ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Ashwath narayan

ADVERTISEMENT

ಡಿ.ಕೆ. ಶಿವಕುಮಾರ್ ಘನತೆಗೆ ತಕ್ಕಂತೆ ಮಾತಾಡಲಿ: ಅಶ್ವತ್ಥನಾರಾಯಣ

‘ರೌಡಿ ಕೊತ್ವಾಲ್‌ ರಾಮಚಂದ್ರನಿಗೆ ಚಾಕರಿ ಮಾಡಿದವರು ಮತ್ತು ಕಾಫಿ–ಟೀ ಸಪ್ಲೈ ಮಾಡಿದವರೆಲ್ಲ ನನ್ನ ಬಗ್ಗೆ ಮಾತನಾಡುತ್ತಾರೆ. ಈಗ ಅವರು ಹೊಂದಿರುವ ಸ್ಥಾನದ ಘನತೆಗೆ ತಕ್ಕಂತೆ ಮಾತನಾಡುವುದು ಸೂಕ್ತ’ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಹೇಳಿದ್ದಾರೆ.
Last Updated 6 ಸೆಪ್ಟೆಂಬರ್ 2023, 16:32 IST
ಡಿ.ಕೆ. ಶಿವಕುಮಾರ್ ಘನತೆಗೆ ತಕ್ಕಂತೆ ಮಾತಾಡಲಿ: ಅಶ್ವತ್ಥನಾರಾಯಣ

ಅಶ್ವತ್ಥನಾರಾಯಣ, ಡಿಸಿಎಂ ಡಿಕೆಶಿ ವಾಕ್ಸಮರ

ಸದಾಶಿವನಗರದ ರಮಣ ಮಹರ್ಷಿ ಉದ್ಯಾನದಲ್ಲಿ ಮಂಗಳವಾರ ನಡೆದ ಕೆಂಪೇಗೌಡ ಜಯಂತಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಶಾಸಕ ಅಶ್ವತ್ಥ ನಾರಾಯಣ ನಡುವೆ ವಾಕ್ಸಮರ ನಡೆಯಿತು.
Last Updated 27 ಜೂನ್ 2023, 19:00 IST
ಅಶ್ವತ್ಥನಾರಾಯಣ, ಡಿಸಿಎಂ ಡಿಕೆಶಿ ವಾಕ್ಸಮರ

ಎಫ್‌ಐಆರ್ ರದ್ದುಕೋರಿ ಅಶ್ವತ್ಥ ನಾರಾಯಣ ಹೈಕೋರ್ಟ್‌ಗೆ ಅರ್ಜಿ

‘ಉರಿಗೌಡ-ನಂಜೇಗೌಡರು ಟಿಪ್ಪುವನ್ನು ಮುಗಿಸಿದಂತೆ ಸಿದ್ದರಾಮಯ್ಯ ಅವರನ್ನೂ ಮುಗಿಸಬೇಕು‘ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಬಿಜೆಪಿ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.
Last Updated 29 ಮೇ 2023, 16:21 IST
ಎಫ್‌ಐಆರ್ ರದ್ದುಕೋರಿ ಅಶ್ವತ್ಥ ನಾರಾಯಣ ಹೈಕೋರ್ಟ್‌ಗೆ ಅರ್ಜಿ

ರಾಹುಲ್ ಅನರ್ಹ ಕಾನೂನು ಪ್ರಕ್ರಿಯೆ ಅಷ್ಟೇ: ಅಶ್ವತ್ಥನಾರಾಯಣ

ಮಾಗಡಿಯಲ್ಲಿ ಶುಕ್ರವಾರ ಪತ್ರಕರ್ತರ ಜೊತೆ ಅವರು ಮಾತನಾಡಿದರು. ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರನ್ನು ಹೆದರಿಸಿ ಪಕ್ಷದಲ್ಲಿ ಇಟ್ಟುಕೊಂಡಿದ್ದಾರೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಅಂತಹ ಸಂಸ್ಕ್ರತಿ ನಮ್ಮ ಪಕ್ಷದಲ್ಲಿಲ್ಲ. ಹೇಳಿಕೆ ನೀಡಿದವರನ್ನೆ ಈ ಬಗ್ಗೆ ಕೇಳಬೇಕು ಎಂದರು.
Last Updated 24 ಮಾರ್ಚ್ 2023, 10:58 IST
ರಾಹುಲ್ ಅನರ್ಹ ಕಾನೂನು ಪ್ರಕ್ರಿಯೆ ಅಷ್ಟೇ: ಅಶ್ವತ್ಥನಾರಾಯಣ

ಉರಿಗೌಡ, ನಂಜೇಗೌಡ ನಮ್ಮ ಹೆಮ್ಮೆ: ಸಚಿವ ಅಶ್ವತ್ಥನಾರಾಯಣ

‘ಉರಿಗೌಡ, ನಂಜೇಗೌಡರ ಅಸ್ತಿತ್ವ, ಅವರ ಹಿರಿಮೆಯ ಬಗ್ಗೆ ನಮಗೆ ಹೆಮ್ಮೆ ಇದೆ. ಇವರು ಟಿಪ್ಪುವಿನಂತಹ ಮತಾಂಧ ಮತ್ತು ನರಹಂತಕನ ವಿರುದ್ಧ ಹೋರಾಡಿದ್ದರು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಮರ್ಥಿಸಿಕೊಂಡಿದ್ದಾರೆ.
Last Updated 20 ಮಾರ್ಚ್ 2023, 20:49 IST
ಉರಿಗೌಡ, ನಂಜೇಗೌಡ ನಮ್ಮ ಹೆಮ್ಮೆ: ಸಚಿವ ಅಶ್ವತ್ಥನಾರಾಯಣ

ಟಿಪ್ಪು ಬೆಂಬಲಿಸಿದರೆ ಜೆಡಿಎಸ್‌ ಅಡ್ರೆಸ್‌ ಇರಲ್ಲ: ಅಶ್ವತ್ಥನಾರಾಯಣ

ಮದ್ದೂರು (ಮಂಡ್ಯ ಜಿಲ್ಲೆ): ‘ಜೆಡಿಎಸ್‌ ಮುಖಂಡರು ಟಿಪ್ಪು ಬೆಂಬಲಿಸಿ ಹೇಳಿಕೆ ಕೊಟ್ಟರೆ ಆ ಪಕ್ಷ ಅಡ್ರೆಸ್‌ಗೆ ಇಲ್ಲದಂತಾಗುತ್ತದೆ. ಇಂತಹ ಹೇಳಿಕೆಗಳ ಆಧಾರದ ಮೇಲೆ ಜನರು ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಂಗಳವಾರ ಹೇಳಿದರು.
Last Updated 28 ಫೆಬ್ರವರಿ 2023, 12:26 IST
ಟಿಪ್ಪು ಬೆಂಬಲಿಸಿದರೆ ಜೆಡಿಎಸ್‌ ಅಡ್ರೆಸ್‌ ಇರಲ್ಲ: ಅಶ್ವತ್ಥನಾರಾಯಣ

ಅನಿತಾ, ಅಶ್ವತ್ಥ ಆರೋಪ– ಪ್ರತ್ಯಾರೋಪ

ಹಾರೋಹಳ್ಳಿ ತಾಲ್ಲೂಕು ಉದ್ಘಾಟನೆ ಕಾರ್ಯಕ್ರಮ
Last Updated 21 ಫೆಬ್ರವರಿ 2023, 22:00 IST
ಅನಿತಾ, ಅಶ್ವತ್ಥ ಆರೋಪ– ಪ್ರತ್ಯಾರೋಪ
ADVERTISEMENT

‘ರಾಮನಗರ ಬಿಜೆಪಿ ಉಳಿಸಿ’ ಹೋರಾಟ: ಅಶ್ವತ್ಥನಾರಾಯಣ ವಿರುದ್ಧ ಸ್ವಪಕ್ಷೀಯರ ಧರಣಿ

ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಹಾಗೂ ರೇಷ್ಮೆ ಅಭಿವೃದ್ಧಿ ಕೈಗಾರಿಕೆಗಳ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಗೌತಮ್ ಗೌಡ ಅವರ ವಿರುದ್ಧ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರೇ ಭಾನುವಾರ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
Last Updated 20 ಫೆಬ್ರವರಿ 2023, 5:59 IST
‘ರಾಮನಗರ ಬಿಜೆಪಿ ಉಳಿಸಿ’ ಹೋರಾಟ: ಅಶ್ವತ್ಥನಾರಾಯಣ ವಿರುದ್ಧ ಸ್ವಪಕ್ಷೀಯರ ಧರಣಿ

ಮೈಸೂರು: ಅಶ್ವತ್ಥನಾರಾಯಣ ವಿರುದ್ಧ ಪ್ರತಿಭಟನೆ 25ರಂದು

10ಸಾವಿರ ಮಂದಿ ಸೇರಿಸಲು ಸಭೆಯಲ್ಲಿ ನಿರ್ಧಾರ
Last Updated 19 ಫೆಬ್ರವರಿ 2023, 14:15 IST
ಮೈಸೂರು: ಅಶ್ವತ್ಥನಾರಾಯಣ ವಿರುದ್ಧ ಪ್ರತಿಭಟನೆ 25ರಂದು

ದಾವಣಗೆರೆ: ಸಚಿವ ಅಶ್ವತ್ಥನಾರಾಯಣ ವಜಾಗೊಳಿಸಲು ಕಾಂಗ್ರೆಸ್‌ ಆಗ್ರಹ

ಸಿದ್ದರಾಮಯ್ಯರನ್ನು ಹೊಡೆದು ಹಾಕುವಂತೆ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಸಚಿವ
Last Updated 19 ಫೆಬ್ರವರಿ 2023, 2:59 IST
ದಾವಣಗೆರೆ: ಸಚಿವ ಅಶ್ವತ್ಥನಾರಾಯಣ ವಜಾಗೊಳಿಸಲು ಕಾಂಗ್ರೆಸ್‌ ಆಗ್ರಹ
ADVERTISEMENT
ADVERTISEMENT
ADVERTISEMENT