ಗುರುವಾರ, 12 ಮಾರ್ಚ್ 2026
×
ADVERTISEMENT

Auto Driver

ADVERTISEMENT

ಚಾಲುಕ್ಯರ ನಾಡು ಬಾದಾಮಿಯಲ್ಲಿ ಏಕೈಕ ಲೇಡಿ ಆಟೊ ಡ್ರೈವರ್! ಸ್ವಾವಲಂಬಿ ಜೀವನದ ಗೀತಾ

ಸ್ವಾವಲಂಬಿ ಜೀವನ ಸಾಗಿಸುತ್ತಿರುವ ಗೀತಾ
Last Updated 8 ಮಾರ್ಚ್ 2026, 3:22 IST
ಚಾಲುಕ್ಯರ ನಾಡು ಬಾದಾಮಿಯಲ್ಲಿ ಏಕೈಕ ಲೇಡಿ ಆಟೊ ಡ್ರೈವರ್! ಸ್ವಾವಲಂಬಿ ಜೀವನದ ಗೀತಾ

ಆಟೊ ಚಾಲಕರ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ

Bengaluru Auto Drivers: ಆಟೊ ಚಾಲಕರ ಅಭಿವೃದ್ಧಿಗೆ ಬಜೆಟ್ ನಂತರ ಕ್ರಮ ಕೈಗೊಳ್ಳುವುದಾಗಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಚಾಲನಾ ತರಬೇತಿ ಆರಂಭವಾಗಿದೆ.
Last Updated 26 ಫೆಬ್ರುವರಿ 2026, 14:47 IST
ಆಟೊ ಚಾಲಕರ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ

ಕಾಗವಾಡ | ರಿಕ್ಷಾ ಚಾಲಕರು ಪಟ್ಟಣದ ಕನ್ನಡಿ ಇದ್ದಂತೆ: ಚಂದ್ರಶೇಖರ ಹಲಿಂಗೆಳೆ

Public Transport Etiquette: ಪಟ್ಟಣದ ಸಂಸ್ಕಾರವನ್ನು ತಿಳಿದುಕೊಳ್ಳಬೇಕು ಎಂದರೆ ಅಲ್ಲಿಯ ರಿಕ್ಷಾ ಚಾಲಕರಿಂದ ತಿಳಿಯಬಹುದು. ಹೊರಗಿನಿಂದ ಬರುವ ಪ್ರಯಾಣಿಕರೊಂದಿಗೆ ರಿಕ್ಷಾ ಚಾಲಕರು ಸ್ನೇಹಪರವಾಗಿ ವರ್ತಿಸುವುದು ಮುಖ್ಯ ಎಂದು ಡಾ. ಚಂದ್ರಶೇಖರ ಹಲಿಂಗೆಳೆ ಹೇಳಿದರು.
Last Updated 2 ಫೆಬ್ರುವರಿ 2026, 5:19 IST
ಕಾಗವಾಡ | ರಿಕ್ಷಾ ಚಾಲಕರು ಪಟ್ಟಣದ ಕನ್ನಡಿ ಇದ್ದಂತೆ: ಚಂದ್ರಶೇಖರ ಹಲಿಂಗೆಳೆ

ಬೈಕ್‌ ಟ್ಯಾಕ್ಸಿಗೆ ಅವಕಾಶ: ಆಟೊ ಚಾಲಕರಿಗೆ ಆತಂಕ

ಆಗಸ್ಟ್‌ನಿಂದಲೇ ಸಂಚರಿಸುತ್ತಿದ್ದ ಬೈಕ್‌ ಟ್ಯಾಕ್ಸಿಗಳು * ನಿಯಮಾವಳಿ ರಚಿಸದ ಸರ್ಕಾರ
Last Updated 24 ಜನವರಿ 2026, 23:30 IST
ಬೈಕ್‌ ಟ್ಯಾಕ್ಸಿಗೆ ಅವಕಾಶ: ಆಟೊ ಚಾಲಕರಿಗೆ ಆತಂಕ

ಸಂದರ್ಶನ | ಗಾಯಕನಾಗುವ ಕನಸು ಹೊತ್ತ ಹಳ್ಳಿ ಪ್ರತಿಭೆ ಪ್ರವೀಣ್ ಮರ್ಕಲ್

Budding Singer: ಸಂಗೀತ ಕ್ಷೇತ್ರದಲ್ಲೇ ಏನಾದರೊಂದು ಸಾಧನೆ ಮಾಡಬೇಕೆನ್ನುವ ಕನಸು ಹೊತ್ತ ಹುಡುಗ ಪ್ರವೀಣ್, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮರ್ಕಲ್ ಎಂಬ ಪುಟ್ಟ ಹಳ್ಳಿಯ ಪ್ರತಿಭೆ. ಬಾಲ್ಯದಿಂದಲೇ ಸಂಗೀತದ ಮೇಲೆ ಅಪಾರ ಆಸಕ್ತಿ ಹೊಂದಿದ್ದಾರೆ.
Last Updated 7 ಜನವರಿ 2026, 7:10 IST
ಸಂದರ್ಶನ | ಗಾಯಕನಾಗುವ ಕನಸು ಹೊತ್ತ ಹಳ್ಳಿ ಪ್ರತಿಭೆ ಪ್ರವೀಣ್ ಮರ್ಕಲ್

Video | ಪೊಲೀಸರಿಂದ ತಪ್ಪಿಸಿಕೊಳ್ಳಲು ಸತ್ತ ಹಾವು ಹಿಡಿದು ಬೆದರಿಸಿದ ಆಟೊ ಚಾಲಕ

Drunk Driving Case: ಹೈದರಾಬಾದ್‌ನ ಚಂದ್ರವನಗುಟ್ಟ ಟ್ರಾಫಿಕ್ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಈ ಘಟನೆ ನಡೆದಿದೆ. ಸಂಚಾರಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಆಟೊ ಚಾಲಕ ಪಾನಮತ್ತನಾಗಿರುವುದು ಗೊತ್ತಾಗಿದೆ.
Last Updated 4 ಜನವರಿ 2026, 12:43 IST
Video | ಪೊಲೀಸರಿಂದ ತಪ್ಪಿಸಿಕೊಳ್ಳಲು ಸತ್ತ ಹಾವು ಹಿಡಿದು ಬೆದರಿಸಿದ ಆಟೊ ಚಾಲಕ

ಬೆಂಗಳೂರಿನ ಆಟೊ ಚಾಲಕನ ಕೊಲೆ: ಒಡಿಶಾದ ಮೂವರ ಸೆರೆ

Auto Driver Murder: ಆಟೊ ಚಾಲಕನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಒಡಿಶಾದ ಮೂವರು ಆರೋಪಿಗಳನ್ನು ಕೆ.ಪಿ ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Last Updated 2 ಜನವರಿ 2026, 16:15 IST
ಬೆಂಗಳೂರಿನ ಆಟೊ ಚಾಲಕನ ಕೊಲೆ: ಒಡಿಶಾದ ಮೂವರ ಸೆರೆ
ADVERTISEMENT

ಸುಳ್ಯ: ಹಲ್ಲೆಗೊಳಗಾಗಿದ್ದ ಆಟೊ ಚಾಲಕ ಸಾವು- ಆರೋಪಿಗಳ ಬಂಧನ

Sullia news: ಕೆಲವು ತಿಂಗಳ ಹಿಂದೆ ಹಲ್ಲೆಗೊಳಗಾಗಿದ್ದ ಇಲ್ಲಿನ ಶಾಂತಿನಗರ ನಿವಾಸಿ, ಆಟೊ ಚಾಲಕ ಜಬ್ಬಾರ್‌ ಮೃತಪಟ್ಟಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಸುಳ್ಯ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.
Last Updated 1 ಜನವರಿ 2026, 7:30 IST
ಸುಳ್ಯ: ಹಲ್ಲೆಗೊಳಗಾಗಿದ್ದ ಆಟೊ ಚಾಲಕ ಸಾವು- ಆರೋಪಿಗಳ ಬಂಧನ

ಸಿಎನ್‌ಜಿ ಬದಲು ಸಿಬಿಜಿ ಇಂಧನ ಮಾರಾಟ ಆರೋಪ: ಆಟೊ, ಟ್ಯಾಕ್ಸಿ ಚಾಲಕರ ಪ್ರತಿಭಟನೆ

Mundgod News: ಸಿ.ಎನ್.ಜಿ ಬದಲು ಸಿ.ಬಿ.ಜಿ ಅನಿಲ ಪೂರೈಸುತ್ತಿರುವುದರಿಂದ ಮೈಲೇಜ್ ಕುಸಿತವಾಗುತ್ತಿದೆ ಎಂದು ಆರೋಪಿಸಿ ಮುಂಡಗೋಡಿನ ಕಾರಡಗಿ ಪೆಟ್ರೋಲ್ ಬಂಕ್ ಎದುರು ಆಟೋ ಮತ್ತು ಟ್ಯಾಕ್ಸಿ ಚಾಲಕರು ಪ್ರತಿಭಟನೆ ನಡೆಸಿದರು.
Last Updated 21 ಡಿಸೆಂಬರ್ 2025, 4:33 IST
ಸಿಎನ್‌ಜಿ ಬದಲು ಸಿಬಿಜಿ ಇಂಧನ ಮಾರಾಟ ಆರೋಪ: ಆಟೊ, ಟ್ಯಾಕ್ಸಿ ಚಾಲಕರ ಪ್ರತಿಭಟನೆ

ನಾನೂ ಒಬ್ಬ ಅಣ್ಣಾ.. ಬೆಂಗಳೂರು ಆಟೊದಲ್ಲಿನ ಬರಹ ಕಂಡು ಭಾವುಕಳಾದ ಯುವತಿ

Bengaluru Auto Driver: ಬೆಂಗಳೂರಿನ ಆಟೊ ಚಾಲಕರೊಬ್ಬರ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಚಾಲಕನ ಸೀಟಿನ ಹಿಂದೆ ಬರಹವೊಂದು ಅಂಟಿಸಿರುವ ಅವರು, ‘ನಾನೂ ಒಬ್ಬ ಅಣ್ಣ/ತಂದೆ, ನಿಮ್ಮ ಸುರಕ್ಷತೆಯೇ ನನಗೆ ಮುಖ್ಯ. ಆರಾಮವಾಗಿ ಕುಳಿತುಕೊಳ್ಳಿ’ ಎಂದು ಧೈರ್ಯ ತುಂಬಿದ್ದಾರೆ.
Last Updated 13 ಡಿಸೆಂಬರ್ 2025, 7:06 IST
ನಾನೂ ಒಬ್ಬ ಅಣ್ಣಾ.. ಬೆಂಗಳೂರು ಆಟೊದಲ್ಲಿನ ಬರಹ ಕಂಡು ಭಾವುಕಳಾದ ಯುವತಿ
ADVERTISEMENT
ADVERTISEMENT
ADVERTISEMENT