ಭಾನುವಾರ, 26 ಅಕ್ಟೋಬರ್ 2025
×
ADVERTISEMENT

Aryan Khan

ADVERTISEMENT

Ba***ds of Bollywood: ತಮ್ಮ ಪಾತ್ರ ಮಾನಹಾನಿಕರ;ಮೊಕದ್ದಮೆ ಹೂಡಿದ IRS ಅಧಿಕಾರಿ

Ba***ds of Bollywood: ಆರ್ಯನ್ ಖಾನ್ ನಿರ್ದೇಶನದ ‘ದಿ ಬ್ಯಾಡ್ಸ್‌ ಆಫ್‌ ಬಾಲಿವುಡ್‌’ ವೆಬ್‌ ಸಿರೀಸ್‌ನಲ್ಲಿ ತನ್ನ ಪಾತ್ರವನ್ನು ತಪ್ಪಾಗಿ ತೋರಿಸಲಾಗಿದೆ ಎಂದು ಎನ್‌ಸಿಬಿ ಮಾಜಿ ಅಧಿಕಾರಿ ಸಮೀರ್ ವಾಂಖೆಡೆ ಆರೋಪಿಸಿದ್ದಾರೆ.
Last Updated 25 ಸೆಪ್ಟೆಂಬರ್ 2025, 12:58 IST
Ba***ds of Bollywood: ತಮ್ಮ ಪಾತ್ರ ಮಾನಹಾನಿಕರ;ಮೊಕದ್ದಮೆ ಹೂಡಿದ IRS ಅಧಿಕಾರಿ

ಮುಂಬೈ: ಸಿಬಿಐ ವಿಚಾರಣೆಗೆ ಸಮೀರ್ ವಾಂಖೆಡೆ ಹಾಜರು

ಎನ್‌ಸಿಬಿಯ ಮುಂಬೈ ವಲಯದ ಮಾಜಿ ಮುಖ್ಯಸ್ಥ ಸಮೀರ್‌ ವಾಂಖೆಡೆ ಅವರು ಶನಿವಾರ ಸಿಬಿಐ ವಿಚಾರಣೆಗೆ ಹಾಜರಾದರು ಎಂದು ಅಧಿಕಾರಿಗಳು ತಿಳಿಸಿದರು.
Last Updated 20 ಮೇ 2023, 11:27 IST
ಮುಂಬೈ: ಸಿಬಿಐ ವಿಚಾರಣೆಗೆ ಸಮೀರ್ ವಾಂಖೆಡೆ ಹಾಜರು

ಡ್ರಗ್ಸ್‌ ಪ್ರಕರಣ | ಶಾರುಖ್‌ ಖಾನ್‌ ಬಳಿ ₹25 ಕೋಟಿ ಲಂಚಕ್ಕೆ ಬೇಡಿಕೆ

ಆರ್ಯನ್‌ ಖಾನ್‌ನನ್ನು ಡ್ರಗ್ಸ್‌ ಪ್ರಕರಣದಿಂದ ಬಿಡುಗಡೆಗೊಳಿಸಲು ಆತನ ತಂದೆ, ಬಾಲಿವುಡ್ ನಟ ಶಾರುಖ್‌ ಖಾನ್‌ ಬಳಿ ₹25 ಕೋಟಿ ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಹಣ ಕೊಡದಿದ್ದರೆ ಆರ್ಯನ್‌ನನ್ನು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಲಾಗಿತ್ತು ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 15 ಮೇ 2023, 15:52 IST
ಡ್ರಗ್ಸ್‌ ಪ್ರಕರಣ | ಶಾರುಖ್‌ ಖಾನ್‌ ಬಳಿ ₹25 ಕೋಟಿ ಲಂಚಕ್ಕೆ ಬೇಡಿಕೆ

ಶಾರುಖ್ ಮಗನ ರಕ್ಷಣೆಗೆ ₹25 ಕೋಟಿ ಲಂಚಕ್ಕೆ ಬೇಡಿಕೆ: ಸಮೀರ್ ವಾಂಖೆಡೆ ವಿರುದ್ಧ CBI ಕೇಸ್

ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರ ಮಗ ಆರ್ಯನ್‌ ಖಾನ್‌ ಅವರನ್ನು ಡ್ರಗ್ಸ್‌ ಪಾರ್ಟಿ ಪ್ರಕರಣದಿಂದ ರಕ್ಷಿಸಲು ₹ 25 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಮಾದಕ ದ್ರವ್ಯ ನಿಯಂತ್ರಣ ದಳದ ಮಾಜಿ ಅಧಿಕಾರಿ ಸಮೀರ್‌ ವಾಂಖೆಡೆ ವಿರುದ್ಧ ಕೇಂದ್ರೀಯ ತನಿಖಾ ದಳ ಎಫ್‌ಐಆರ್‌ ದಾಖಲಿಸಿಕೊಂಡಿದೆ.
Last Updated 12 ಮೇ 2023, 13:59 IST
ಶಾರುಖ್ ಮಗನ ರಕ್ಷಣೆಗೆ ₹25 ಕೋಟಿ ಲಂಚಕ್ಕೆ ಬೇಡಿಕೆ: ಸಮೀರ್ ವಾಂಖೆಡೆ ವಿರುದ್ಧ CBI ಕೇಸ್

ನೀವು ಕಿಡ್ನಿ ಸ್ವೀಕರಿಸುತ್ತಿರಾ? ನೆಟ್ಟಿಗರಿಂದ ಟ್ರೋಲ್‌ಗೆ ಗುರಿಯಾದ ಆರ್ಯನ್‌ ಖಾನ್‌

ಬಾಲಿವುಡ್‌ ಸೂಪರ್ ಸ್ಟಾರ್‌ ಶಾರುಖ್‌ ಖಾನ್‌ ಮಗ ಆರ್ಯನ್‌ ಖಾನ್‌ ವಸ್ತ್ರ ಉದ್ಯಮಕ್ಕೆ ಖಾಲಿಟ್ಟಿದ್ದು, ಹೊಸ ಬಟ್ಟೆ ಬ್ಯ್ರಾಂಡ್‌ ಒಂದನ್ನು ಹೊರತಂದಿದ್ದಾರೆ. ಈ ಬ್ರ್ಯಾಂಡ್‌ನ ಬಟ್ಟೆಗಳ ಬೆಲೆ ನೋಡಿ ನೆಟ್ಟಿಗರು ಹೌಹಾರಿದ್ದು ‘ಕಿಡ್ನಿ ಸ್ವೀಕರಿಸುತ್ತಿರಾ?‘ ಎಂದು ಕಾಲೆಳಿದ್ದಾರೆ.
Last Updated 2 ಮೇ 2023, 12:58 IST
ನೀವು ಕಿಡ್ನಿ ಸ್ವೀಕರಿಸುತ್ತಿರಾ? ನೆಟ್ಟಿಗರಿಂದ ಟ್ರೋಲ್‌ಗೆ ಗುರಿಯಾದ ಆರ್ಯನ್‌ ಖಾನ್‌

'ಎಷ್ಟು ಹುಡುಗಿಯರೊಂದಿಗಾದರೂ ಡೇಟ್ ಮಾಡು ಆದರೆ...': ಮಗನಿಗೆ ಶಾರುಖ್ ಪತ್ನಿ ಸಲಹೆ

ಕರಣ್‌ ಜೋಹರ್‌ ನಡೆಸಿಕೊಡುವ'ಕಾಫಿ ವಿತ್ ಕರಣ್' ರಿಯಾಲಿಟಿ ಶೋನಲ್ಲಿ18 ವರ್ಷಗಳ ನಂತರ ಭಾಗವಹಿಸಿರುವಗೌರಿ ಖಾನ್‌ ತಮ್ಮ ಮಕ್ಕಳಿಗೆ ಡೇಟಿಂಗ್‌ ಕುರಿತು ಸಲಹೆ ನೀಡಿದ್ದಾರೆ.
Last Updated 23 ಸೆಪ್ಟೆಂಬರ್ 2022, 9:21 IST
'ಎಷ್ಟು ಹುಡುಗಿಯರೊಂದಿಗಾದರೂ ಡೇಟ್ ಮಾಡು ಆದರೆ...': ಮಗನಿಗೆ ಶಾರುಖ್ ಪತ್ನಿ ಸಲಹೆ

ಪಾಸ್‌ಪೋರ್ಟ್ ಹಿಂತಿರುಗಿಸುವಂತೆ ನ್ಯಾಯಾಲಯಕ್ಕೆ ಆರ್ಯನ್ ಖಾನ್ ಮನವಿ

ಕಳೆದ ವರ್ಷ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿರುವ ಪ್ರಕರಣದಲ್ಲಿ ನಿರ್ದೋಷಿ ಎಂದು ಸಾಬೀತುಗೊಂಡಿರುವ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್, ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯಕ್ಕೆ ತಮ್ಮ ಪಾಸ್‌ಪೋರ್ಟ್ ಹಿಂತಿರುಗಿಸುವಂತೆ ಮನವಿ ಸಲ್ಲಿಸಿದ್ದಾರೆ.
Last Updated 1 ಜುಲೈ 2022, 10:55 IST
ಪಾಸ್‌ಪೋರ್ಟ್ ಹಿಂತಿರುಗಿಸುವಂತೆ ನ್ಯಾಯಾಲಯಕ್ಕೆ ಆರ್ಯನ್ ಖಾನ್ ಮನವಿ
ADVERTISEMENT

ಪದವಿ ಓದುವಾಗ ಗಾಂಜಾ ಸೇವನೆ ಆರಂಭಿಸಿದ್ದೆ: ಆರ್ಯನ್ ಖಾನ್

ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಈಚೆಗೆ ಅವರು ಆರೋಪಮುಕ್ತರಾಗಿದ್ದಾರೆ. ಇವರ ವಿರುದ್ಧ ಎನ್‌ಸಿಬಿ ಕೋರ್ಟ್‌ಗೆ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ಗಾಂಜಾ ಸೇವನೆ ಕುರಿತಂತೆ ಆರ್ಯನ್‌ ಖಾನ್‌ ಅವರು ನೀಡಿದ್ದ ಹೇಳಿಕೆಯ ಉಲ್ಲೇಖವಿದೆ
Last Updated 29 ಮೇ 2022, 12:35 IST
ಪದವಿ ಓದುವಾಗ ಗಾಂಜಾ ಸೇವನೆ ಆರಂಭಿಸಿದ್ದೆ: ಆರ್ಯನ್ ಖಾನ್

ಮುಂಬೈ ಡ್ರಗ್ಸ್‌ ಪ್ರಕರಣ: ಆರ್ಯನ್‌ ಖಾನ್‌ ಆರೋಪ ಮುಕ್ತ, ಎನ್‌ಸಿಬಿ ಚಾರ್ಜ್‌ಶೀಟ್‌

ನವದೆಹಲಿ/ ಮುಂಬೈ: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್‌ ಖಾನ್‌ ಮಗ ಆರ್ಯನ್‌ ಖಾನ್‌ರನ್ನು ಮಾದಕ ವಸ್ತು ನಿಯಂತ್ರಣ ಘಟಕವು (ಎನ್‌ಸಿಬಿ) ಶುಕ್ರವಾರ ಆರೋಪ ಮುಕ್ತಗೊಳಿಸಿದೆ. ಮುಂಬೈ ಕೋರ್ಟ್‌ನಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಿರುವ ಎನ್‌ಸಿಬಿ ಅಧಿಕಾರಿಗಳು, ಬಲವಾದ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆರ್ಯನ್‌ ಖಾನ್‌ ಮತ್ತು ಇತರೆ ಐವರ ಹೆಸರುಗಳನ್ನು ಸೇರಿಸಿಲ್ಲ ಎಂದು ತಿಳಿಸಿದ್ದಾರೆ.
Last Updated 27 ಮೇ 2022, 19:57 IST
ಮುಂಬೈ ಡ್ರಗ್ಸ್‌ ಪ್ರಕರಣ: ಆರ್ಯನ್‌ ಖಾನ್‌ ಆರೋಪ ಮುಕ್ತ, ಎನ್‌ಸಿಬಿ ಚಾರ್ಜ್‌ಶೀಟ್‌

ಹಡಗಿನಲ್ಲಿ ಮಾದಕವಸ್ತು ಪಾರ್ಟಿ ಪ್ರಕರಣದ ತನಿಖೆಯಲ್ಲಿ ಗಂಭೀರ ಲೋಪ: ಎನ್‌ಸಿಬಿ

ಮುಂಬೈ ಐಷಾರಾಮಿ ಹಡಗಿನಲ್ಲಿ ಮಾದಕವಸ್ತು ಪಾರ್ಟಿ ಪ್ರಕರಣದ ತನಿಖೆಯಲ್ಲಿ ಹಲವು ಗಂಭೀರ ಲೋಪಗಳಾಗಿವೆ ಎಂದು ಎನ್‌ಸಿಬಿ ಹೇಳಿದೆ. ಈ ಕಾರಣದಿಂದಲೇ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ, ಬಾಲಿವುಡ್ ನಟ ಶಾರುಕ್‌ ಖಾನ್ ಅವರ ಮಗ ಆರ್ಯನ್ ಖಾನ್‌ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ಎನ್‌ಸಿಬಿಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
Last Updated 27 ಮೇ 2022, 19:31 IST
ಹಡಗಿನಲ್ಲಿ ಮಾದಕವಸ್ತು ಪಾರ್ಟಿ ಪ್ರಕರಣದ ತನಿಖೆಯಲ್ಲಿ ಗಂಭೀರ ಲೋಪ: ಎನ್‌ಸಿಬಿ
ADVERTISEMENT
ADVERTISEMENT
ADVERTISEMENT