VIDEO: ಅಥಣಿ ಚಪ್ಪಲಿಗೆ ಕೊಲ್ಹಾಪುರ ಹೆಸರು; ಬೇಕಿದೆ ಲೋಕಲ್ ಬ್ರ್ಯಾಂಡಿಂಗ್
ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಮದಭಾವಿಗೆ ಕಾಲಿಟ್ಟರೆ ಸಾಕು ನಿಮಗೆ ಚರ್ಮದ ವಾಸನೆ ಬಡಿಯುತ್ತದೆ. ಚರ್ಮದ ಚಪ್ಪಲಿಗಳ ತಯಾರಿಕೆಗೆ ಈ ಊರು ಪ್ರಸಿದ್ಧಿ ಪಡೆದಿದೆ. ಆದರೆ, ಇಲ್ಲಿ ತಯಾರಾಗುವ ಚಪ್ಪಲಿಗಳು, ‘ಕೊಲ್ಹಾಪುರೀಸ್’ ಹೆಸರಿನಲ್ಲಿ ಮಾರಾಟವಾಗುತ್ತಿವೆ. Last Updated 12 ಜೂನ್ 2025, 10:19 IST