ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Attack on dalit

ADVERTISEMENT

ಬಿಹಾರ: ದಲಿತ ಮಹಿಳೆ ವಿವಸ್ತ್ರಗೊಳಿಸಿ, ಬಾಯಿಗೆ ಮೂತ್ರ ವಿಸರ್ಜನೆ

ಸಾಲಕ್ಕೆ ಸಂಬಂಧಿಸಿದಂತೆ ಸಾಲ ನೀಡಿದಾತ ಮತ್ತು ಆತನ ಸಹಚರರು ನನ್ನನ್ನು ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿದಲ್ಲದೇ ನನ್ನ ಬಾಯಿಗೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಆರೋಪಿಸಿ ದಲಿತ ಮಹಿಳೆಯೊಬ್ಬರು ದೂರು ನೀಡಿದ್ದಾರೆ.
Last Updated 25 ಸೆಪ್ಟೆಂಬರ್ 2023, 6:55 IST
ಬಿಹಾರ: ದಲಿತ ಮಹಿಳೆ ವಿವಸ್ತ್ರಗೊಳಿಸಿ, ಬಾಯಿಗೆ ಮೂತ್ರ ವಿಸರ್ಜನೆ

ಗುಜರಾತ್‌ | ಮನೆಗೆ ನುಗ್ಗಿ ದಲಿತ ದಂಪತಿ ಮೇಲೆ ಹಲ್ಲೆ: ಪತ್ನಿ ಸಾವು, ಪತಿಗೆ ಗಾಯ

ಸುರೇಂದ್ರನಗರ್ ಜಿಲ್ಲೆಯ ಮೆರಾ ಗ್ರಾಮದ ದಲಿತ ದಂಪತಿ ಮನೆಗೆ ಶುಕ್ರವಾರ ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ, ಹರಿತವಾದ ಆಯುಧದಿಂದ ದಂಪತಿ ಮೇಲೆ ದಾಳಿ ನಡೆಸಿದ್ದಾನೆ.
Last Updated 10 ಜೂನ್ 2022, 15:25 IST
ಗುಜರಾತ್‌ | ಮನೆಗೆ ನುಗ್ಗಿ ದಲಿತ ದಂಪತಿ ಮೇಲೆ ಹಲ್ಲೆ: ಪತ್ನಿ ಸಾವು, ಪತಿಗೆ ಗಾಯ

ತಂದೆ, ಮಗನ ಮೇಲೆ ಹಲ್ಲೆ: ಆರೋಪಿಗಳ ಬಂಧನಕ್ಕೆ ಆಗ್ರಹ

ತಂದೆ, ಮಗನ ಮೇಲೆ ಹಲ್ಲೆ: ಸೀಗೆ ಗ್ರಾಮಸ್ಥರ ಪ್ರತಿಭಟನೆ‌
Last Updated 18 ಜನವರಿ 2021, 13:55 IST
ತಂದೆ, ಮಗನ ಮೇಲೆ ಹಲ್ಲೆ: ಆರೋಪಿಗಳ ಬಂಧನಕ್ಕೆ ಆಗ್ರಹ

ಬಿರಿಯಾನಿ ಮಾರದಂತೆ ದಲಿತನ ಮೇಲೆ ಹಲ್ಲೆ : ದೆಹಲಿ ಸಮೀಪ ಘಟನೆ

ಕೆಳಜಾತಿಯ ವ್ಯಕ್ತಿಯೊಬ್ಬ ರಸ್ತೆ ಬದಿಯಲ್ಲಿ ಬಿರಿಯಾನಿ ಮಾರುತ್ತಿರುವುದನ್ನು ಪ್ರಶ್ನಿಸಿದ ಅಪರಿಚಿತರ ಗುಂಪು ಆತನ ಮೇಲೆ ಹಲ್ಲೆ ನಡೆಸಿ ಅನ್ನ ಚಲ್ಲಾಪಿಲ್ಲಿ ಮಾಡಿರುವ ಘಟನೆ ದೆಹಲಿ ಸಮೀಪ ನಡೆದಿದೆ.
Last Updated 15 ಡಿಸೆಂಬರ್ 2019, 13:41 IST
 ಬಿರಿಯಾನಿ ಮಾರದಂತೆ ದಲಿತನ ಮೇಲೆ ಹಲ್ಲೆ : ದೆಹಲಿ ಸಮೀಪ ಘಟನೆ
ADVERTISEMENT
ADVERTISEMENT
ADVERTISEMENT
ADVERTISEMENT