ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Arunachala pradesha

ADVERTISEMENT

ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆ: ಮುಖ್ಯಮಂತ್ರಿ ಸೇರಿ 10 ಮಂದಿ ಅವಿರೋಧ ಆಯ್ಕೆ

ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪ್ರೇಮಾ ಖಂಡು ಮತ್ತು ಉಪಮುಖ್ಯಮಂತ್ರಿ ಛೌನಾ ಮೇನ್ ಸೇರಿದಂತೆ ಬಿಜೆಪಿಯ 10 ಅಭ್ಯರ್ಥಿಗಳು ವಿಧಾನಸಭಾ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಪವನ್ ಕುಮಾರ್ ಸೈನ್ ಶನಿವಾರ ತಿಳಿಸಿದರು.
Last Updated 30 ಮಾರ್ಚ್ 2024, 16:27 IST
ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆ: ಮುಖ್ಯಮಂತ್ರಿ ಸೇರಿ 10 ಮಂದಿ ಅವಿರೋಧ ಆಯ್ಕೆ

ಕ್ಷೇತ್ರ ಮಹಾತ್ಮೆ: ಅರುಣಾಚಲ ಪಶ್ಚಿಮ

ಅರುಣಾಚಲ ಪಶ್ಚಿಮ ಲೋಕಸಭಾ ಕ್ಷೇತ್ರವು ಈ ಬಾರಿಯೂ ಕದನ ಕಲಿಗಳ ಹೋರಾಟಕ್ಕೆ ಅಣಿಯಾಗಿದೆ. ಕೇಂದ್ರ ಸಚಿವ ಕಿರಣ್‌ ರಿಜಿಜು ಅವರನ್ನು ಬಿಜೆಪಿಯು ಕಣಕ್ಕಿಳಿಸಿದರೆ, ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ನಬಂ ತುಕಿ ಅವರನ್ನು ಕಾಂಗ್ರೆಸ್ ಅಖಾಡಕ್ಕಿಳಿಸಿದೆ.
Last Updated 24 ಮಾರ್ಚ್ 2024, 20:58 IST
ಕ್ಷೇತ್ರ ಮಹಾತ್ಮೆ: ಅರುಣಾಚಲ ಪಶ್ಚಿಮ

ಅರುಣಾಚಲ ಪ್ರದೇಶ ಭಾರತದ ಭಾಗ: ಅಮೆರಿಕದ ಬೆಂಬಲಕ್ಕೆ ಚೀನಾ ಆಕ್ಷೇಪ

ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ ಎಂಬುದನ್ನು ದೃಢೀಕರಿಸಿದ ಅಮೆರಿಕದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಚೀನಾ, ‘ವಾಷಿಂಗ್ಟನ್‌ಗೆ ಭಾರತ ಮತ್ತು ಚೀನಾ ಗಡಿ ವಿವಾದ ಕುರಿತು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ’ ಎಂದಿದೆ.
Last Updated 21 ಮಾರ್ಚ್ 2024, 10:15 IST
ಅರುಣಾಚಲ ಪ್ರದೇಶ ಭಾರತದ ಭಾಗ: ಅಮೆರಿಕದ ಬೆಂಬಲಕ್ಕೆ ಚೀನಾ ಆಕ್ಷೇಪ

ಅರುಣಾಚಲ ಪ್ರದೇಶ, ಮಹಾರಾಷ್ಟ್ರದಲ್ಲಿ 2 ಬಾರಿ ಭೂಕಂಪ

ಅರುಣಾಚಲ ಪ್ರದೇಶದಲ್ಲಿ ಗುರುವಾರ ಬೆಳಗಿನ ಜಾವ ಎರಡು ಗಂಟೆಗಳ ಅಂತರದಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರದ ಕೇಂದ್ರ ತಿಳಿಸಿದೆ.
Last Updated 21 ಮಾರ್ಚ್ 2024, 2:40 IST
ಅರುಣಾಚಲ ಪ್ರದೇಶ, ಮಹಾರಾಷ್ಟ್ರದಲ್ಲಿ 2 ಬಾರಿ ಭೂಕಂಪ

ಅರುಣಾಚಲ ಪ್ರದೇಶ: ಕಾಂಗ್ರೆಸ್‌, ಎನ್‌ಪಿಪಿಯ ನಾಲ್ವರು ಶಾಸಕರು ಬಿಜೆಪಿ ಸೇರ್ಪಡೆ

ಲೋಕಸಭೆ ಚುನಾವಣೆ ಬೆನ್ನಲೇ ಅರುಣಾಚಲ ಪ್ರದೇಶದಲ್ಲಿ ನಾಲ್ವರು ಶಾಸಕರು ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಸೇರಿದ್ದಾರೆ.
Last Updated 25 ಫೆಬ್ರುವರಿ 2024, 10:10 IST
ಅರುಣಾಚಲ ಪ್ರದೇಶ: ಕಾಂಗ್ರೆಸ್‌, ಎನ್‌ಪಿಪಿಯ ನಾಲ್ವರು ಶಾಸಕರು ಬಿಜೆಪಿ ಸೇರ್ಪಡೆ

ಅರುಣಾಚಲ | ಶಸ್ತ್ರಾಸ್ತ್ರಗಳ ಸಹಿತ ಆರು ಮಂದಿ ಉಗ್ರರ ಬಂಧನ

ಅರುಣಾಚಲಪ್ರದೇಶದ ಲೊಂಗ್‌ಡಿಂಗ್ ಜಿಲ್ಲೆಯಲ್ಲಿ ಎನ್‌ಎಸ್‌ಸಿಎನ್–ಐಎಂ ಸಂಘಟನೆಯ ಆರು ಬಂಡುಕೋರರನ್ನು ಬಂಧಿಸಿರುವ ಭದ್ರತಾಪಡೆಗಳು ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
Last Updated 13 ಜನವರಿ 2024, 13:02 IST
ಅರುಣಾಚಲ | ಶಸ್ತ್ರಾಸ್ತ್ರಗಳ ಸಹಿತ ಆರು ಮಂದಿ ಉಗ್ರರ ಬಂಧನ

ಅರುಣಾಚಲ ಪ್ರದೇಶ: ಆರು ಎನ್‌ಎಸ್‌ಸಿಎನ್-ಐಎಂ ಉಗ್ರರ ಬಂಧನ

ರುಣಾಚಲ ಪ್ರದೇಶದ ಲಾಂಗ್‌ಡಿಂಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಲಿಮ್-ಇಸ್ಸಾಕ್ ಮತ್ತು ಮುಯಿವಾ (NSCN-IM)ದ ಆರು ಉಗ್ರರನ್ನು ಬಂಧಿಸಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 13 ಜನವರಿ 2024, 6:20 IST
ಅರುಣಾಚಲ ಪ್ರದೇಶ: ಆರು ಎನ್‌ಎಸ್‌ಸಿಎನ್-ಐಎಂ ಉಗ್ರರ ಬಂಧನ
ADVERTISEMENT

‘ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ’: US ಸೆನೆಟರ್‌ಗಳ ಸಮಿತಿ

ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ ತಿಂಗಳೊಳಗೆ ‘ಅರುಣಾಚಲಪ್ರದೇಶ ಭಾರತದ ಅವಿಭಾಜ್ಯ ಅಂಗ’ ಎಂದು ಕಾಂಗ್ರೆಸ್‌ನ ಸೆನೆಟರ್‌ಗಳ ಸಮಿತಿ ನಿರ್ಣಯ ಅಂಗೀಕರಿಸಿದೆ.
Last Updated 14 ಜುಲೈ 2023, 20:29 IST
‘ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ’: US ಸೆನೆಟರ್‌ಗಳ ಸಮಿತಿ

ಅರುಣಾಚಲ ಪ್ರದೇಶದ 11 ಸ್ಥಳಗಳ ಹೆಸರು ಬದಲಿಸಿದ ಚೀನಾ

ಅರುಣಾಚಲ ಪ್ರದೇಶದಲ್ಲಿ ಹಕ್ಕು ಸಾಧಿಸುವ ಸಲುವಾಗಿ ಚೀನಾವು ಇಲ್ಲಿನ 11 ಸ್ಥಳಗಳ ಹೆಸರುಗಳನ್ನು ಬದಲಿಸಿದೆ.
Last Updated 3 ಏಪ್ರಿಲ್ 2023, 14:59 IST
ಅರುಣಾಚಲ ಪ್ರದೇಶದ 11 ಸ್ಥಳಗಳ ಹೆಸರು ಬದಲಿಸಿದ ಚೀನಾ

ಅರುಣಾಚಲದಲ್ಲಿ ಅಭಿವೃದ್ಧಿ ಸೂರ್ಯ ಪ್ರಕಾಶಿಸುತ್ತಿದೆ: ದ್ರೌಪದಿ ಮುರ್ಮು

ಅರುಣಾಚಲ ಪ್ರದೇಶ ಸೇರಿದಂತೆ ಎಲ್ಲಾ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಮಹಿಳೆಯರು ಹೆಚ್ಚಾಗಿ ಸ್ಪರ್ಧೆ ಮಾಡಬೇಕು ಎಂದು ರಾಷ್ಟ್ರಪತಿ ದ್ರೌಪತಿ ಮುರ್ಮು ಹೇಳಿದ್ದಾರೆ.
Last Updated 21 ಫೆಬ್ರುವರಿ 2023, 9:27 IST
ಅರುಣಾಚಲದಲ್ಲಿ ಅಭಿವೃದ್ಧಿ ಸೂರ್ಯ ಪ್ರಕಾಶಿಸುತ್ತಿದೆ: ದ್ರೌಪದಿ ಮುರ್ಮು
ADVERTISEMENT
ADVERTISEMENT
ADVERTISEMENT