ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Audio Controversy

ADVERTISEMENT

ಯಡಿಯೂರಪ್ಪರಿಂದ ಹಣದ ಆಮಿಷ: 28ಕ್ಕೆ ವಿಚಾರಣೆ ಮುಂದೂಡಿಕೆ

ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಅಪರೇಷನ್ ಕಮಲ ಆಡಿಯೊ ಪ್ರಕರಣದ ವಿಚಾರಣೆಯನ್ನು ಕಲಬುರ್ಗಿ ಹೈಕೋರ್ಟ್‌ ಇದೇ 28ಕ್ಕೆ ಮುಂದೂಡಿದೆ.
Last Updated 7 ನವೆಂಬರ್ 2019, 12:30 IST
ಯಡಿಯೂರಪ್ಪರಿಂದ ಹಣದ ಆಮಿಷ: 28ಕ್ಕೆ ವಿಚಾರಣೆ ಮುಂದೂಡಿಕೆ

ಅನರ್ಹ ಶಾಸಕರ ರಾಜೀನಾಮೆ ಚರ್ಚೆ ಅನವಶ್ಯಕ: ಬಿಎಸ್‌ವೈ

‘ಹದಿನೇಳು ಶಾಸಕರು ರಾಜೀನಾಮೆ ಕೊಟ್ಟಿರುವುದರಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿದ್ದು, ಅವರು ರಾಜೀನಾಮೆ ಏಕೆ ಕೊಟ್ಟರು, ಯಾರಿಗಾಗಿ ಕೊಟ್ಟರು ಎಂಬುದು ಅನವಶ್ಯಕ’ ಎಂದು ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಹೇಳಿದ್ದಾರೆ.
Last Updated 2 ನವೆಂಬರ್ 2019, 21:46 IST
ಅನರ್ಹ ಶಾಸಕರ ರಾಜೀನಾಮೆ ಚರ್ಚೆ ಅನವಶ್ಯಕ: ಬಿಎಸ್‌ವೈ

'ಕೈ'ಗೆ ಸಿಕ್ಕಿತು ಆಡಿಯೊ ಅಸ್ತ್ರ: ಯಡಿಯೂರಪ್ಪ, ಶಾ ರಾಜೀನಾಮೆಗೆ ಆಗ್ರಹ

ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರು ಅನರ್ಹ ಶಾಸಕರ ಪರವಾಗಿ ಆಡಿರುವ ಮಾತುಗಳ ಆಡಿಯೊದಿಂದ ವಿರೋಧ ಪಕ್ಷಗಳಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ.
Last Updated 2 ನವೆಂಬರ್ 2019, 19:45 IST
'ಕೈ'ಗೆ ಸಿಕ್ಕಿತು ಆಡಿಯೊ ಅಸ್ತ್ರ: ಯಡಿಯೂರಪ್ಪ, ಶಾ ರಾಜೀನಾಮೆಗೆ ಆಗ್ರಹ
ADVERTISEMENT
ADVERTISEMENT
ADVERTISEMENT
ADVERTISEMENT