ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Asian Para Games

ADVERTISEMENT

ಪ್ಯಾರಾ ಏಷ್ಯನ್‌ ಕ್ರೀಡಾಕೂಟಕ್ಕೆ ತೆರೆ: ಭಾರತದ ಐತಿಹಾಸಿಕ ಸಾಧನೆ

ಪದಕಗಳ ಶತಕ ಸಂಭ್ರಮ
Last Updated 28 ಅಕ್ಟೋಬರ್ 2023, 16:34 IST
ಪ್ಯಾರಾ ಏಷ್ಯನ್‌ ಕ್ರೀಡಾಕೂಟಕ್ಕೆ ತೆರೆ: ಭಾರತದ ಐತಿಹಾಸಿಕ ಸಾಧನೆ

ಪ್ಯಾರಾ ಏಷ್ಯನ್‌ ಗೇಮ್ಸ್‌; ಭಾರತಕ್ಕೆ 111 ಪದಕ

ಚೀನಾದ ಹಾಂಗ್‌ಝೌನಲ್ಲಿ ಶನಿವಾರ ಕೊನೆಗೊಂಡ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ದಾಖಲೆಯ 111 ಪದಕಗಳೊಂದಿಗೆ ಐದನೇ ಸ್ಥಾನ ಗಳಿಸಿದರು.
Last Updated 28 ಅಕ್ಟೋಬರ್ 2023, 15:50 IST
ಪ್ಯಾರಾ ಏಷ್ಯನ್‌ ಗೇಮ್ಸ್‌; ಭಾರತಕ್ಕೆ 111 ಪದಕ

Asian Para Games: ಪದಕ ಗಳಿಕೆಯಲ್ಲಿ ಭಾರತ ಶತಕ, ಪ್ರಧಾನಿ ಮೋದಿ ಮೆಚ್ಚುಗೆ

ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ 100 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ಕ್ರೀಡಾಪಟುಗಳು ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಂತಸ ವ್ಯಕ್ತಪಡಿಸಿದ್ದಾರೆ.
Last Updated 28 ಅಕ್ಟೋಬರ್ 2023, 4:50 IST
Asian Para Games: ಪದಕ ಗಳಿಕೆಯಲ್ಲಿ ಭಾರತ ಶತಕ, ಪ್ರಧಾನಿ ಮೋದಿ ಮೆಚ್ಚುಗೆ

Asian Para Games: ಮಿಶ್ರ ಡಬಲ್ಸ್ ಸ್ಕಲ್ಸ್‌ನಲ್ಲಿ ಅನಿತಾ -ನಾರಾಯಣಗೆ ಬೆಳ್ಳಿ

ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಪದಕ ಬೇಟೆ ಮುಂದುವರಿಸಿದ್ದಾರೆ. ಶನಿವಾರ ನಡೆದ ಪಿಆರ್‌3 ಮಿಶ್ರ ಡಬಲ್ಸ್ ಸ್ಕಲ್ಸ್‌ನಲ್ಲಿ ಪ್ಯಾರಾ-ರೋವರ್‌ಗಳಾದ ಅನಿತಾ ಮತ್ತು ನಾರಾಯಣ ಕೊಂಗನಪಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
Last Updated 28 ಅಕ್ಟೋಬರ್ 2023, 3:29 IST
Asian Para Games: ಮಿಶ್ರ ಡಬಲ್ಸ್ ಸ್ಕಲ್ಸ್‌ನಲ್ಲಿ ಅನಿತಾ -ನಾರಾಯಣಗೆ ಬೆಳ್ಳಿ

ಪ್ಯಾರಾ ಏಷ್ಯನ್ ಗೇಮ್ಸ್‌: 82 ಪದಕ ಗೆದ್ದು ದಾಖಲೆ ಸ್ಥಾಪಿಸಿದ ಭಾರತ

ಭಾರತದ ಅಥ್ಲೀಟುಗಳು, ಪ್ಯಾರಾ ಏಷ್ಯನ್‌ ಗೇಮ್ಸ್‌ ಇತಿಹಾಸದಲ್ಲೇ ದೇಶಕ್ಕೆ ಅತ್ಯಧಿಕ ಪದಕಗಳನ್ನು ಗೆಲ್ಲುವ ಮೂಲಕ ದಾಖಲೆ ಸ್ಥಾಪಿಸಿದರು. ಕೂಟದ ನಾಲ್ಕನೇ ದಿನವಾದ ಗುರುವಾರದ ಕೊನೆಗೆ ಭಾರತ 18 ಚಿನ್ನ ಸೇರಿದಂತೆ 82 ಪದಕಗಳನ್ನು ಗೆದ್ದುಕೊಂಡಿದೆ.
Last Updated 27 ಅಕ್ಟೋಬರ್ 2023, 4:56 IST
ಪ್ಯಾರಾ ಏಷ್ಯನ್ ಗೇಮ್ಸ್‌: 82 ಪದಕ ಗೆದ್ದು ದಾಖಲೆ ಸ್ಥಾಪಿಸಿದ ಭಾರತ

Asian Para Games | ಹೈಜಂಪ್ ಸ್ಪರ್ಧೆಯಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ ಶೈಲೇಶ್

ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಪದಕಗಳ ಖಾತೆಯನ್ನು ತೆರೆದಿದೆ.
Last Updated 23 ಅಕ್ಟೋಬರ್ 2023, 2:53 IST
Asian Para Games | ಹೈಜಂಪ್ ಸ್ಪರ್ಧೆಯಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ ಶೈಲೇಶ್

ಪ್ಯಾರಾ ಏಷ್ಯನ್‌ ಕ್ರೀಡಾಕೂಟ: ಭಾರತಕ್ಕೆ ಪದಕಗಳ ಶತಕದ ನಿರೀಕ್ಷೆ

ಏಷ್ಯನ್‌ ಕ್ರೀಡಾಕೂಟದಲ್ಲಿ ದಾಖಲೆಯ 107 ಪದಕಗಳನ್ನು ಗೆದ್ದು ಬೀಗಿದ್ದ ಭಾರತವು, ಅ. 22ರಿಂದ (ಭಾನುವಾರ) 28ರವರೆಗೆ ಇಲ್ಲಿ ನಡೆಯುವ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲೂ ದಾಖಲೆ ಸಂಖ್ಯೆಯಲ್ಲಿ ಪದಕ ಬಾಚಿಕೊಳ್ಳುವ ವಿಶ್ವಾಸದಲ್ಲಿದೆ.
Last Updated 21 ಅಕ್ಟೋಬರ್ 2023, 16:31 IST
ಪ್ಯಾರಾ ಏಷ್ಯನ್‌ ಕ್ರೀಡಾಕೂಟ: ಭಾರತಕ್ಕೆ ಪದಕಗಳ ಶತಕದ ನಿರೀಕ್ಷೆ
ADVERTISEMENT

ಏಕ್ತಾ, ನಾರಾಯಣ್‌, ಮನೀಷ್‌ಗೆ ಚಿನ್ನ

ಏಷ್ಯನ್‌ ಪ್ಯಾರಾ ಕ್ರೀಡಾಕೂಟ: ಮಂಗಳವಾರ 11 ಪದಕ ಗೆದ್ದ ಭಾರತದ ಸ್ಪರ್ಧಿಗಳು
Last Updated 9 ಅಕ್ಟೋಬರ್ 2018, 19:54 IST
ಏಕ್ತಾ, ನಾರಾಯಣ್‌, ಮನೀಷ್‌ಗೆ ಚಿನ್ನ

ಪ್ಯಾರಾ ಏಷ್ಯನ್ ಗೇಮ್ಸ್‌: ಜಾವೆಲಿನ್‌ ಥ್ರೋನಲ್ಲಿ ಸಂದೀಪ್‌ಗೆ ಚಿನ್ನ

ಜಕಾರ್ತದಲ್ಲಿ ನಡೆಯುತ್ತಿರುವ ಕ್ರೀಡಾಕೂಟ; ಪವರ್‌ಲಿಫ್ಟಿಂಗ್‌ನಲ್ಲಿ ಒಂದು ಬೆಳ್ಳಿ, ಕಂಚು
Last Updated 8 ಅಕ್ಟೋಬರ್ 2018, 11:09 IST
ಪ್ಯಾರಾ ಏಷ್ಯನ್ ಗೇಮ್ಸ್‌: ಜಾವೆಲಿನ್‌ ಥ್ರೋನಲ್ಲಿ ಸಂದೀಪ್‌ಗೆ ಚಿನ್ನ

ಏಷ್ಯನ್ ಪ್ಯಾರಾ ಗೇಮ್ಸ್‌ಗೆ ಶ್ರೀಧರ್ ಮಾಳಗಿ, ಮೊಯಿನ್ ಜುನೇದಿ ಆಯ್ಕೆ

ಬೆಳಗಾವಿಯ ಅಂಗವಿಕಲ ಈಜುಪಟುಗಳಾದ ಶ್ರೀಧರ್ ಮಾಳಗಿ ಹಾಗೂ ಮೊಯಿನ್ ಜುನೇದಿ ಅವರು ಇಂಡೋನೇಷ್ಯಾದ ಜಕಾರ್ತದಲ್ಲಿ ಅ. 6ರಿಂದ 13ರವರೆಗೆ ನಡೆಯಲಿರುವ 3ನೇ ಏಷ್ಯಾ ಪ್ಯಾರಾ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.
Last Updated 1 ಅಕ್ಟೋಬರ್ 2018, 16:55 IST
fallback
ADVERTISEMENT
ADVERTISEMENT
ADVERTISEMENT