ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

AtalBihariVaajpayee

ADVERTISEMENT

ಹಿನ್ನೋಟ 2018: ನೆನಪುಗಳನ್ನು ಬಿಟ್ಟು ಹೋದವರು...

ರಾಷ್ಟ್ರ ಹಾಗೂ ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೆಸರುಗಳಿಸಿದ ಗಣ್ಯರು ಕೊನೆಯುಸಿರೆಳೆದು ನೆನಪುಗಳನ್ನು ಬಿಟ್ಟು ಹೋಗಿದ್ದಾರೆ.
Last Updated 29 ಡಿಸೆಂಬರ್ 2018, 19:45 IST
ಹಿನ್ನೋಟ 2018: ನೆನಪುಗಳನ್ನು ಬಿಟ್ಟು ಹೋದವರು...

ಪರಿಸರ ಸ್ನೇಹಿಯೂ; ಆಕರ್ಷಕ ಗಣಪನೂ..!

ಪಿಒಪಿ ಅಬ್ಬರದಲ್ಲೂ ಪರಿಸರ ಕಾಳಜಿ; ವಿಜಯಪುರದಲ್ಲಿ ಗಣೇಶನ ಶತಾವತಾರ
Last Updated 15 ಸೆಪ್ಟೆಂಬರ್ 2018, 13:40 IST
ಪರಿಸರ ಸ್ನೇಹಿಯೂ; ಆಕರ್ಷಕ ಗಣಪನೂ..!

’ಅಟಲ್ ಟಿಂಕರಿಂಗ್’ ಜ್ಞಾನವಿಕಾಸಕ್ಕೆ ಪ್ರೇರಕ

ಆರ್ಯನ್ ಪ್ರೌಢ ಶಾಲೆಯಲ್ಲಿ ಅಟಲ್ ಟಿಂಕರಿಂಗ್ ಪ್ರಯೋಗಾಲಯ ಉದ್ಘಾಟಿಸಿದ ವಿಜ್ಞಾನಿ ಎನ್.ಕೆ.ಎಸ್. ರಾಜನ್ ಆಶಯ
Last Updated 8 ಸೆಪ್ಟೆಂಬರ್ 2018, 14:53 IST
’ಅಟಲ್ ಟಿಂಕರಿಂಗ್’ ಜ್ಞಾನವಿಕಾಸಕ್ಕೆ ಪ್ರೇರಕ

ಪಶ್ಚಿಮವಾಹಿನಿಯಲ್ಲಿ ಅಟಲ್ ಚಿತಾಭಸ್ಮ ವಿಸರ್ಜನೆ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಚಿತಾಭಸ್ಮವನ್ನು ಇಲ್ಲಿನ ಪಶ್ಚಿಮವಾಹಿನಿ ಬಳಿ ಕಾವೇರಿ ನದಿಯಲ್ಲಿ ಬುಧವಾರ ವಿಸರ್ಜಿಸಲಾಯಿತು.
Last Updated 23 ಆಗಸ್ಟ್ 2018, 18:04 IST
ಪಶ್ಚಿಮವಾಹಿನಿಯಲ್ಲಿ ಅಟಲ್ ಚಿತಾಭಸ್ಮ ವಿಸರ್ಜನೆ

ವಾಜಪೇಯಿ ನಿಧನ:  ಮನೆಯೆದುರೂ ಜಮಾಯಿಸಿದ ಜನಜಂಗುಳಿ...

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಕಳೆದ ಜೂನ್ 11ರಂದು ದಾಖಲಾಗಿದ್ದ ಇಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್‌)ಯ ಆಸ್ಪತ್ರೆ ಎದುರು ಗುರುವಾರವಿಡೀ ಜನಜಂಗುಳಿ ನೆರೆದಿತ್ತು. ಸಂಜೆ ಅವರ ನಿಧನದ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಆಸ್ಪತ್ರೆ ಎದುರು ಜಮಾಯಿಸಿದ್ದ ಜನ ಮತ್ತು ಪೊಲೀಸ್‌ ಸಿಬ್ಬಂದಿ ಮೌನಕ್ಕೆ ಶರಣಾದರು.
Last Updated 16 ಆಗಸ್ಟ್ 2018, 16:22 IST
ವಾಜಪೇಯಿ ನಿಧನ:  ಮನೆಯೆದುರೂ ಜಮಾಯಿಸಿದ ಜನಜಂಗುಳಿ...

ವಿಶ್ವಸಂಸ್ಥೆಯಲ್ಲಿ ಹಿಂದಿ ಭಾಷಣ ಮಾಡಿದ ಮೊದಲ ನಾಯಕ ವಾಜಪೇಯಿ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ಮೊದಲ ಭಾರತೀಯ ನಾಯಕ ಅಟಲ್‌ ಬಿಹಾರಿ ವಾಜಪೇಯಿ. ವಿದೇಶಾಂಗ ಸಚಿವರಾಗಿ ದೇಶವನ್ನು ಪ್ರತಿನಿಧಿಸಿದ್ದ ಅವರು, ಅಣುನಿಶ್ಯಸ್ತ್ರೀಕರಣ, ಭಯೋತ್ಪಾದನೆ ಕುರಿತು ವಿಶ್ವವೇದಿಕೆಯಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದರು.
Last Updated 16 ಆಗಸ್ಟ್ 2018, 16:19 IST
ವಿಶ್ವಸಂಸ್ಥೆಯಲ್ಲಿ ಹಿಂದಿ ಭಾಷಣ ಮಾಡಿದ ಮೊದಲ ನಾಯಕ ವಾಜಪೇಯಿ

ವಾಜಪೇಯಿ: ಹೋಲಿಕೆ ಇಲ್ಲದ ನಾಯಕ

ದಾವಣಗೆರೆಗೆ ಮೂರು ಬಾರಿ ಭೇಟಿ ನೀಡಿದ್ದರು, ಸ್ಥಳೀಯ ನಾಯಕರು ಸನ್ಮಾನಿಸಿದ್ದರು
Last Updated 16 ಆಗಸ್ಟ್ 2018, 14:12 IST
ವಾಜಪೇಯಿ: ಹೋಲಿಕೆ ಇಲ್ಲದ ನಾಯಕ
ADVERTISEMENT

ವಾಜಪೇಯಿ ನಿಧನ; ಸಾಮಾಜಿಕ ಮಾಧ್ಯಮ, ಟಿವಿ ಮಾಧ್ಯಮಗಳಲ್ಲಿ ವದಂತಿ

ಆರೋಗ್ಯ ಗಂಭೀರವಾಗಿದೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಕೆಲವು ಟಿವಿ ಮಾಧ್ಯಮಗಳಲ್ಲಿ ’ಅಜಾತಶತ್ರು’ವಿಗೆ ಅದಾಗಲೇ ಶ್ರದ್ಧಾಂಜಲಿ ಅರ್ಪಿಸಲಾಗಿದೆ.
Last Updated 16 ಆಗಸ್ಟ್ 2018, 12:05 IST
ವಾಜಪೇಯಿ ನಿಧನ; ಸಾಮಾಜಿಕ ಮಾಧ್ಯಮ, ಟಿವಿ ಮಾಧ್ಯಮಗಳಲ್ಲಿ ವದಂತಿ
ADVERTISEMENT
ADVERTISEMENT
ADVERTISEMENT