ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Astronauts

ADVERTISEMENT

ಬಾಹ್ಯಾಕಾಶ ನಿಲ್ದಾಣದತ್ತ ಗಗನಯಾತ್ರಿಗಳ ಹೊಸ ತಂಡ

ನಾಲ್ವರು ಗಗನಯಾತ್ರಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಡೆಗೆ ಭಾನುವಾರ ಪ್ರಯಾಣ ಬೆಳೆಸಿದರು.
Last Updated 4 ಮಾರ್ಚ್ 2024, 13:46 IST
ಬಾಹ್ಯಾಕಾಶ ನಿಲ್ದಾಣದತ್ತ ಗಗನಯಾತ್ರಿಗಳ ಹೊಸ ತಂಡ

Gaganyaan Mission: ಪ್ರಧಾನಿ ಮೋದಿ ಪರಿಚಯಿಸಿದ 4 ಗಗನಯಾತ್ರಿಗಳ ಕಿರು ಪರಿಚಯ...

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಗಗನಯಾನ ಯೋಜನೆ ಅಡಿ ಬಾಹ್ಯಾಕಾಶಕ್ಕೆ ಹಾರಲಿರುವ ನಾಲ್ವರು ಭಾರತೀಯ ಗಗನಯಾತ್ರಿಗಳ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿದ್ದಾರೆ. ಅವರ ಬಗೆಗಿನ ಮಾಹಿತಿ ಇಲ್ಲಿದೆ.
Last Updated 27 ಫೆಬ್ರುವರಿ 2024, 11:05 IST
Gaganyaan Mission: ಪ್ರಧಾನಿ ಮೋದಿ ಪರಿಚಯಿಸಿದ 4 ಗಗನಯಾತ್ರಿಗಳ ಕಿರು ಪರಿಚಯ...

ಗಗನಯಾತ್ರೆಯೂ ಮೂಳೆಗಳೂ...

ದೀರ್ಘಕಾಲದ ಗಗನಯಾತ್ರೆಯ ನಂತರದಲ್ಲಿ ಗಗನಯಾತ್ರಿಗಳ ಅಸ್ಥಿಮಜ್ಜೆಯಲ್ಲಿನ ಬದಲಾವಣೆಗಳ ಕುರಿತು ಕೆನಡಾದ ಒಟಾವಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಮಾಡಿರುವ ಸಂಶೋಧನೆ ‘ನೇಚರ್‌ ಕಮ್ಯುನಿಕೇಷನ್ಸ್‌’ ಪತ್ರಿಕೆಯಲ್ಲಿ ಪ್ರಕಟವಾಗಿದೆ.
Last Updated 5 ಸೆಪ್ಟೆಂಬರ್ 2023, 23:30 IST
ಗಗನಯಾತ್ರೆಯೂ ಮೂಳೆಗಳೂ...

ಭೂಮಿಗೆ ಮರಳಿದ ಚೀನಾದ ಮೂವರು ಗಗನಯಾತ್ರಿಗಳು

ಬಾಹ್ಯಾಕಾಶ ನಿಲ್ದಾಣದಲ್ಲಿ ಆರು ತಿಂಗಳು ಕಳೆದಿದ್ದ ಚೀನಾದ ಮೂವರು ಗಗನಯಾತ್ರಿಗಳು ಶೆಂಜೌ-15 ಗಗನ ನೌಕೆಯಲ್ಲಿ ಭಾನುವಾರ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 4 ಜೂನ್ 2023, 14:38 IST
ಭೂಮಿಗೆ ಮರಳಿದ ಚೀನಾದ ಮೂವರು ಗಗನಯಾತ್ರಿಗಳು

ಬ್ರಿಗೇಡಿಯರ್ ಜನರಲ್‌ ಹುದ್ದೆಗೆ ಗಗನಯಾತ್ರಿ ರಾಜಾ ಜೆ.ಚಾರಿ ನಾಮನಿರ್ದೇಶನ

ಗುರುವಾರ ಈ ಕುರಿತ ಪ್ರಕಟಣೆ ಹೊರಬಿದ್ದಿದೆ. ಅಮೆರಿಕದ ಸೆನೆಟ್‌ ಅನುಮೋದನೆ ದೊರೆಯಬೇಕಾಗಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.
Last Updated 27 ಜನವರಿ 2023, 11:22 IST
ಬ್ರಿಗೇಡಿಯರ್ ಜನರಲ್‌ ಹುದ್ದೆಗೆ ಗಗನಯಾತ್ರಿ ರಾಜಾ ಜೆ.ಚಾರಿ ನಾಮನಿರ್ದೇಶನ

ಅಂತರರಾಷ್ಟ್ರೀಯ ಖಗೋಳವಿಜ್ಞಾನ ಸಮಾವೇಶ: ಬೆಂಗಳೂರಿನ ಹಾಜ್ರಾಗೆ ಪ್ರಶಸ್ತಿ

ದಕ್ಷಿಣ ಕೊರಿಯಾದ ಬೂಸಾನ್‌ ನಗರದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಖಗೋಳವಿಜ್ಞಾನ ಒಕ್ಕೂಟದ ಸಾಮಾನ್ಯ ಸಭೆಯಲ್ಲಿ (ಐಎಯುಜಿಎ) ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಗೋಪಾಲ್‌ ಹಜ್ರಾ ಸೇರಿದಂತೆ ಭಾರತದ ನಾಲ್ವರು ಖಗೋಳವಿಜ್ಞಾನಿಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ.
Last Updated 10 ಆಗಸ್ಟ್ 2022, 19:24 IST
ಅಂತರರಾಷ್ಟ್ರೀಯ ಖಗೋಳವಿಜ್ಞಾನ ಸಮಾವೇಶ: ಬೆಂಗಳೂರಿನ ಹಾಜ್ರಾಗೆ ಪ್ರಶಸ್ತಿ

ಚೀನಾ| ಬಾಹ್ಯಾಕಾಶ ನಿಲ್ದಾಣದ ನಿರ್ಮಾಣಕ್ಕಾಗಿ ನಭಕ್ಕೆ ಹಾರಲಿದ್ದಾರೆ ಗಗನಯಾನಿಗಳು

ಬೀಜಿಂಗ್, ಜಿಯಕ್ವಾನ್: ‘ಚೀನಾದ ಬಾಹ್ಯಾಕಾಶ ನಿಲ್ದಾಣದ ನಿರ್ಮಾಣ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ಆರು ತಿಂಗಳ ಮಟ್ಟಿಗೆ ಚೀನಾವು ತನ್ನ ಮೂವರು ಗಗನಯಾತ್ರಿಗಳನ್ನು ಭಾನುವಾರ ಬಾಹ್ಯಾಕಾಶಕ್ಕೆ ಕಳುಹಿಸಲಿದೆ’ ಎಂದು ಚೀನಾ ಮಾನವಸಹಿತ ಬಾಹ್ಯಾಕಾಶ ಸಂಸ್ಥೆ (ಸಿಎಂಎಸ್‌ಎ) ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.
Last Updated 4 ಜೂನ್ 2022, 13:19 IST
ಚೀನಾ| ಬಾಹ್ಯಾಕಾಶ ನಿಲ್ದಾಣದ ನಿರ್ಮಾಣಕ್ಕಾಗಿ ನಭಕ್ಕೆ ಹಾರಲಿದ್ದಾರೆ ಗಗನಯಾನಿಗಳು
ADVERTISEMENT

ಭೂಮಿಗೆ ಮರಳಿದ ಗಗನಯಾನಿ ರಾಜಾ ಚಾರಿ

ರಾಜಾ ಚಾರಿ ಸೇರಿ ಮೂವರು ಅಮೆರಿಕದ ಗಗನಯಾತ್ರಿಗಳು ಮತ್ತು ಒಬ್ಬ ಜರ್ಮನಿಯ ಗಗನಯಾನಿಯನ್ನು ಹೊತ್ತ ಕ್ಯಾಪ್ಸುಲ್‌ ಬಾಹ್ಯಾಕಾಶ ನಿಲ್ದಾಣ ತೊರೆದ 24 ತಾಸುಗಳ ನಂತರ ಫ್ಲಾರಿಡಾ ಕರಾವಳಿ ಟ್ಯಾಂಪಾ ಬಳಿ ಇಳಿದಿದೆ.
Last Updated 6 ಮೇ 2022, 16:24 IST
fallback

ಬಾಹ್ಯಾಕಾಶ ನಿಲ್ದಾಣದಲ್ಲಿ 6 ತಿಂಗಳು ಕಳೆದು ಹಿಂತಿರುಗಿದ ಚೀನಾದ 3 ಗಗನಯಾತ್ರಿಗಳು

ಕಳೆದ 6 ತಿಂಗಳಿಂದ ಚೀನಾದ ಹೊಸ ಬಾಹ್ಯಾಕಾಶ ನಿಲ್ದಾಣದಲ್ಲಿದ್ದ (ಟಿಯಾನ್‌ಗಾಂಗ್‌ ಸ್ಪೇಸ್‌ ಸ್ಟೇಷನ್‌) ಮೂವರು ಚೀನಾ ಗಗನಯಾತ್ರಿಗಳು ಶನಿವಾರ ಸುರಕ್ಷಿತವಾಗಿ ಭೂಮಿಗೆ ಹಿಂತಿರುಗಿದ್ದಾರೆ. ಈ ಮೂಲಕ ಬಾಹ್ಯಾಕಾಶದಲ್ಲಿ ಅತಿಹೆಚ್ಚು ದಿನಗಳ ಕಾಲ ಕಳೆದ ದಾಖಲೆಯನ್ನು ನಿರ್ಮಿಸಿದ್ದಾರೆ.
Last Updated 16 ಏಪ್ರಿಲ್ 2022, 8:19 IST
ಬಾಹ್ಯಾಕಾಶ ನಿಲ್ದಾಣದಲ್ಲಿ 6 ತಿಂಗಳು ಕಳೆದು ಹಿಂತಿರುಗಿದ ಚೀನಾದ 3 ಗಗನಯಾತ್ರಿಗಳು

ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗಿಳಿದ ಚೀನಾದ ಗಗನ ಯಾತ್ರಿಗಳು

ಬಾಹ್ಯಾಕಾಶ ನಿಲ್ದಾಣ ನಿರ್ಮಾಣ, ದುರಸ್ತಿ ಸೇರಿದಂತೆ ವಿವಿಧ ಕಾರ್ಯಗಳಿಗಾಗಿ ಮೂರು ತಿಂಗಳ ಹಿಂದೆ ಬಾಹ್ಯಾಕಾಶಕ್ಕೆ ತೆರಳಿದ್ದ ಚೀನಾದ ಮೂವರು ಗಗನಾಯತ್ರಿಗಳು ಶುಕ್ರವಾರ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ.
Last Updated 17 ಸೆಪ್ಟೆಂಬರ್ 2021, 7:02 IST
ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗಿಳಿದ ಚೀನಾದ ಗಗನ ಯಾತ್ರಿಗಳು
ADVERTISEMENT
ADVERTISEMENT
ADVERTISEMENT