ಲೇಖಕಿ ರಾಜಲಕ್ಷ್ಮಿ ಅವರ ಅಧ್ಯಾತ್ಮ, ಧ್ಯಾನದ ಮಾತುಗಳಿಗೆ ನಟಿ ರಮ್ಯಾ ಧನ್ಯ
Ramya Opinion: ಕಥಾಲೋಕ ಕಾರ್ಯಕ್ರಮದಲ್ಲಿ ನಟಿ ರಮ್ಯಾ ಅವರು ಧರ್ಮಗ್ರಂಥಗಳು, ಧ್ಯಾನ ಮತ್ತು ಆಧ್ಯಾತ್ಮದ ಕುರಿತು ಲೇಖಕಿ ರಾಜಲಕ್ಷ್ಮಿ ಎನ್. ರಾವ್ ಅವರೊಂದಿಗೆ ಸಂವಾದ ನಡೆಸಿ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.Last Updated 25 ಸೆಪ್ಟೆಂಬರ್ 2025, 7:48 IST