ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Audio viral

ADVERTISEMENT

ಸಚಿವರಿಗೆ ₹15 ಲಕ್ಷ ಸಂದಾಯ: ಆಡಿಯೊ ಅಂಶ ಸತ್ಯಕ್ಕೆ ದೂರ –ಪಾಲಿಕೆ ಆಯುಕ್ತರು

‘ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಯುಕ್ತರು ₹ 15 ಲಕ್ಷ ನೀಡಿದ್ದಾರೆ’ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ಹೇಳಿದ್ದಾರೆ.
Last Updated 8 ನವೆಂಬರ್ 2022, 19:38 IST
ಸಚಿವರಿಗೆ ₹15 ಲಕ್ಷ ಸಂದಾಯ: ಆಡಿಯೊ ಅಂಶ ಸತ್ಯಕ್ಕೆ ದೂರ –ಪಾಲಿಕೆ ಆಯುಕ್ತರು

ಸಚಿವರಿಗೆ ₹15 ಲಕ್ಷ ಸಂದಾಯ: ವ್ಯವಸ್ಥಾಪಕ– ಗುತ್ತಿಗೆದಾರನ ಆಡಿಯೊ ಸಂಭಾಷಣೆ ಬಹಿರಂಗ

ಬೀದಿಬದಿ ವ್ಯಾಪಾರಿಗಳಿಂದ ಜಕಾತಿ (ಸುಂಕ) ಸಂಗ್ರಹಕ್ಕೆ ಅನುಮತಿ ನೀಡಲು ಗುತ್ತಿಗೆದಾರರೊಬ್ಬರಿಂದ ಲಂಚ ಪಡೆಯುತ್ತಿದ್ದಾಗ ಭಾನುವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಮಹಾನಗರ ಪಾಲಿಕೆಯ ವ್ಯವಸ್ಥಾಪಕ ವೆಂಕಟೇಶ್‌ ಅವರು ‘ಜಿಲ್ಲಾ ಉಸ್ತುವಾರಿ ಸಚಿವರಿಗೂ (ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ) ₹ 15 ಲಕ್ಷ ಸಂದಾಯ ಮಾಡಲಾಗಿದೆ’ ಎಂದು ಹೇಳಿರುವ ಆಡಿಯೊ ಸೋಮವಾರ ಹೊರಬಿದ್ದಿದೆ.
Last Updated 7 ನವೆಂಬರ್ 2022, 20:02 IST
ಸಚಿವರಿಗೆ ₹15 ಲಕ್ಷ ಸಂದಾಯ: ವ್ಯವಸ್ಥಾಪಕ– ಗುತ್ತಿಗೆದಾರನ ಆಡಿಯೊ ಸಂಭಾಷಣೆ ಬಹಿರಂಗ

ಪಿಎಸ್‌ಐ ನೇಮಕಾತಿ ಅಕ್ರಮ: ಆಡಿಯೊ ವೈರಲ್‌ ನಂತರ ಪಕ್ಷಕ್ಕೆ ಮುಜುಗರ –ಬಿಜೆಪಿ ನಾಯಕ

ಆಡಿಯೊದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡನಗೌಡ ಹೆಸರು
Last Updated 5 ಸೆಪ್ಟೆಂಬರ್ 2022, 11:15 IST
ಪಿಎಸ್‌ಐ ನೇಮಕಾತಿ ಅಕ್ರಮ: ಆಡಿಯೊ ವೈರಲ್‌ ನಂತರ ಪಕ್ಷಕ್ಕೆ ಮುಜುಗರ –ಬಿಜೆಪಿ ನಾಯಕ

ಪಿಎಸ್‌ಐ ಸ್ಥಳ ನಿಯುಕ್ತಿ ಆದೇಶ ಹಿಂಪಡೆಯದಿದ್ದರೆ ಧರಣಿ: ಎಂ.ಪಿ. ಕುಮಾರಸ್ವಾಮಿ

ಪಶ್ಚಿಮ ವಲಯ ಐಜಿಪಿಗೆ ಶಾಸಕ ಎಂ.ಪಿ.ಕುಮಾರಸ್ವಾಮಿ ಪತ್ರ
Last Updated 9 ಜೂನ್ 2022, 11:35 IST
ಪಿಎಸ್‌ಐ ಸ್ಥಳ ನಿಯುಕ್ತಿ ಆದೇಶ ಹಿಂಪಡೆಯದಿದ್ದರೆ ಧರಣಿ: ಎಂ.ಪಿ. ಕುಮಾರಸ್ವಾಮಿ

ಮಂತ್ರಿಸ್ಥಾನ ಹೋದರೆ ಗೂಟ ಹೋಗುತ್ತದೆ ಅಷ್ಟೆ: ಸಚಿವ ಕೆ.ಎಸ್.ಈಶ್ವರಪ್ಪ

ಮಂತ್ರಿ ಸ್ಥಾನ ಹೋದರೆ ಗೂಟ ಹೋಗುತ್ತದೆ ಅಷ್ಟೆ. ರಾಜಕಾರಣದಲ್ಲಿ ಯಾರೂ ನಿರಂತರವಾಗಿ ಗೂಟ ಹೊಡೆದುಕೊಂಡು ಕೂರಲು ಸಾಧ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಖಾರವಾಗಿ ಪ್ರತಿಕ್ರಿಯಿಸಿದರು.ಮುಖ್ಯಮಂತ್ರಿ ಹಾಗೂ ಹಿರಿಯ ಸಚಿವರ ಬದಲಾವಣೆ ಕುರಿತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರದು ಎನ್ನಲಾದ ಆಡಿಯೊ ವಿಚಾರ ಕುರಿತು ಸೋಮವಾರ ಕೇಳಿದ ಪ್ರಶ್ನೆಗೆ ಹೀಗೆ ಉತ್ತರಿಸಿದರು.
Last Updated 19 ಜುಲೈ 2021, 11:17 IST
ಮಂತ್ರಿಸ್ಥಾನ ಹೋದರೆ ಗೂಟ ಹೋಗುತ್ತದೆ ಅಷ್ಟೆ: ಸಚಿವ ಕೆ.ಎಸ್.ಈಶ್ವರಪ್ಪ

‘ಸಚಿವರಿಗೆ ₹5 ಲಕ್ಷ ಮಾಮೂಲು’: ಅಧಿಕಾರಿ ಹೇಳಿಕೆ ಆಡಿಯೊ ವೈರಲ್

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಇನ್‌ಸ್ಪೆಕ್ಟರ್ ಸೇರಿ ನಾಲ್ವರ ಅಮಾನತು
Last Updated 22 ಜೂನ್ 2021, 1:27 IST
fallback

ಆಡಿಯೊ ವೈರಲ್‌: ನಟ ಜಗ್ಗೇಶ್‌ಗೆ ದರ್ಶನ್‌ ಅಭಿಮಾನಿಗಳ ಮುತ್ತಿಗೆ: ಕ್ಷಮೆಗೆ ಪಟ್ಟು

ಚಲನಚಿತ್ರವೊಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ನಟ ಜಗ್ಗೇಶ್‌ಗೆ, ತಿ.ನರಸೀಪುರ ತಾಲ್ಲೂಕಿನ ಬನ್ನೂರು ಸಮೀಪದ ಅತ್ತಳ್ಳಿಯಲ್ಲಿ ದರ್ಶನ್‌ ಅಭಿಮಾನಿಗಳು ಮುತ್ತಿಗೆ ಹಾಕಿ ತೀವ್ರ ತರಾಟೆಗೆ ತೆಗೆದುಕೊಂಡರು. ‘ಡಿ ಬಾಸ್‌’ ಕ್ಷಮೆ ಕೋರುವಂತೆ ಪಟ್ಟು ಹಿಡಿದರು.ದರ್ಶನ್‌ ಹಾಗೂ ಅವರ ಅಭಿಮಾನಿಗಳ ವಿರುದ್ಧ ಜಗ್ಗೇಶ್‌ ಮಾತನಾಡಿದ್ದ ಆಡಿಯೊವೊಂದು ಕೆಲ ದಿನಗಳ ಹಿಂದೆಯಷ್ಟೇ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದಕ್ಕೆ ದರ್ಶನ್‌ ಅಭಿಮಾನಿಗಳು ಕಟುವಾಗಿ ಪ್ರತಿಕ್ರಿಯಿಸಿದ್ದರು. ಆಗಲೇ ಜಗ್ಗೇಶ್‌ ಸ್ಪಷ್ಟನೆಯನ್ನು ಕೂಡ ನೀಡಿದ್ದರು.
Last Updated 22 ಫೆಬ್ರುವರಿ 2021, 16:10 IST
ಆಡಿಯೊ ವೈರಲ್‌: ನಟ ಜಗ್ಗೇಶ್‌ಗೆ ದರ್ಶನ್‌ ಅಭಿಮಾನಿಗಳ ಮುತ್ತಿಗೆ: ಕ್ಷಮೆಗೆ ಪಟ್ಟು
ADVERTISEMENT

ಗುತ್ತಿಗೆದಾರರಿಗೆ ಬೆದರಿಕೆ: ಸಂಭಾಷಣೆ ವೈರಲ್‌

ಜಿಲ್ಲೆಯ ಮಾಲೂರು ಕೈಗಾರಿಕಾ ಪ್ರದೇಶದ ಆಲ್ ಕಾರ್ಗೋ ಕಂಪನಿ ಕಾರ್ಮಿಕರಿಗೆ ಆಹಾರ ಪೂರೈಸುವ ಗುತ್ತಿಗೆದಾರರಿಗೆ ಜಿ.ಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಚಿನ್ನಸ್ವಾಮಿಗೌಡ ಅವರು ಕರೆ ಮಾಡಿ ಕಮಿಷನ್‌ ಕೊಡುವಂತೆ ಬೆದರಿಕೆ ಹಾಕಿದ್ದು, ಇದಕ್ಕೆ ಸಂಬಂಧಪಟ್ಟ ಸಂಭಾಷಣೆ ತುಣುಕು ವೈರಲ್ ಆಗಿದೆ.
Last Updated 17 ಡಿಸೆಂಬರ್ 2020, 16:42 IST
ಗುತ್ತಿಗೆದಾರರಿಗೆ ಬೆದರಿಕೆ: ಸಂಭಾಷಣೆ ವೈರಲ್‌

ಮುಖ್ಯಮಂತ್ರಿ ವಿರುದ್ಧದ ಆಡಿಯೊ ವೈರಲ್‌, ಮೂವರು ಶಿಕ್ಷಕರ ಅಮಾನತಿಗೆ ಸೂಚನೆ

‘ಸಿಎಂ ಸಾಹೇಬರೇ ಸಾರ್ವಜನಿಕರಿಂದ ಹಣ ಕೇಳಿದ್ದೀರಿ, ಹಣದ ಲಿಸ್ಟ್‌ ಇಲ್ಲಿದೆ ನೋಡಿ...’ ಆಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆಂದು ಅನುದಾನಿತ ಶಾಲೆಗಳ ಮೂವರು ಶಿಕ್ಷಕರ ವಿರುದ್ಧ ಶಿಸ್ತುಕ್ರಮಕ್ಕೆ ಸೂಚನೆ ನೀಡಲಾಗಿದೆ.
Last Updated 2 ಏಪ್ರಿಲ್ 2020, 12:28 IST
ಮುಖ್ಯಮಂತ್ರಿ ವಿರುದ್ಧದ ಆಡಿಯೊ ವೈರಲ್‌, ಮೂವರು ಶಿಕ್ಷಕರ ಅಮಾನತಿಗೆ ಸೂಚನೆ

ಯಡಿಯೂರಪ್ಪ ಆಯ್ತು ಈಗ ಬಣಕಾರ ಸರದಿ: ಬಿ.ಸಿ.ಪಾಟೀಲ ಜತೆ ಕೈಜೋಡಿಸಿದ ಆಡಿಯೊ ವೈರಲ್

ಅನರ್ಹ ಶಾಸಕನಿಗಾಗಿ ಸ್ಥಾನ ಬಿಟ್ಟುಕೊಡಲು ಮುಂದಾದ ಆರೋಪ
Last Updated 1 ಡಿಸೆಂಬರ್ 2019, 13:12 IST
ಯಡಿಯೂರಪ್ಪ ಆಯ್ತು ಈಗ ಬಣಕಾರ ಸರದಿ: ಬಿ.ಸಿ.ಪಾಟೀಲ ಜತೆ ಕೈಜೋಡಿಸಿದ ಆಡಿಯೊ ವೈರಲ್
ADVERTISEMENT
ADVERTISEMENT
ADVERTISEMENT