿದ್ದ ಅರುಣ್‌ ಜೇಟ್ಲಿ

ಅರುಣ್‌ ಜೇಟ್ಲಿ ಪಂಚ ಭೂತಗಳಲ್ಲಿ ಲೀನ

ತೀವ್ರ ಅನಾರೋಗ್ಯದಿಂದ ಶನಿವಾರ ವಿಧಿವಶರಾದ ಬಿಜೆಪಿ ಹಿರಿಯ ನಾಯಕ, ಮಾಜಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಭಾನುವಾರ ಮಧ್ಯಾಹ್ನ ನೆರವೇರಿತು.
Last Updated 25 ಆಗಸ್ಟ್ 2019, 17:26 IST
ಅರುಣ್‌ ಜೇಟ್ಲಿ ಪಂಚ ಭೂತಗಳಲ್ಲಿ ಲೀನ
ADVERTISEMENT

ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಇನ್ನಿಲ್ಲ; ಇಂದು ಅಂತ್ಯಕ್ರಿಯೆ

ತೀವ್ರ ಅನಾರೋಗ್ಯದ ಕಾರಣ ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಜೆಪಿ ನಾಯಕ ಅರುಣ್ ಜೇಟ್ಲಿ (66) ಅವರು ಶನಿವಾರ ಮಧ್ಯಾಹ್ನ 12.07ರ ಹೊತ್ತಿಗೆ ನಿಧನರಾದರು.
Last Updated 25 ಆಗಸ್ಟ್ 2019, 11:28 IST
ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಇನ್ನಿಲ್ಲ; ಇಂದು ಅಂತ್ಯಕ್ರಿಯೆ

ಅಮೂಲ್ಯ ಸ್ನೇಹಿತನನ್ನು ಕಳೆದುಕೊಂಡೆ: ಜೇಟ್ಲಿಗೆ ಭಾವಪೂರ್ಣ ವಿದಾಯ ಸಲ್ಲಿಸಿದ ಮೋದಿ

ವಿದ್ಯಾರ್ಥಿ ಜೀವನದಿಂದ ಹಿಡಿದುಸಾಮಾಜಿಕ ಜೀವನದವರೆಗೆ ಜತೆ ಜತೆಯಾಗಿ ಹೆಜ್ಜೆ ಹಾಕಿದವರು ನಾವು. ರಾಜಕೀಯ ಜೀವನದಲ್ಲಿ ಜತೆಯಾಗಿ ನಡೆದವರು. ಜೀವನದ ಪ್ರತಿ ಕ್ಷಣದಲ್ಲಿಯೂ ನಾವು ಪರಸ್ಪರ...
Last Updated 25 ಆಗಸ್ಟ್ 2019, 11:28 IST
ಅಮೂಲ್ಯ ಸ್ನೇಹಿತನನ್ನು ಕಳೆದುಕೊಂಡೆ: ಜೇಟ್ಲಿಗೆ ಭಾವಪೂರ್ಣ ವಿದಾಯ ಸಲ್ಲಿಸಿದ ಮೋದಿ

ದೇಶ ಮೊದಲು, ಪ್ರವಾಸ ಮೊಟಕು ಬೇಡ: ಮೋದಿಗೆ ಮನವಿ ಮಾಡಿದ ಜೇಟ್ಲಿ ಕುಟುಂಬ

ದೇಶ ಮೊದಲು, ಪ್ರವಾಸ ಮೊಟಕುಗೊಳಿಸದೇ ನಿಮ್ಮ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಬನ್ನಿ ಎಂದು ಅರುಣ್‌ ಜೇಟ್ಲಿ ಕುಟುಂಬದ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.
Last Updated 25 ಆಗಸ್ಟ್ 2019, 11:28 IST
ದೇಶ ಮೊದಲು, ಪ್ರವಾಸ ಮೊಟಕು ಬೇಡ: ಮೋದಿಗೆ ಮನವಿ ಮಾಡಿದ ಜೇಟ್ಲಿ ಕುಟುಂಬ
ADVERTISEMENT
ADVERTISEMENT
ADVERTISEMENT