ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Asian Development Bank

ADVERTISEMENT

ಆರ್ಥಿಕ ಮುಗ್ಗಟ್ಟು: ಶ್ರೀಲಂಕಾದಲ್ಲಿ ಸುಧಾರಣೆ; ಪಾಕಿಸ್ತಾನದಲ್ಲಿ ಅಸ್ಥಿರತೆ

‘ತೀವ್ರ ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ ಶೀಲಂಕಾದಲ್ಲಿ ಸದ್ಯದ ಆರ್ಥಿಕ ಪರಿಸ್ಥಿತಿಯು ಸುಧಾರಣೆಯ ಹಾದಿಯಲ್ಲಿದ್ದು, 2024ರಲ್ಲಿ ಇದು ಶೇ 1.9ರ ದರದಲ್ಲಿ ವೃದ್ಧಿ ಕಾಣುತ್ತಿದೆ. 2025ರಲ್ಲಿ ಇದು ಶೇ 2.5ಕ್ಕೆ ಏರಿಕೆಯಾಗಲಿದೆ’ ಎಂದು ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಹೇಳಿದೆ.
Last Updated 12 ಏಪ್ರಿಲ್ 2024, 13:44 IST
ಆರ್ಥಿಕ ಮುಗ್ಗಟ್ಟು: ಶ್ರೀಲಂಕಾದಲ್ಲಿ ಸುಧಾರಣೆ; ಪಾಕಿಸ್ತಾನದಲ್ಲಿ ಅಸ್ಥಿರತೆ

ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಲಸಿಕೆಗಾಗಿ ಎಡಿಬಿಯಿಂದ ₹66 ಸಾವಿರ ಕೋಟಿಯ ನಿಧಿ

ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಕೋವಿಡ್–19 ಲಸಿಕೆ ಖರೀದಿಸಲು ಹಾಗೂ ಲಸಿಕೆಯನ್ನು ವಿತರಿಸಲು ನೆರವಾಗುವ ಉದ್ದೇಶದಿಂದ ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ (ಎಡಿಬಿ) ಒಟ್ಟು ₹ 66 ಸಾವಿರ ಕೋಟಿ ಮೊತ್ತದ ನಿಧಿಯೊಂದನ್ನು ಆರಂಭಿಸಿರುವುದಾಗಿ ಹೇಳಿದೆ.
Last Updated 11 ಡಿಸೆಂಬರ್ 2020, 11:14 IST
ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಲಸಿಕೆಗಾಗಿ ಎಡಿಬಿಯಿಂದ ₹66 ಸಾವಿರ ಕೋಟಿಯ ನಿಧಿ

ಕೋವಿಡ್‌–19 | ಭಾರತಕ್ಕೆ ₹ 11,400 ಕೋಟಿ ನೆರವು ನೀಡಲು 'ಎಡಿಬಿ' ಅನುಮೋದನೆ

‘ಕೊರೊನಾ–2’ ವೈರಾಣು ಹರಡುವಿಕೆಗೆ ಕಡಿವಾಣ ವಿಧಿಸುವ ಕಾರ್ಯಕ್ರಮಗಳಿಗೆ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ ಭಾರತಕ್ಕೆ ₹ 11,400 ಕೋಟಿ ಮೊತ್ತದ ಸಾಲ ನೀಡಲು ಅನುಮೋದನೆ ನೀಡಿದೆ.
Last Updated 28 ಏಪ್ರಿಲ್ 2020, 19:30 IST
ಕೋವಿಡ್‌–19 | ಭಾರತಕ್ಕೆ ₹ 11,400 ಕೋಟಿ ನೆರವು ನೀಡಲು 'ಎಡಿಬಿ' ಅನುಮೋದನೆ

ಭಾರತದ ಆರ್ಥಿಕ ವೃದ್ಧಿ ದರ 30 ವರ್ಷಗಳ ಹಿಂದಿನ ಮಟ್ಟಕ್ಕೆ

2021ರ ಮಾರ್ಚ್‌ಗೆ ಕೊನೆಗೊಳ್ಳಲಿರುವ ಪ್ರಸಕ್ತ (2020–21) ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ವೃದ್ಧಿ ದರವು (ಜಿಡಿಪಿ) 30 ವರ್ಷಗಳ ಹಿಂದಿನ ಮಟ್ಟವಾದ ಶೇ 2ಕ್ಕೆ ಕುಸಿಯಲಿದೆ ಎಂದು ಫಿಚ್‌ ರೇಟಿಂಗ್ಸ್‌ ಅಂದಾಜಿಸಿದೆ.
Last Updated 4 ಏಪ್ರಿಲ್ 2020, 1:24 IST
ಭಾರತದ ಆರ್ಥಿಕ ವೃದ್ಧಿ ದರ 30 ವರ್ಷಗಳ ಹಿಂದಿನ ಮಟ್ಟಕ್ಕೆ

ಕೊರೊನಾ: ಆರ್ಥಿಕತೆಗೆ ₹ 300 ಲಕ್ಷ ಕೋಟಿ ಭಾರಿ ಹೊರೆ

ಏಷ್ಯಾ ಅಭಿವೃದ್ಧಿ ಬ್ಯಾಂಕ್‌ ಅಂದಾಜು
Last Updated 3 ಏಪ್ರಿಲ್ 2020, 19:30 IST
ಕೊರೊನಾ: ಆರ್ಥಿಕತೆಗೆ ₹ 300 ಲಕ್ಷ ಕೋಟಿ ಭಾರಿ ಹೊರೆ
ADVERTISEMENT
ADVERTISEMENT
ADVERTISEMENT
ADVERTISEMENT