ಬುಧವಾರ, 24 ಡಿಸೆಂಬರ್ 2025
×
ADVERTISEMENT

asset monetization

ADVERTISEMENT

ಐಟಿಐ ಲಿಮಿಟೆಡ್‌: ₹3,473 ಕೋಟಿಯ ಆಸ್ತಿ ನಗದೀಕರಣ

Telecom Department Action: ಬ್ಯಾಂಕ್ ಸಾಲದ ಒತ್ತಡದಿಂದ ನಲುಗುತ್ತಿರುವ ಬೆಂಗಳೂರಿನ ಐಟಿಐ ಲಿಮಿಟೆಡ್‌ನ ₹3,473 ಕೋಟಿ ಮೌಲ್ಯದ ಆಸ್ತಿಯ ನಗದೀಕರಣಕ್ಕೆ ಕೇಂದ್ರ ದೂರಸಂಪರ್ಕ ಇಲಾಖೆ ಕ್ರಮ ಕೈಗೊಂಡಿದೆ.
Last Updated 17 ಡಿಸೆಂಬರ್ 2025, 15:54 IST
ಐಟಿಐ ಲಿಮಿಟೆಡ್‌: ₹3,473 ಕೋಟಿಯ ಆಸ್ತಿ ನಗದೀಕರಣ

ಆಸ್ತಿ ನಗದೀಕರಣದಿಂದ ₹1.42 ಲಕ್ಷ ಕೋಟಿ ಸಂಗ್ರಹ: ನಿತಿನ್ ಗಡ್ಕರಿ

Asset Monetization Nitin Gadkari: 2024–25ರ ಆರ್ಥಿಕ ವರ್ಷದವರೆಗೆ ವಿವಿಧ ಮಾದರಿಯ ಆಸ್ತಿಗಳ ನಗದೀಕರಣದಿಂದ ₹1.42 ಲಕ್ಷ ಕೋಟಿ ಸಂಗ್ರಹಿಸಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಲೋಕಸಭೆಗೆ ತಿಳಿಸಿದ್ದಾರೆ.
Last Updated 21 ಆಗಸ್ಟ್ 2025, 15:41 IST
ಆಸ್ತಿ ನಗದೀಕರಣದಿಂದ ₹1.42 ಲಕ್ಷ ಕೋಟಿ ಸಂಗ್ರಹ: ನಿತಿನ್ ಗಡ್ಕರಿ

ಆಸ್ತಿ ನಗದೀಕರಣದ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಸ್ಪಷ್ಟನೆ

ಬೆಂಗಳೂರು ಸುತ್ತಮುತ್ತಲಿನ 25,000 ಎಕರೆ ಭೂಮಿಯನ್ನು ಆಸ್ತಿ ನಗದೀಕರಿಸುವ ಯಾವುದೇ ಪ್ರಸ್ತಾಪ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
Last Updated 20 ಜೂನ್ 2024, 5:37 IST
ಆಸ್ತಿ ನಗದೀಕರಣದ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಸ್ಪಷ್ಟನೆ

₹40,314 ಕೋಟಿ ಆಸ್ತಿ ನಗದೀಕರಣ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು 2023–24ನೇ ಆರ್ಥಿಕ ಸಾಲಿನಡಿ ₹40,314 ಕೋಟಿಯಷ್ಟು ಆಸ್ತಿ ನಗದೀಕರಣ ಮಾಡಿದೆ. ‌
Last Updated 2 ಏಪ್ರಿಲ್ 2024, 15:36 IST
₹40,314 ಕೋಟಿ ಆಸ್ತಿ ನಗದೀಕರಣ

3,668 ಆಸ್ತಿಗಳ ನಗದೀಕರಣಕ್ಕೆ ರಾಜ್ಯ ಪ್ರಸ್ತಾವ

ಸರ್ಕಾರಿ ಜಮೀನು ಖಾಸಗಿಯವರಿಗೆ ಗುತ್ತಿಗೆ: 4 ವರ್ಷದಲ್ಲಿ 6 ಲಕ್ಷ ಕೋಟಿ ಸಂಪನ್ಮೂಲ ಸಂಗ್ರಹಕ್ಕೆ ರಾಜ್ಯದ ಒಲವು
Last Updated 6 ಜುಲೈ 2022, 19:31 IST
3,668 ಆಸ್ತಿಗಳ ನಗದೀಕರಣಕ್ಕೆ ರಾಜ್ಯ ಪ್ರಸ್ತಾವ

ಆಸ್ತಿ ನಗದೀಕರಣಕ್ಕೆ ಮುಂದಾದ ರಾಜ್ಯ

‘ಆಸ್ತಿಗಳ ನಗದೀಕರಣ ಮತ್ತು ಬಂಡವಾಳ ಹಿಂತೆಗೆತ’ ಯೋಜನೆ ಜಾರಿಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು, ಬಂದರು, ವಿಮಾನ ನಿಲ್ದಾಣ, ರಸ್ತೆ ಸೇರಿದಂತೆ ಸಾರ್ವಜನಿಕ ಆಸ್ತಿಗಳ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಿದೆ.
Last Updated 10 ಡಿಸೆಂಬರ್ 2021, 20:02 IST
ಆಸ್ತಿ ನಗದೀಕರಣಕ್ಕೆ ಮುಂದಾದ ರಾಜ್ಯ
ADVERTISEMENT
ADVERTISEMENT
ADVERTISEMENT
ADVERTISEMENT