ಗುರುವಾರ, 3 ಜುಲೈ 2025
×
ADVERTISEMENT

Asian Boxing Championship

ADVERTISEMENT

ಜೂನಿಯರ್‌ ಬಾಕ್ಸಿಂಗ್‌: ಭಾರತಕ್ಕೆ 25 ಪದಕ, 10 ಸ್ಪರ್ಧೆಗಳಲ್ಲಿ ಚಿನ್ನ

ಜೂನಿಯರ್ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪ್ರಬಲ್ಯ ಮುಂದುವರಿದಿದೆ. 15 ವರ್ಷದೊಳಗಿನವರ ವಿಭಾಗದಲ್ಲಿ ‌25 ಪದಕಗಳನ್ನು ಗೆದ್ದು ಅಗ್ರಸ್ಥಾನದಲ್ಲಿದೆ.
Last Updated 30 ಏಪ್ರಿಲ್ 2025, 13:16 IST
ಜೂನಿಯರ್‌ ಬಾಕ್ಸಿಂಗ್‌: ಭಾರತಕ್ಕೆ 25 ಪದಕ, 10 ಸ್ಪರ್ಧೆಗಳಲ್ಲಿ ಚಿನ್ನ

ಬಾಕ್ಸಿಂಗ್ ಚಾಂಪಿಯನ್‌ಷಿಪ್: ಭಾರತಕ್ಕೆ ದಾಖಲೆಯ 43 ಪದಕ ಖಚಿತ

ಏಷ್ಯಾ ಯುವ ಮತ್ತು 22 ವರ್ಷದೊಳಗಿನವರ ಬಾಕ್ಸಿಂಗ್ ಚಾಂಪಿಯನ್‌ಷಿಪ್
Last Updated 4 ಮೇ 2024, 23:30 IST
ಬಾಕ್ಸಿಂಗ್ ಚಾಂಪಿಯನ್‌ಷಿಪ್: ಭಾರತಕ್ಕೆ ದಾಖಲೆಯ 43 ಪದಕ ಖಚಿತ

ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಪದಕ ಖಚಿತಪಡಿಸಿದ ಬ್ರಿಜೇಶ್, ಸಾಗರ್, ಸುಮಿತ್

ಏಷ್ಯನ್‌ 22 ವರ್ಷದೊಳಗಿನವರ ಬಾಕ್ಸಿಂಗ್
Last Updated 29 ಏಪ್ರಿಲ್ 2024, 14:51 IST
ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಪದಕ ಖಚಿತಪಡಿಸಿದ ಬ್ರಿಜೇಶ್, ಸಾಗರ್, ಸುಮಿತ್

ಏಷ್ಯನ್‌ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಶಿವಗೆ ಬೆಳ್ಳಿ

ಭಾರತದ ಶಿವ ಥಾಪಾ ಅವರು ಏಷ್ಯನ್‌ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಬೆಳ್ಳಿ ಪದಕ ಗಳಿಸಿದರು. ಚಾಂಪಿಯನ್‌ಷಿಪ್‌ ಇತಿಹಾಸದಲ್ಲಿ ಇದು ಅವರಿಗೆ ಒಟ್ಟಾರೆ ಆರನೇ ಪದಕ.
Last Updated 12 ನವೆಂಬರ್ 2022, 19:31 IST
ಏಷ್ಯನ್‌ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಶಿವಗೆ ಬೆಳ್ಳಿ

ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಸುಮಿತ್‌, ಗೋವಿಂದ್‌ಗೆ ಕಂಚು

ಭಾರತದ ಸುಮಿತ್‌ ಮತ್ತು ಗೋವಿಂದ್‌ಕುಮಾರ್‌ ಸಹಾನಿ ಅವರು ಜೋರ್ಡಾನ್‌ನ ಅಮ್ಮಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ನಲ್ಲಿ ಸೋತು, ಕಂಚಿನ ಪದಕ ತಮ್ಮದಾಗಿಸಿಕೊಂಡರು.
Last Updated 10 ನವೆಂಬರ್ 2022, 16:36 IST
ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಸುಮಿತ್‌, ಗೋವಿಂದ್‌ಗೆ ಕಂಚು

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಸೆಮಿಫೈನಲ್‌ಗೆ ಲವ್ಲಿನಾ

ಭಾರತದ ಲವ್ಲಿನಾ ಬೊರ್ಗೊಹೈನ್‌ ಅವರು ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್ ತಲುಪಿದ್ದು ಪದಕ ಖಚಿತಪಡಿಸಿದ್ದಾರೆ.
Last Updated 6 ನವೆಂಬರ್ 2022, 12:51 IST
ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಸೆಮಿಫೈನಲ್‌ಗೆ ಲವ್ಲಿನಾ

ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಸೆಮಿಗೆ ಮೀನಾಕ್ಷಿ, ಪ್ರೀತಿ

ಭಾರತದ ಮೀನಾಕ್ಷಿ ಮತ್ತು ಪ್ರೀತಿ ಅವರು ಜೋರ್ಡಾನ್‌ನ ಅಮ್ಮಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ ಪ್ರವೇಶಿಸಿ, ಪದಕ ಖಚಿತಪಡಿಸಿಕೊಂಡರು.
Last Updated 5 ನವೆಂಬರ್ 2022, 16:09 IST
ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಸೆಮಿಗೆ ಮೀನಾಕ್ಷಿ, ಪ್ರೀತಿ
ADVERTISEMENT

ಏಷ್ಯನ್ ಎಲೀಟ್‌ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಎಂಟರಘಟ್ಟಕ್ಕೆ ಶಿವ ಥಾಪಾ

ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಗೆದ್ದ ಭಾರತದ ಶಿವ ಥಾಪಾ ಅವರು ಏಷ್ಯನ್ ಎಲೀಟ್‌ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ಫೈನಲ್ ತಲುಪಿದರು.
Last Updated 4 ನವೆಂಬರ್ 2022, 13:21 IST
ಏಷ್ಯನ್ ಎಲೀಟ್‌ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಎಂಟರಘಟ್ಟಕ್ಕೆ ಶಿವ ಥಾಪಾ

ಏಷ್ಯನ್ ಚಾಂಪಿಯನ್‌ಷಿಪ್: ‘ಅನ್ಯಾಯ’ದ ಫೈನಲ್‌ ಸೋಲಿನ ಕುರಿತು ಅಸಮಾಧಾನವಿದೆ -ಅಮಿತ್

ಭಾರತದ ಬಾಕ್ಸರ್ ಅಭಿಪ್ರಾಯ
Last Updated 2 ಜೂನ್ 2021, 12:03 IST
ಏಷ್ಯನ್ ಚಾಂಪಿಯನ್‌ಷಿಪ್: ‘ಅನ್ಯಾಯ’ದ ಫೈನಲ್‌ ಸೋಲಿನ ಕುರಿತು ಅಸಮಾಧಾನವಿದೆ -ಅಮಿತ್

ಅಮಿತ್ ಪಂಘಾಲ್‌, ಶಿವ ಥಾಪಾಗೆ ಬೆಳ್ಳಿ ಪದಕ

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಉಜ್ಬೆಕಿಸ್ತಾನದ ಎದುರಾಳಿಗೆ ಮಣಿದ ಹಾಲಿ ಚಾಂಪಿಯನ್
Last Updated 31 ಮೇ 2021, 16:34 IST
ಅಮಿತ್ ಪಂಘಾಲ್‌, ಶಿವ ಥಾಪಾಗೆ ಬೆಳ್ಳಿ ಪದಕ
ADVERTISEMENT
ADVERTISEMENT
ADVERTISEMENT