ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

assembly elections 2018

ADVERTISEMENT

Exit Poll Results 2023 | ಛತ್ತೀಸಗಢದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರ ಸಾಧ್ಯತೆ

ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳು ಮುಕ್ತಾಯಗೊಂಡಿದ್ದು, ವಿವಿಧ ಸಂಸ್ಥೆಗಳು ಚುನಾವಣಾ ಸಮೀಕ್ಷೆಯನ್ನು ಬಿಡುಗಡೆಗೊಳಿಸಿವೆ.
Last Updated 30 ನವೆಂಬರ್ 2023, 13:09 IST
Exit Poll Results 2023 | ಛತ್ತೀಸಗಢದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರ ಸಾಧ್ಯತೆ

ಜೆಡಿಯು ಎಲ್ಲೂ ಗೆಲ್ಲಲಿಲ್ಲ, ಠೇವಣಿಯೂ ದಕ್ಕಲಿಲ್ಲ

ಬಿಹಾರದ ಹೊರಗೆ ನೆಲೆ ವಿಸ್ತರಣೆಯ ನಿತೀಶ್‌ ಪ್ರಯತ್ನಕ್ಕೆ ಹಿನ್ನಡೆ
Last Updated 16 ಡಿಸೆಂಬರ್ 2018, 20:15 IST
ಜೆಡಿಯು ಎಲ್ಲೂ ಗೆಲ್ಲಲಿಲ್ಲ, ಠೇವಣಿಯೂ ದಕ್ಕಲಿಲ್ಲ

ಇದು ಫಲಿತಾಂಶ ಕಲಿಸಿದ ಪಾಠ: ರಾಜಕಾರಣದಲ್ಲಿ ರೈತರಿಗೆ ಮತ್ತೆ ಮಹತ್ವ

ರೈತ ವಿರೋಧಿ ಹಣೆಪಟ್ಟಿಯಿಂದ ಹೊರಬರಲು ಪರಿಣಾಮಕಾರಿಯಾದ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ವಿಫಲವಾಗಿದ್ದು ಸೋಲಿಗೆ ಮುಖ್ಯ ಕಾರಣ ಎಂಬ ಅಭಿಪ್ರಾಯ ಬಿಜೆಪಿ ನಾಯಕರಲ್ಲಿ ಮೂಡಿದೆ. ಹೇಳಿಕೇಳಿ ನಮ್ಮದು ಹಳ್ಳಿಗಳ ದೇಶ. ಗ್ರಾಮೀಣ ಭಾರತದ ಜನರ ಬದುಕು ಮುನ್ನಡೆಸುತ್ತಿರುವುದು ಕೃಷಿ ಚಟುವಟಿಕೆಗಳೇ ಆಗಿರುವ ಕಾರಣ ರಾಜಕೀಯ ಪಕ್ಷಗಳು ಕೃಷಿಕರ ವಿಚಾರದಲ್ಲಿ ಉಡಾಫೆ ಮಾಡುವುದು ಒಳಿತಲ್ಲ ಎಂಬುದು ಅವರಿಗೆ ಮನವರಿಕೆಯಾದಂತಿದೆ.
Last Updated 14 ಡಿಸೆಂಬರ್ 2018, 10:19 IST
ಇದು ಫಲಿತಾಂಶ ಕಲಿಸಿದ ಪಾಠ: ರಾಜಕಾರಣದಲ್ಲಿ ರೈತರಿಗೆ ಮತ್ತೆ ಮಹತ್ವ

ವಿವಾದರಹಿತ ಪಂಚ ರಾಜ್ಯ ಚುನಾವಣೆ: ಯಶಸ್ಸಿನ ಹಿಂದೆ ಐವರು ಐಎಎಸ್‌ ಅಧಿಕಾರಿಗಳು

ಚುನಾವಣಾ ಆಯೋಗವು ಕೇಂದ್ರದಲ್ಲಿ ಆಡಳಿತದಲ್ಲಿರುವ ಸರ್ಕಾರದ ಪಕ್ಷಪಾತಿಯಾಗಿ ಕಾರ್ಯನಿರ್ವಹಿಸುತ್ತದೆ ಎಂಬ ಆರೋಪಗಳು ಸಾಮಾನ್ಯ. ಆದರೆ, ಇತ್ತೀಚೆಗೆ ಮುಕ್ತಾಯವಾದ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಆ ಮಾತಿಗೆ ಅಪವಾದ ಎಂಬಂತೆ ಚುನಾವಣಾ ಆಯೋಗವು ಕಾರ್ಯನಿರ್ವಹಿಸಿದೆ.
Last Updated 13 ಡಿಸೆಂಬರ್ 2018, 15:34 IST
ವಿವಾದರಹಿತ ಪಂಚ ರಾಜ್ಯ ಚುನಾವಣೆ: ಯಶಸ್ಸಿನ ಹಿಂದೆ ಐವರು ಐಎಎಸ್‌ ಅಧಿಕಾರಿಗಳು

ಕಾಂಗ್ರೆಸ್, ಎಐಎಂಐಎಂ ಹೊರತುಪಡಿಸಿ ಯಾವುದೇ ಪಕ್ಷದ ಜೊತೆ ಮೈತ್ರಿಗೆ ಸಿದ್ಧ: ಬಿಜೆಪಿ

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂಎಐಎಂಐಎಂ ಪಕ್ಷಗಳನ್ನು ಹೊರತುಪಡಿಸಿ ಬೇರೆ ಯಾವುದೇ ಪಕ್ಷ ಬಹುಮತ ಸಾಧಿಸಲು ವಿಫಲವಾದರೆ ಮೈತ್ರಿ ಮಾಡಿಕೊಳ್ಳಲು ಸಿದ್ಧವಿರುವುದಾಗಿ ತೆಲಂಗಾಣ ಬಿಜೆಪಿ ಘಟಕದ ಮುಖ್ಯಸ್ಥ ಡಾ. ಕೆ.ಲಕ್ಷ್ಮಣ್‌ ಹೇಳಿದ್ದಾರೆ.
Last Updated 9 ಡಿಸೆಂಬರ್ 2018, 12:04 IST
ಕಾಂಗ್ರೆಸ್, ಎಐಎಂಐಎಂ ಹೊರತುಪಡಿಸಿ ಯಾವುದೇ ಪಕ್ಷದ ಜೊತೆ ಮೈತ್ರಿಗೆ ಸಿದ್ಧ: ಬಿಜೆಪಿ

ಮೋದಿಯ ಭಾರತದಲ್ಲಿ ಮತಯಂತ್ರಗಳಿಗೆ ನಿಗೂಢ ಶಕ್ತಿ ಇದೆ: ರಾಹುಲ್ ಗಾಂಧಿ ಟ್ವೀಟ್‌

ಚುನಾವಣೆ ಮುಗಿಯಿತು ಎಂದು ಆರಾಮಾಗಿ ಇರಬೇಡಿ. ಮತಯಂತ್ರಗಳ ಬಗ್ಗೆ ಎಚ್ಚರವಿರಲಿ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
Last Updated 8 ಡಿಸೆಂಬರ್ 2018, 5:05 IST
ಮೋದಿಯ ಭಾರತದಲ್ಲಿ ಮತಯಂತ್ರಗಳಿಗೆ ನಿಗೂಢ ಶಕ್ತಿ ಇದೆ: ರಾಹುಲ್ ಗಾಂಧಿ ಟ್ವೀಟ್‌

ರಾಜಸ್ಥಾನ ವಿಧಾನಸಭೆಯಲ್ಲಿ ಬಿಜೆಪಿಗೆ ಕೇವಲ 50 ಸ್ಥಾನ: ಅಶೋಕ್‌ ಗೆಹ್ಲೋಟ್‌

ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್‌ ಅಧಿಕಾರಕ್ಕೇರಲಿದ್ದು, ಬಿಜೆಪಿಯು ಕೇವಲ 50 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಹಾಗು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅಭಿಪ್ರಾಯಪಟ್ಟರು.
Last Updated 7 ಡಿಸೆಂಬರ್ 2018, 7:34 IST
ರಾಜಸ್ಥಾನ ವಿಧಾನಸಭೆಯಲ್ಲಿ ಬಿಜೆಪಿಗೆ ಕೇವಲ 50 ಸ್ಥಾನ: ಅಶೋಕ್‌ ಗೆಹ್ಲೋಟ್‌
ADVERTISEMENT

ಮತದಾನ ಆರಂಭ: ತ್ರಿಪಕ್ಷೀಯ ಹೋರಾಟಕ್ಕೆ ಸಾಕ್ಷಿಯಾಗಲಿದೆ ತೆಲಂಗಾಣ

119 ಸ್ಥಾನಬಲದ ತೆಲಂಗಾಣ ವಿಧಾನಸಭೆಗೆ ಮತದಾನ ಪ್ರಕ್ರಿಯೆ ಶುಕ್ರವಾರ ಬೆಳಿಗ್ಗೆ ಆರಂಭವಾಗಿದೆ.
Last Updated 7 ಡಿಸೆಂಬರ್ 2018, 2:55 IST
ಮತದಾನ ಆರಂಭ: ತ್ರಿಪಕ್ಷೀಯ ಹೋರಾಟಕ್ಕೆ ಸಾಕ್ಷಿಯಾಗಲಿದೆ ತೆಲಂಗಾಣ

ರಾಜಸ್ಥಾನ ಚುನಾವಣಾ ಪ್ರಚಾರದ ಕ್ಲೈಮ್ಯಾಕ್ಸ್‌ನಲ್ಲಿ ಮೋದಿ ಹವಾ

ಈಚೆಗೆ ಚುನಾವಣೆ ಎದುರಿಸಿದ ಉತ್ತರ ಪ್ರದೇಶ, ಗುಜರಾತ್ ಮತ್ತು ತ್ರಿಪುರದಲ್ಲಿ ಬಿಜೆಪಿ ಅನುಸರಿಸಿದ ಕಾರ್ಯತಂತ್ರವನ್ನೇ ರಾಜಸ್ಥಾನದಲ್ಲಿಯೂ ಬಿಜೆಪಿ ಪುನರಾವರ್ತಿಸಿದ್ದು ವಿಶೇಷ.
Last Updated 6 ಡಿಸೆಂಬರ್ 2018, 3:32 IST
ರಾಜಸ್ಥಾನ ಚುನಾವಣಾ ಪ್ರಚಾರದ ಕ್ಲೈಮ್ಯಾಕ್ಸ್‌ನಲ್ಲಿ ಮೋದಿ ಹವಾ

ಛತ್ತೀಸ್‌ಗಡ, ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಬಿಜೆಪಿ ಗೆಲ್ಲಲಿದೆ: ಗಡ್ಕರಿ ವಿಶ್ವಾಸ

ವಿಧಾನಸಭೆ ಚುನಾವಣೆ
Last Updated 5 ಡಿಸೆಂಬರ್ 2018, 6:38 IST
ಛತ್ತೀಸ್‌ಗಡ, ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಬಿಜೆಪಿ ಗೆಲ್ಲಲಿದೆ: ಗಡ್ಕರಿ ವಿಶ್ವಾಸ
ADVERTISEMENT
ADVERTISEMENT
ADVERTISEMENT