ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Assembly Election 2018

ADVERTISEMENT

ಬಿಜೆಪಿಗೆ ಕೈಕೊಟ್ಟ ಹಿಂದುತ್ವ, ರಾಮಮಂದಿರ: ಪ್ರೊ. ಬಿ.ಕೆ.ಚಂದ್ರಶೇಖರ್‌

ಛತ್ತೀಸಗಡ, ಮಧ್ಯಪ್ರದೇಶ ಹಾಗೂ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಹಿಂದುತ್ವ, ರಾಮಮಂದಿರ ಹಾಗೂ ಗೋರಕ್ಷಣೆ ಮಂತ್ರಗಳು ಬಿಜೆಪಿಗೆ ತಿರುಗುಬಾಣವಾಗಿದ್ದು, ಲೋಕಸಭೆ ಚುನಾವಣೆಗೆ ಅಭಿವೃದ್ಧಿಯೊಂದೇ ಮಾನದಂಡವಾಗಲಿದೆ ಎಂದು ಪ್ರದೇಶ ಕಾಂಗ್ರೆಸ್‌ ಸಮಿತಿ ಹಿರಿಯ ಉಪಾಧ್ಯಕ್ಷ ಪ್ರೊ. ಬಿ.ಕೆ.ಚಂದ್ರಶೇಖರ್‌ ಹೇಳಿದರು.
Last Updated 20 ಡಿಸೆಂಬರ್ 2018, 20:44 IST
ಬಿಜೆಪಿಗೆ ಕೈಕೊಟ್ಟ ಹಿಂದುತ್ವ, ರಾಮಮಂದಿರ: ಪ್ರೊ. ಬಿ.ಕೆ.ಚಂದ್ರಶೇಖರ್‌

‘ಕೈ’ ಹಿಡಿದು ಮುನ್ನಡೆಸಿದ ಬಘೆಲ್‌

ಛತ್ತೀಸಗಡದಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲ ಪ್ರಮುಖ ನಾಯಕರು ನಕ್ಸಲ್‌ ದಾಳಿಗೆ ಐದು ವರ್ಷಗಳ ಹಿಂದೆ ಬಲಿಯಾದರು. ಪಕ್ಷ ಅನಾಥವಾಯಿತು. ಅಲ್ಲಿಂದ ಪಕ್ಷವನ್ನು ಕಟ್ಟಿ ಇಂದು ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನತ್ತ ಕೊಂಡೊಯ್ದದ್ದರಲ್ಲಿ ಭೂಪೇಶ್‌ ಬಘೆಲ್‌ ಅವರ ಪಾತ್ರ ಬಹಳ ದೊಡ್ಡದು.
Last Updated 16 ಡಿಸೆಂಬರ್ 2018, 20:15 IST
‘ಕೈ’ ಹಿಡಿದು ಮುನ್ನಡೆಸಿದ ಬಘೆಲ್‌

ಪಂಚರಾಜ್ಯ ಚುನಾವಣೆ ಮೋದಿಗೆ ಎಚ್ಚರಿಕೆ ಗಂಟೆ: ವಿಶ್ವೇಶತೀರ್ಥ ಸ್ವಾಮೀಜಿ

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಚ್ಚರಿಕೆಯ ಗಂಟೆ ಎಂದು ಪೇಜಾವರ ಮಠದ ವಿಶ್ವೇಶ್ವತೀರ್ಥ ಸ್ವಾಮೀಜಿ ಹೇಳಿದರು.
Last Updated 13 ಡಿಸೆಂಬರ್ 2018, 14:23 IST
ಪಂಚರಾಜ್ಯ ಚುನಾವಣೆ ಮೋದಿಗೆ ಎಚ್ಚರಿಕೆ ಗಂಟೆ: ವಿಶ್ವೇಶತೀರ್ಥ ಸ್ವಾಮೀಜಿ

2 ಸಾವಿರದೊಳಗಿನ ಅಂತರದಲ್ಲಿ ಗೆದ್ದವರು 37 ಮಂದಿ

ಛತ್ತೀಸಗಡ, ರಾಜಸ್ಥಾನ ಹಾಗೂ ಮಧ್ಯಪ್ರದೇಶ ರಾಜ್ಯಗಳ ಚುನಾವಣೆ ಯಲ್ಲಿ 2000ಕ್ಕಿಂತ ಕಡಿಮೆ ಮತಗಳ ಅಂತರದಿಂದ 37 ಅಭ್ಯರ್ಥಿಗಳು ಗೆದ್ದಿದ್ದಾರೆ.
Last Updated 12 ಡಿಸೆಂಬರ್ 2018, 20:15 IST
fallback

ಮಧ್ಯಪ್ರದೇಶ: ಫಲಿತಾಂಶಕ್ಕೂ ಮುನ್ನ ತಡರಾತ್ರಿ ರಾಜ್ಯಪಾಲರಿಗೆ ಕಾಂಗ್ರೆಸ್ ಪತ್ರ

ಮಧ್ಯಪ್ರದೇಶ ಫಲಿತಾಂಶವನ್ನು ಚುನಾವಣಾ ಆಯೋಗ ಅಧಿಕೃತವಾಗಿ ಪ್ರಕಟಿಸುವ ಮುನ್ನವೇ ಕಾಂಗ್ರೆಸ್‌ ಮುಖಂಡರು ತಡರಾತ್ರಿಯೇ ರಾಜ್ಯಪಾಲರಿಗೆ ಪತ್ರ ಬರೆದು ಸರ್ಕಾರ ರಚನೆಗೆ ಆಹ್ವಾನಿಸುಂತೆ ಕೋರಿದ್ದಾರೆ.
Last Updated 12 ಡಿಸೆಂಬರ್ 2018, 6:43 IST
ಮಧ್ಯಪ್ರದೇಶ: ಫಲಿತಾಂಶಕ್ಕೂ ಮುನ್ನ ತಡರಾತ್ರಿ ರಾಜ್ಯಪಾಲರಿಗೆ ಕಾಂಗ್ರೆಸ್ ಪತ್ರ

ಛತ್ತೀಸಗಡ: ರಮಣ್‌ಸಿಂಗ್‌ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ

ಛತ್ತೀಸಗಡ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಹೊಣೆಹೊತ್ತುರಮಣ್‌ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.
Last Updated 11 ಡಿಸೆಂಬರ್ 2018, 12:56 IST
ಛತ್ತೀಸಗಡ: ರಮಣ್‌ಸಿಂಗ್‌ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ

ಪಂಚ ರಾಜ್ಯಗಳ ಚುನಾವಣೆ: ನೀವು ಓದಲೇಬೇಕಾದ 10 ಸುದ್ದಿಗಳು

ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯ ಸೆಮಿಫೈನಲ್‌ ಎಂದೇ ಬಿಂಬಿತವಾಗಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಕುರಿತು ನೀವು ಓದಲೇಬೇಕಾದ 10 ವರದಿಗಳು ಇಲ್ಲಿವೆ.
Last Updated 11 ಡಿಸೆಂಬರ್ 2018, 11:32 IST
ಪಂಚ ರಾಜ್ಯಗಳ ಚುನಾವಣೆ: ನೀವು ಓದಲೇಬೇಕಾದ 10 ಸುದ್ದಿಗಳು
ADVERTISEMENT

ಪಂಚ ರಾಜ್ಯ ಫಲಿತಾಂಶ: ಲೋಕಸಭಾ ಚುನಾವಣೆಗೆ ದಿಕ್ಸೂಚಿ- ಸಿಎಂ

ಐದು ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
Last Updated 11 ಡಿಸೆಂಬರ್ 2018, 10:10 IST
ಪಂಚ ರಾಜ್ಯ ಫಲಿತಾಂಶ: ಲೋಕಸಭಾ ಚುನಾವಣೆಗೆ ದಿಕ್ಸೂಚಿ- ಸಿಎಂ

ದಿಕ್ಸೂಚಿ ಚುನಾವಣೆ ಇಂದು ಫಲಿತಾಂಶ

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡ, ಮಿಜೋರಾಂ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ 8,500ಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯ ಇಂದುನಿರ್ಧಾರವಾಗಲಿದೆ.
Last Updated 11 ಡಿಸೆಂಬರ್ 2018, 2:56 IST
ದಿಕ್ಸೂಚಿ ಚುನಾವಣೆ ಇಂದು ಫಲಿತಾಂಶ

ಅತಂತ್ರ ಫಲಿತಾಂಶ ನಿರೀಕ್ಷೆ: 500 ಅಂಶ ಕುಸಿದ ಸೆನ್ಸೆಕ್ಸ್

ವಾರದ ಆರಂಭದ ವಹಿವಾಟಿನಲ್ಲಿ ಕುಸಿತ
Last Updated 10 ಡಿಸೆಂಬರ್ 2018, 4:30 IST
ಅತಂತ್ರ ಫಲಿತಾಂಶ ನಿರೀಕ್ಷೆ: 500 ಅಂಶ ಕುಸಿದ ಸೆನ್ಸೆಕ್ಸ್
ADVERTISEMENT
ADVERTISEMENT
ADVERTISEMENT