ಭಾನುವಾರ, 25 ಜನವರಿ 2026
×
ADVERTISEMENT

Ashes test

ADVERTISEMENT

ಅಂತಿಮ ಟೆಸ್ಟ್ ಗೆದ್ದ ಆಸ್ಟ್ರೇಲಿಯಾ: 4–1 ಅಂತರದಲ್ಲಿ ಸರಣಿ ಕೈವಶ

ಇಂಗ್ಲೆಂಡ್‌ಗೆ ನಿರಾಸೆ
Last Updated 8 ಜನವರಿ 2026, 12:49 IST
 ಅಂತಿಮ ಟೆಸ್ಟ್ ಗೆದ್ದ ಆಸ್ಟ್ರೇಲಿಯಾ: 4–1 ಅಂತರದಲ್ಲಿ ಸರಣಿ ಕೈವಶ

ಆ್ಯಷಸ್‌ ಟೆಸ್ಟ್‌ನಲ್ಲಿ ಹೆಡ್‌, ಸ್ಮಿತ್‌ ಶತಕ; ಆಸ್ಟ್ರೇಲಿಯಾ ಮೇಲುಗೈ

Australia Lead Ashes: ಟ್ರಾವಿಸ್‌ ಹೆಡ್‌ ಹಾಗೂ ಸ್ಟೀವ್‌ ಸ್ಮಿತ್‌ ಶತಕದ ನೆರವಿನಿಂದ ಆಸ್ಟ್ರೇಲಿಯಾ 518 ರನ್‌ ಕಲೆಹಾಕಿ ಇಂಗ್ಲೆಂಡ್‌ ವಿರುದ್ಧ 134 ರನ್‌ ಮುನ್ನಡೆ ಸಾಧಿಸಿದೆ; ಪ್ರೇಕ್ಷಕರು ಖ್ವಾಜಾ ವಿದಾಯಕ್ಕೆ ಗೌರವ ಸಲ್ಲಿಸಿದರು.
Last Updated 6 ಜನವರಿ 2026, 16:21 IST
ಆ್ಯಷಸ್‌ ಟೆಸ್ಟ್‌ನಲ್ಲಿ ಹೆಡ್‌, ಸ್ಮಿತ್‌ ಶತಕ; ಆಸ್ಟ್ರೇಲಿಯಾ ಮೇಲುಗೈ

ಆ್ಯಷಸ್ ಟೆಸ್ಟ್‌ನಲ್ಲಿ ಶತಕ: ದ್ರಾವಿಡ್ ದಾಖಲೆ ಮುರಿದ ಸ್ಟೀವ್ ಸ್ಮಿತ್

Ashes Test: ಸಿಡ್ನಿ: ಆ್ಯಷಸ್ ಟೆಸ್ಟ್ ಸರಣಿಯ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಟೆಸ್ಟ್ ತಂಡದ ಹಂಗಾಮಿ ನಾಯಕ ಸ್ಟೀವ್ ಸ್ಮಿತ್ ಅವರು ಶತಕ ಸಿಡಿಸಿ ಮಿಂಚಿದ್ದಾರೆ. ಆ ಮೂಲಕ ಕನ್ನಡಿಗ ರಾಹುಲ್ ದ್ರಾವಿಡ್ ಅವರ ದಾಖಲೆ ಮುರಿದ್ದಾರೆ.
Last Updated 6 ಜನವರಿ 2026, 7:33 IST
ಆ್ಯಷಸ್ ಟೆಸ್ಟ್‌ನಲ್ಲಿ ಶತಕ: ದ್ರಾವಿಡ್ ದಾಖಲೆ ಮುರಿದ ಸ್ಟೀವ್ ಸ್ಮಿತ್

ಆ್ಯಷಸ್‌ ಟೆಸ್ಟ್ | ಜೋ ರೂಟ್‌ ಭರ್ಜರಿ ಶತಕ: ಹೆಡ್‌ ಮಿಂಚಿನಾಟ

ಆಸ್ಟ್ರೇಲಿಯಾ ಹೋರಾಟ
Last Updated 5 ಜನವರಿ 2026, 16:00 IST
ಆ್ಯಷಸ್‌ ಟೆಸ್ಟ್ | ಜೋ ರೂಟ್‌ ಭರ್ಜರಿ ಶತಕ: ಹೆಡ್‌ ಮಿಂಚಿನಾಟ

138 ವರ್ಷಗಳಲ್ಲಿ ಇದೇ ಮೊದಲು: ಆಸೀಸ್‌ನಿಂದ ಹಿಂದೆಂದೂ ಮಾಡಿರದ ಪ್ರಯೋಗ

Australia vs England: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಿರುವ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ದುಕೊಂಡಿದೆ. ಈ ವೇಳೆ ನಾಯಕ ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿಕೊಂಡಿರುವ ಸ್ಟೀವ್ ಸ್ಮಿತ್ ಅಚ್ಚರಿ ನಿರ್ಧಾರ ತಗೆದುಕೊಂಡಿದ್ದಾರೆ.
Last Updated 5 ಜನವರಿ 2026, 7:30 IST
138 ವರ್ಷಗಳಲ್ಲಿ ಇದೇ ಮೊದಲು: ಆಸೀಸ್‌ನಿಂದ ಹಿಂದೆಂದೂ ಮಾಡಿರದ ಪ್ರಯೋಗ

ಆ್ಯಷಸ್ ಟೆಸ್ಟ್ | ರೂಟ್-ಬ್ರೂಕ್ ಜೊತೆಯಾಟ: ಆಘಾತದಿಂದ ಚೇತರಿಸಿಕೊಂಡ ಇಂಗ್ಲೆಂಡ್

Ashes Test: ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ಅವರ ಶತಕದ ಜೊತೆಯಾಟ ಭಾನುವಾರ ಆರಂಭವಾದ ಆ್ಯಷಸ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಆಘಾತದಿಂದ ಚೇತರಿಕೆ ನೀಡಿತು. ಇಂಗ್ಲೆಂಡ್ 211 ರನ್ ಗಳಿಸಿದೆ.
Last Updated 4 ಜನವರಿ 2026, 15:31 IST
ಆ್ಯಷಸ್ ಟೆಸ್ಟ್ | ರೂಟ್-ಬ್ರೂಕ್ ಜೊತೆಯಾಟ: ಆಘಾತದಿಂದ ಚೇತರಿಸಿಕೊಂಡ ಇಂಗ್ಲೆಂಡ್

Ashes Test: ಮಳೆ ಅಡಚಣೆ; ಇಂಗ್ಲೆಂಡ್‌ಗೆ ರೂಟ್, ಬ್ರೂಕ್ ಆಸರೆ

Joe Root: ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಿರುವ ಆ್ಯಷಸ್ ಟೆಸ್ಟ್ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯದ ಮೊದಲ ದಿನದಾಟದಲ್ಲಿ ಮಳೆಯಿಂದಾಗಿ ಅಡಚಣೆಯಾಗಿದೆ.
Last Updated 4 ಜನವರಿ 2026, 7:21 IST
Ashes Test: ಮಳೆ ಅಡಚಣೆ; ಇಂಗ್ಲೆಂಡ್‌ಗೆ ರೂಟ್, ಬ್ರೂಕ್ ಆಸರೆ
ADVERTISEMENT

ಆ್ಯಷಸ್ ಅಂತಿಮ ಟೆಸ್ಟ್‌: ಇಂಗ್ಲೆಂಡ್ ತಂಡಕ್ಕೆ ಬಶೀರ್, ಪಾಟ್ಸ್‌

England vs Australia: ವೇಗದ ಬೌಲರ್ ಮ್ಯಾಥ್ಯೂ ಪಾಟ್ಸ್‌ ಮತ್ತು ಸ್ಪಿನ್ನರ್ ಶೋಯೆಬ್ ಬಶೀರ್ ಅವರನ್ನು ಶುಕ್ರವಾರ ಆಸ್ಟ್ರೇಲಿಯಾ ವಿರುದ್ಧ ಆರಂಭವಾಗುವ ಐದನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಆಡುವ ಇಂಗ್ಲೆಂಡ್‌ ತಂಡದಲ್ಲಿ ಸೇರ್ಪಡೆ ಮಾಡಲಾಗಿದೆ.
Last Updated 2 ಜನವರಿ 2026, 13:09 IST
ಆ್ಯಷಸ್ ಅಂತಿಮ ಟೆಸ್ಟ್‌: ಇಂಗ್ಲೆಂಡ್ ತಂಡಕ್ಕೆ ಬಶೀರ್, ಪಾಟ್ಸ್‌

ಆ್ಯಷಸ್ ಸರಣಿ ನಡುವೆ ದಿಢೀರ್ ನಿವೃತ್ತಿ: ಆಸೀಸ್ ಆರಂಭಿಕನಿಂದ ಅಚ್ಚರಿಯ ನಿರ್ಧಾರ

Ashes series Kannada news: ಆಸ್ಟ್ರೇಲಿಯಾ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜಾ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಸಿಡ್ನಿಯಲ್ಲಿ ನಡೆಯುವ ಐದನೇ ಟೆಸ್ಟ್ ಬಳಿಕ ವಿದಾಯ ಹೇಳಲಿದ್ದಾರೆ.
Last Updated 2 ಜನವರಿ 2026, 6:55 IST
ಆ್ಯಷಸ್ ಸರಣಿ ನಡುವೆ ದಿಢೀರ್ ನಿವೃತ್ತಿ: ಆಸೀಸ್ ಆರಂಭಿಕನಿಂದ ಅಚ್ಚರಿಯ ನಿರ್ಧಾರ

Ashes Test | 2 ದಿನ, 36 ವಿಕೆಟ್: ಆಸೀಸ್ ವಿರುದ್ಧ ಕೊನೆಗೂ ಗೆದ್ದ ಆಂಗ್ಲರು

Ashes Boxing Day Test: ಮೆಲ್ಬರ್ನ್‌ನಲ್ಲಿ ನಡೆದ ನಾಲ್ಕನೇ ಆ್ಯಷಸ್ ಟೆಸ್ಟ್ ಪಂದ್ಯ ಕೇವಲ ಎರಡು ದಿನಗಳಲ್ಲಿ ಮುಕ್ತಾಯಗೊಂಡಿದ್ದು, 36 ವಿಕೆಟ್‌ಗಳು ಉರುಳಿವೆ. 175 ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ತನ್ನ ಮೊದಲ ಗೆಲುವು ದಾಖಲಿಸಿದೆ.
Last Updated 27 ಡಿಸೆಂಬರ್ 2025, 7:12 IST
Ashes Test | 2 ದಿನ, 36 ವಿಕೆಟ್: ಆಸೀಸ್ ವಿರುದ್ಧ ಕೊನೆಗೂ ಗೆದ್ದ ಆಂಗ್ಲರು
ADVERTISEMENT
ADVERTISEMENT
ADVERTISEMENT