ಗೂಗಿ ವಾ ಥಿಯಾಂಗೊ ಅವರ ಮುಖ್ಯವಾದ ಕಾದಂಬರಿಗಳೆಂದರೆ ವೀಪ್ ನಾಟ್- ಚೈಲ್ಡ್ ದಿ ರಿವರ್ ಬಿಟ್ವೀನ್ ಎ ಗ್ರೈನ್ ಆಫ್ ವೀಟ್ ಡೆವಿಲ್ ಆನ್ ದಿ ಕ್ರಾಸ್ ವಿಜಾರ್ಡ್ ಆಫ್ ದಿ ಕ್ರೊ. ಇವಲ್ಲದೆ ನಾಟಕ ಸಾಹಿತ್ಯ ಸಂಸ್ಕೃತಿ ರಾಜಕೀಯ ಸ್ವರೂಪದ ಬಗ್ಗೆ ಹಲವಾರು ಪ್ರಬಂಧಗಳನ್ನೂ ಬರೆದಿದ್ದಾರೆ. ಇವರ ಬಹುಚರ್ಚಿತ ಕೆಲವು ಲೇಖನಗಳು ಕನ್ನಡಕ್ಕೆ ಅನುವಾದಗೊಂಡಿವೆ.