ಬುಧವಾರ, 22 ಅಕ್ಟೋಬರ್ 2025
×
ADVERTISEMENT

Asaduddin Owaisi

ADVERTISEMENT

Bihar Elections: 25 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಎಐಎಂಐಎಂ

AIMIM Candidates List: ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆಗೆ ಅಸಾದುದ್ದೀನ್‌ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷವು 25 ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಬಿಡುಗಡೆಗೊಳಿಸಿದೆ. ಇಬ್ಬರು ಮುಸ್ಲಿಮೇತರರಿಗೆ ಟಿಕೆಟ್ ನೀಡಲಾಗಿದೆ.
Last Updated 19 ಅಕ್ಟೋಬರ್ 2025, 9:01 IST
Bihar Elections: 25 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಎಐಎಂಐಎಂ

ಬಿಹಾರ: ಸೀಮಾಂಚಲ್ ನ್ಯಾಯ ಯಾತ್ರೆ ಮೂಲಕ ಓವೈಸಿ ಚುನಾವಣೆ ಪ್ರಚಾರ

ಮುಂಬರುವ ಬಿಹಾರ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಎಐಎಂಐಎಂ ಅಧ್ಯಕ್ಷ ಅಸಾದುದ್ಧೀನ್‌ ಓವೈಸಿ ಮುಂದಡಿ ಇಟ್ಟಿದ್ದಾರೆ.
Last Updated 23 ಸೆಪ್ಟೆಂಬರ್ 2025, 10:59 IST
ಬಿಹಾರ: ಸೀಮಾಂಚಲ್ ನ್ಯಾಯ ಯಾತ್ರೆ ಮೂಲಕ ಓವೈಸಿ ಚುನಾವಣೆ ಪ್ರಚಾರ

BJP ಅಸ್ಸಾಂ ಘಟಕದ AI ವಿಡಿಯೊ: ಮುಸ್ಲಿಂ ಮುಕ್ತ ಭಾರತದ ಕನಸೇ..? ಎಂದ ಮುಖಂಡರು

Assam BJP Controversy: ಮುಸ್ಲಿಂ ಸಮುದಾಯವನ್ನು ನಿಂದಿಸುವ ಹಾಗೂ ಕೋಮು ದ್ವೇಷಕ್ಕೆ ಪ್ರಚೋದನೆ ನೀಡುವ ಎಐ ವಿಡಿಯೊ ಹಂಚಿಕೊಂಡ ಅಸ್ಸಾಂ ಬಿಜೆಪಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 17 ಸೆಪ್ಟೆಂಬರ್ 2025, 12:24 IST
BJP ಅಸ್ಸಾಂ ಘಟಕದ AI ವಿಡಿಯೊ: ಮುಸ್ಲಿಂ ಮುಕ್ತ ಭಾರತದ ಕನಸೇ..? ಎಂದ ಮುಖಂಡರು

ನಮ್ಮ ಬಳಿ ಬ್ರಹ್ಮೋಸ್ ಕ್ಷಿಪಣಿ ಇದೆ; ಪಾಕ್ ಪ್ರಧಾನಿ ಬೆದರಿಕೆಗೆ ಬಗ್ಗಲ್ಲ: ಓವೈಸಿ

Pakistan Threat: 'ನಮ್ಮ ಬಳಿ ಬ್ರಹ್ಮೋಸ್ ಕ್ಷಿಪಣಿಗಳಿವೆ. ಪಾಕಿಸ್ತಾನದ ಬೆದರಿಕೆಗೆ ಬಗ್ಗುವುದಿಲ್ಲ' ಎಂದು ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಎಚ್ಚರಿಕೆ ನೀಡಿದ್ದಾರೆ.
Last Updated 13 ಆಗಸ್ಟ್ 2025, 11:08 IST
ನಮ್ಮ ಬಳಿ ಬ್ರಹ್ಮೋಸ್ ಕ್ಷಿಪಣಿ ಇದೆ; ಪಾಕ್ ಪ್ರಧಾನಿ ಬೆದರಿಕೆಗೆ ಬಗ್ಗಲ್ಲ: ಓವೈಸಿ

ಭಾರತ-ಪಾಕ್ ಕ್ರಿಕೆಟ್‌ ಪಂದ್ಯ ವೀಕ್ಷಿಸಲು ಆತ್ಮಸಾಕ್ಷಿ ಒಪ್ಪುತ್ತಿಲ್ಲ: ಓವೈಸಿ

Pahalgam Terror Attack India Pakistan Cricket: ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ಭಾರತ-ಪಾಕ್ ನಡುವಿನ ಕ್ರಿಕೆಟ್‌ ಪಂದ್ಯ ವೀಕ್ಷಿಸಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್‌ ಒವೈಸಿ ಹೇಳಿದ್ದಾರೆ.
Last Updated 29 ಜುಲೈ 2025, 2:23 IST
ಭಾರತ-ಪಾಕ್ ಕ್ರಿಕೆಟ್‌ ಪಂದ್ಯ ವೀಕ್ಷಿಸಲು ಆತ್ಮಸಾಕ್ಷಿ ಒಪ್ಪುತ್ತಿಲ್ಲ: ಓವೈಸಿ

ಇಸ್ರೇಲ್ ಅಪರಾಧದಲ್ಲಿ ಭಾಗಿಯಾದ ದೇಶಗಳ ಜೊತೆ ಭಾರತ ಸೇರದಿರಲಿ: ಪ್ರಧಾನಿಗೆ ಓವೈಸಿ

ಭಾರತವು ಆ ಅಪರಾಧಗಳಲ್ಲಿ ಭಾಗಿಯಾಗಿರುವ ದೇಶಗಳೊಂದಿಗೆ ಸೇರದಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ.
Last Updated 22 ಜುಲೈ 2025, 11:06 IST
ಇಸ್ರೇಲ್ ಅಪರಾಧದಲ್ಲಿ ಭಾಗಿಯಾದ ದೇಶಗಳ ಜೊತೆ ಭಾರತ ಸೇರದಿರಲಿ: ಪ್ರಧಾನಿಗೆ ಓವೈಸಿ

ಪಹಲ್ಗಾಮ್ ದಾಳಿಗೆ ಸೇಡು ತೀರಿಸಿಕೊಳ್ಳಬೇಕು; ಆಪರೇಷನ್ ಸಿಂಧೂರ ಮುಂದುವರಿಸಿ: ಓವೈಸಿ

Pahalgam Terror Attack: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸೇಡು ತೀರಿಸಿಕೊಳ್ಳಬೇಕು ಮತ್ತು ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಮುಂದುವರಿಸಬೇಕು ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಒತ್ತಾಯಿಸಿದ್ದಾರೆ.
Last Updated 17 ಜುಲೈ 2025, 6:18 IST
ಪಹಲ್ಗಾಮ್ ದಾಳಿಗೆ ಸೇಡು ತೀರಿಸಿಕೊಳ್ಳಬೇಕು; ಆಪರೇಷನ್ ಸಿಂಧೂರ ಮುಂದುವರಿಸಿ: ಓವೈಸಿ
ADVERTISEMENT

ಬಿಹಾರ ಚುನಾವಣೆ: ಮೈತ್ರಿಗಾಗಿ ಲಾಲುಗೆ ಓವೈಸಿ ಪತ್ರ

AIMIM Alliance: ಬಿಹಾರ ಮಹಾಘಟಬಂಧನ್‌ಗೂ ಸೇರಲು ಓವೈಸಿ ನೇತೃತ್ವದ ಎಐಎಂಐಎಂ ಲಾಲು ಪ್ರಸಾದ್‌ಗೆ ಪತ್ರ, ಮತ ವಿಭಜನೆ ತಡೆಯುವ ಉದ್ದೇಶ
Last Updated 4 ಜುಲೈ 2025, 11:28 IST
ಬಿಹಾರ ಚುನಾವಣೆ: ಮೈತ್ರಿಗಾಗಿ ಲಾಲುಗೆ ಓವೈಸಿ ಪತ್ರ

ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಆಯೋಗಕ್ಕೆ ಓವೈಸಿ ಪತ್ರ

ಶೀಘ್ರದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಕೇಂದ್ರ ಚುನಾವಣಾ ಆಯೋಗವು ಮತದಾರರ ಪಟ್ಟಿಯ ‘ವಿಶೇಷ ತ್ವರಿತ ಪರಿಷ್ಕರಣೆ’ಗೆ (ಎಸ್‌ಐಆರ್‌) ಮುಂದಾಗಿರುವುದನ್ನು ವಿರೋಧಿಸಿ ಎಐಎಂಐಎಂ ಪಕ್ಷದ ವರಿಷ್ಠ ಅಸಾದುದ್ಧೀನ್‌ ಓವೈಸಿ ಆಯೋಗಕ್ಕೆ ಪತ್ರ ಬರೆದಿದ್ದಾರೆ.
Last Updated 29 ಜೂನ್ 2025, 13:27 IST
ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಆಯೋಗಕ್ಕೆ ಓವೈಸಿ ಪತ್ರ

ಮಗನ ಭವಿಷ್ಯಕ್ಕಾಗಿ ವಕ್ಫ್ ಮಸೂದೆಗೆ ನೀಡಿರುವ ಬೆಂಬಲ ವಾಪಸ್‌ ಪಡೆಯಿರಿ: ಓವೈಸಿ

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಗೆ ಅಸಾದುದ್ಧೀನ್‌ ಓವೈಸಿ ಆಗ್ರಹ
Last Updated 16 ಜೂನ್ 2025, 15:40 IST
ಮಗನ ಭವಿಷ್ಯಕ್ಕಾಗಿ ವಕ್ಫ್ ಮಸೂದೆಗೆ ನೀಡಿರುವ ಬೆಂಬಲ ವಾಪಸ್‌ ಪಡೆಯಿರಿ: ಓವೈಸಿ
ADVERTISEMENT
ADVERTISEMENT
ADVERTISEMENT