ವಿನ್‌ಫಾಸ್ಟ್‌ನಿಂದ ವಿದ್ಯುತ್‌ಚಾಲಿತ ಎಸ್‌ಯುವಿ ವಿಎಫ್ 6, ವಿಎಫ್ 7 ಬಿಡುಗಡೆ
VinFast SUV: ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ ಕಂಪನಿ ಭಾರತದಲ್ಲಿ ವಿದ್ಯುತ್ ಚಾಲಿತ ಎಸ್‌ಯುವಿ ವಿಎಫ್ 6 ಮತ್ತು ವಿಎಫ್ 7 ಬಿಡುಗಡೆ ಮಾಡಿದೆ. ಪ್ರೀಮಿಯಂ ವಿನ್ಯಾಸ, ಆಧುನಿಕ ತಂತ್ರಜ್ಞಾನ, ವೇಗದ ಚಾರ್ಜಿಂಗ್ ಸೌಲಭ್ಯಗಳು ಲಭ್ಯ.Last Updated 7 ಸೆಪ್ಟೆಂಬರ್ 2025, 14:42 IST