ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Assembly Elections 2023

ADVERTISEMENT

ವಿಪಕ್ಷಗಳ ವರ್ತನೆಯಿಂದ ಅವರ ಸಂಖ್ಯೆ ಮತ್ತಷ್ಟು ಕುಸಿತ: ಪ್ರಧಾನಿ ಮೋದಿ ಟೀಕೆ

ಇತ್ತೀಚೆಗೆ ನಡೆದ ವಿಧಾನಭೆ ಚುನಾವಣೆ ಸೋಲಿನಿಂದ ವಿರೋಧ ಪಕ್ಷಗಳು ಕಂಗೆಟ್ಟಿವೆ. 2024ರ ಲೋಕಸಭೆ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಸಂಖ್ಯೆ ಕಡಿಮೆಯಾಗಲಿದ್ದು, ಬಿಜೆಪಿ ಇನ್ನೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಹೇಳಿದರು.
Last Updated 19 ಡಿಸೆಂಬರ್ 2023, 7:04 IST
ವಿಪಕ್ಷಗಳ ವರ್ತನೆಯಿಂದ ಅವರ ಸಂಖ್ಯೆ ಮತ್ತಷ್ಟು ಕುಸಿತ: ಪ್ರಧಾನಿ ಮೋದಿ ಟೀಕೆ

ಸಂಪಾದಕೀಯ: ನೇಪಥ್ಯಕ್ಕೆ ಸರಿದ ಹಳೆಯ ನಾಯಕರು– ದೂರಗಾಮಿ ಲೆಕ್ಕಾಚಾರದ ಹೊಸ ಆಯ್ಕೆ

ಸಂಪಾದಕೀಯ
Last Updated 15 ಡಿಸೆಂಬರ್ 2023, 19:26 IST
ಸಂಪಾದಕೀಯ: ನೇಪಥ್ಯಕ್ಕೆ ಸರಿದ ಹಳೆಯ ನಾಯಕರು–
ದೂರಗಾಮಿ ಲೆಕ್ಕಾಚಾರದ ಹೊಸ ಆಯ್ಕೆ

ರಾಜಸ್ಥಾನ BJP ಶಾಸಕಾಂಗ ಪಕ್ಷದ ಸಭೆ ಇಂದು ಸಂಜೆ: 'ನೂತನ ಸಿಎಂ' ಕುತೂಹಲಕ್ಕೆ ತೆರೆ!

ರಾಜಸ್ಥಾನ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಇಂದು (ಮಂಗಳವಾರ) ಸಂಜೆ 4ಕ್ಕೆ ನಿಗದಿಯಾಗಿದ್ದು, ನೂತನ ಮುಖ್ಯಮಂತ್ರಿ ಯಾರು ಎಂಬ ಕುತೂಹಲಕ್ಕೆ ತೆರೆ ಬೀಳುವ ಸಾಧ್ಯತೆ ಇದೆ.
Last Updated 12 ಡಿಸೆಂಬರ್ 2023, 3:33 IST
ರಾಜಸ್ಥಾನ BJP ಶಾಸಕಾಂಗ ಪಕ್ಷದ ಸಭೆ ಇಂದು ಸಂಜೆ: 'ನೂತನ ಸಿಎಂ' ಕುತೂಹಲಕ್ಕೆ ತೆರೆ!

Editorial | ಬಿಜೆಪಿಗೆ ಭರ್ಜರಿ ಗೆಲುವಿನ ಗರಿ: ಕಾಂಗ್ರೆಸ್‌ ತೆಲಂಗಾಣಕ್ಕೆ ಸೀಮಿತ

ರಾಜಕೀಯ ಪಕ್ಷಗಳು ಮತ್ತು ಅವುಗಳ ಆಳ್ವಿಕೆಯನ್ನು ಮತದಾರ ನಿರಂತರವಾಗಿ ವಿಮರ್ಶೆಗೆ ಒಳಪಡಿಸುತ್ತಲೇ ಇದ್ದಾನೆ ಎಂಬುದನ್ನು ಈ ಚುನಾವಣೆಗಳ ಫಲಿತಾಂಶ ದೃಢಪಡಿಸಿದೆ
Last Updated 3 ಡಿಸೆಂಬರ್ 2023, 23:53 IST
Editorial | ಬಿಜೆಪಿಗೆ ಭರ್ಜರಿ ಗೆಲುವಿನ ಗರಿ: ಕಾಂಗ್ರೆಸ್‌ ತೆಲಂಗಾಣಕ್ಕೆ ಸೀಮಿತ

Assembly Election Results 2023 | ಮತ್ತೆ ಮೋದಿ ಅಲೆ, ‘ಕೈ’ ತರಗೆಲೆ

: ನಾಲ್ಕು ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಮತದಾರ ಸ್ಪ‍ಷ್ಟ ತೀರ್ಪು ನೀಡಿದ್ದಾನೆ. ಉತ್ತರ ಭಾರತದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಬಿಜೆಪಿಗೆ ಭಾರಿ ಗೆಲುವು ದಕ್ಕಿದೆ.
Last Updated 3 ಡಿಸೆಂಬರ್ 2023, 23:51 IST
Assembly Election Results 2023 | ಮತ್ತೆ ಮೋದಿ ಅಲೆ, ‘ಕೈ’ ತರಗೆಲೆ

Mizoram Assembly Election Results 2023: ಮತ ಎಣಿಕೆ ಡಿ.4ಕ್ಕೆ ಮುಂದೂಡಿಕೆ

ಮಿಜೋರಾಂ ವಿಧಾನಸಭೆಗೆ ನಡೆದ ಚುನಾವಣೆಯ ಮತ ಎಣಿಕೆಯನ್ನು ಡಿಸೆಂಬರ್ 3ರಿಂದ ಡಿಸೆಂಬರ್ 4ಕ್ಕೆ ಮುಂದೂಡಲಾಗಿದೆ ಎಂದು ಚುನಾವಣಾ ಆಯೋಗ ಶುಕ್ರವಾರ ತಿಳಿಸಿದೆ.
Last Updated 1 ಡಿಸೆಂಬರ್ 2023, 15:50 IST
Mizoram Assembly Election Results 2023: ಮತ ಎಣಿಕೆ ಡಿ.4ಕ್ಕೆ ಮುಂದೂಡಿಕೆ

Rajasthan Exit Poll Result 2023: ರಾಜಸ್ಥಾನದಲ್ಲಿ ಬಿಜೆಪಿಗೆ ಅಧಿಕಾರ ಸಾಧ್ಯತೆ

ರಾಜಸ್ಥಾನ ವಿಧಾನಸಭೆ ಚುನಾವಣೆ ಮತದಾನ ಮುಕ್ತಾಯಗೊಂಡಿದೆ. ಹಲವು ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆ ನಡೆಸಿದ್ದು, ವಿವರವನ್ನೂ ಬಹಿರಂಗಗೊಳಿಸಿವೆ.
Last Updated 30 ನವೆಂಬರ್ 2023, 12:55 IST
Rajasthan Exit Poll Result 2023: ರಾಜಸ್ಥಾನದಲ್ಲಿ ಬಿಜೆಪಿಗೆ ಅಧಿಕಾರ ಸಾಧ್ಯತೆ
ADVERTISEMENT

ತೆಲಂಗಾಣ ವಿಧಾನಸಭಾ ಚುನಾವಣೆ: 11 ಗಂಟೆಯವರೆಗೆ ಶೇ 20ರಷ್ಟು ಮತದಾನ

119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಗೆ ರಾಜ್ಯದಾದ್ಯಂತ ಮತದಾನ ನಡೆಯುತ್ತಿದೆ. ಬೆಳಿಗ್ಗೆ 7ರಿಂದ ಮತದಾನ ಆರಂಭವಾಗಿದ್ದು, 11ರ ವರೆಗೆ ಶೇ 20.64ರಷ್ಟು ಮತದಾನವಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
Last Updated 30 ನವೆಂಬರ್ 2023, 7:27 IST
ತೆಲಂಗಾಣ ವಿಧಾನಸಭಾ ಚುನಾವಣೆ: 11 ಗಂಟೆಯವರೆಗೆ ಶೇ 20ರಷ್ಟು ಮತದಾನ

Telangana Elections 2023: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಪ್ರಧಾನಿ ಕರೆ

119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಜನತೆಗೆ ಗುರುವಾರ ಮನವಿ ಮಾಡಿದರು.
Last Updated 30 ನವೆಂಬರ್ 2023, 4:48 IST
Telangana Elections 2023: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಪ್ರಧಾನಿ ಕರೆ

ತೆಲಂಗಾಣ ವಿಧಾನಸಭೆ ಚುನಾವಣೆ 2023: ಮತದಾನ ಆರಂಭ

119 ಕ್ಷೇತ್ರಗಳಿರುವ ತೆಲಂಗಾಣ ವಿಧಾನಸಭೆಗೆ ಮತದಾನ ಶುರು-ಆಡಳಿತಾರೂಢ ಬಿಆರ್‌ಎಸ್‌, ಕಾಂಗ್ರೆಸ್‌ ಮತ್ತು ಬಿಜೆಪಿ ಕಣದಲ್ಲಿರುವ ಪ್ರಮುಖ ಪಕ್ಷಗಳು.
Last Updated 30 ನವೆಂಬರ್ 2023, 2:13 IST
ತೆಲಂಗಾಣ ವಿಧಾನಸಭೆ ಚುನಾವಣೆ 2023: ಮತದಾನ ಆರಂಭ
ADVERTISEMENT
ADVERTISEMENT
ADVERTISEMENT