ದಲಿತ ವ್ಯಕ್ತಿ ಮೇಲೆ ಹಲ್ಲೆ ಆರೋಪ: ಮಹೇಶ್ ಶೆಟ್ಟಿ, ಸಂಗಡಿಗರ ವಿರುದ್ಧ ಪ್ರಕರಣ
ದಲಿತ ಸಮುದಾಯಕ್ಕೆ ಸೇರಿದ ಉಜಿರೆ ಗ್ರಾಮದ ಬಡೆಕೊಟ್ಟು ನಿವಾಸಿ ಭಾಸ್ಕರ ನಾಯ್ಕ ಅವರ ಮೇಲೆ ಸೆಪ್ಪೆಂಬರ್ 2ರಂದು ಸಂಜೆ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ತಂಡದವರು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.Last Updated 4 ಸೆಪ್ಟೆಂಬರ್ 2023, 13:12 IST