ಬುಧವಾರ, 2 ಜುಲೈ 2025
×
ADVERTISEMENT

Awareness Programme

ADVERTISEMENT

‘ಸಾಮಾಜಿಕ ಮಾಧ್ಯಮ ಬಳಕೆ, ಎಚ್ಚರ ಅವಶ್ಯ’: ಸಿಪಿಐ ವಿನಾಯಕ ಬಡಿಗೇರ

ಸಾಮಾಜಿಕ ಮಾಧ್ಯಮ ಮತ್ತು ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವುದರಿಂದ ಸಾರ್ವಜನಿಕರು ಹೆಚ್ಚು ಜಾಗೃತವಾಗಿರಬೇಕು‘ ಎಂದು ಸಿಪಿಐ ವಿನಾಯಕ ಬಡಿಗೇರ ಹೇಳಿದರು.
Last Updated 21 ಮೇ 2025, 13:44 IST
‘ಸಾಮಾಜಿಕ ಮಾಧ್ಯಮ ಬಳಕೆ, ಎಚ್ಚರ ಅವಶ್ಯ’: ಸಿಪಿಐ ವಿನಾಯಕ ಬಡಿಗೇರ

ರೈಲಿಗೆ ಕಲ್ಲು ತೂರಾಟದ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ

ಚಲಿಸುವ ರೈಲಿಗೆ ಕಲ್ಲು ತೂರಾಟ ನಡೆಸುವುದು, ದಹಿಸುವ ವಸ್ತುಗಳನ್ನು ರೈಲಿನಲ್ಲಿ ಒಯ್ಯುವುದರ ವಿರುದ್ಧ ಜಾಗೃತಿ ಮೂಡಿಸುವ ಮತ್ತು ಕಾರ್ಯಾಚರಣೆ ನಡೆಸುವ ಒಂದು ತಿಂಗಳ ಕಾರ್ಯಕ್ರಮಕ್ಕೆ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದಲ್ಲಿ ಸೋಮವಾರ ಚಾಲನೆ ನೀಡಲಾಯಿತು.
Last Updated 30 ಅಕ್ಟೋಬರ್ 2023, 15:58 IST
ರೈಲಿಗೆ ಕಲ್ಲು ತೂರಾಟದ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ

ಬೆಂಗಳೂರು | ಚಂದ್ರಗ್ರಹಣ: ಆಹಾರ ಸೇವಿಸಿ ಜಾಗೃತಿ

ಹಣ್ಣು, ಸಿಹಿ, ಒಬ್ಬಟ್ಟು, ಸಮೋಸ, ಮೊಟ್ಟೆ, ಬಿರಿಯಾನಿ ಸೇವಿಸುವ ಮೂಲಕ ಮೂಢನಂಬಿಕೆ ವಿರೋಧಿ ಒಕ್ಕೂಟ, ಪ್ರಗತಿಪರ ಸಂಘಟನೆಗಳ ಸದಸ್ಯರು ಮಂಗಳವಾರ ಟೌನ್‌ಹಾಲ್‌ ಮುಂಭಾಗ ಚಂದ್ರಗ್ರಹಣ ವೀಕ್ಷಿಸಿದರು.
Last Updated 8 ನವೆಂಬರ್ 2022, 20:24 IST
ಬೆಂಗಳೂರು | ಚಂದ್ರಗ್ರಹಣ: ಆಹಾರ ಸೇವಿಸಿ ಜಾಗೃತಿ

ಪರಿಸರದ ಮಹತ್ವ ಸಾರಿದ ‘ಆಲ್ಟರ್ನಟಿವ್ 22’

ನಗರದ ತೆರೆಮರೆಯ ಸಾಧಕರಿಗೆ ಗೌರವ
Last Updated 5 ಜೂನ್ 2022, 20:17 IST
ಪರಿಸರದ ಮಹತ್ವ ಸಾರಿದ ‘ಆಲ್ಟರ್ನಟಿವ್ 22’

ತಂಬಾಕು ಮುಕ್ತ ಶಾಲಾ, ಕಾಲೇಜು ಸಂಕಲ್ಪಕ್ಕೆ ಜಿಲ್ಲಾಧಿಕಾರಿ ಸಲಹೆ

ಶಿವಮೊಗ್ಗಜಿಲ್ಲೆಯ ಎಲ್ಲಾ ಶಾಲಾ-ಕಾಲೇಜು, ಗ್ರಾಮ ಪಂಚಾಯ್ತಿ ಆವರಣಗಳನ್ನು ತಂಬಾಕು ಮುಕ್ತ ಮಾಡಲು ಸಂಕಲ್ಪ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅಭಿಪ್ರಾಯಪಟ್ಟರು.
Last Updated 1 ಜೂನ್ 2022, 4:46 IST
fallback

ತಂಬಾಕು ಸೇವನೆ ಮಾರಕ: ಡಾ.ಇಂದುಮತಿ ಕಾಮಶೆಟ್ಟಿ

ವಿವಿಧೆಡೆ ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮ ಆಯೋಜನೆ
Last Updated 1 ಜೂನ್ 2022, 4:16 IST
ತಂಬಾಕು ಸೇವನೆ ಮಾರಕ:  ಡಾ.ಇಂದುಮತಿ ಕಾಮಶೆಟ್ಟಿ

ದಾವಣಗೆರೆ: ವಿಶ್ವ ತಂಬಾಕು ರಹಿತ ದಿನಾಚರಣೆ, ಜಾಗೃತಿ ಜಾಥಾ

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿಗಟೇರಿ ಜಿಲ್ಲಾ ಆಸ್ಪತ್ರೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಮಂಗಳವಾರ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ‘ವಿಶ್ವ ತಂಬಾಕು ರಹಿತ ದಿನ– 2022’ ಜಾಗೃತಿ ಜಾಥಾ ನಡೆಯಿತು.
Last Updated 1 ಜೂನ್ 2022, 4:00 IST
ದಾವಣಗೆರೆ: ವಿಶ್ವ ತಂಬಾಕು ರಹಿತ ದಿನಾಚರಣೆ, ಜಾಗೃತಿ ಜಾಥಾ
ADVERTISEMENT

ಮಲೇರಿಯಾ ನಿಯಂತ್ರಣಕ್ಕೆ ಕೈ ಜೋಡಿಸಿ: ಶಾಸಕ ನೆಹರು ಓಲೇಕಾರ

ಮನೆಯ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಿ: ಜಾಗೃತಿ ಜಾಥಾಕ್ಕೆ ಚಾಲನೆ
Last Updated 30 ಏಪ್ರಿಲ್ 2022, 13:32 IST
ಮಲೇರಿಯಾ ನಿಯಂತ್ರಣಕ್ಕೆ ಕೈ ಜೋಡಿಸಿ: ಶಾಸಕ ನೆಹರು ಓಲೇಕಾರ

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಜಾಗೃತಿ- ಎಸ್ಪಿ ಋಷಿಕೇಶ್‌ ಸೋನಾವಣೆ

ಎಸ್‌ಸಿ, ಎಸ್‌ಟಿ ಕುಂದುಕೊರತೆ ಸಭೆ
Last Updated 30 ಮಾರ್ಚ್ 2022, 16:02 IST
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಜಾಗೃತಿ- ಎಸ್ಪಿ ಋಷಿಕೇಶ್‌ ಸೋನಾವಣೆ

ವಿಶ್ವದ ಶುದ್ಧ ನೀರಿನಲ್ಲಿ ಭಾರತದ ಪಾಲು ಶೇ 4! ಗಂಡಾಂತರ ಎಂದ ಪರಿಸರ ತಜ್ಞರು

ಶುದ್ಧ ನೀರಿನ ಬಿಕ್ಕಟ್ಟಿಗೆ ಭಾರತ ಪರಿಹಾರ ಕಂಡುಕೊಳ್ಳಬೇಕು: ತಜ್ಞರು
Last Updated 23 ಮಾರ್ಚ್ 2022, 2:18 IST
ವಿಶ್ವದ ಶುದ್ಧ ನೀರಿನಲ್ಲಿ ಭಾರತದ ಪಾಲು ಶೇ 4! ಗಂಡಾಂತರ ಎಂದ ಪರಿಸರ ತಜ್ಞರು
ADVERTISEMENT
ADVERTISEMENT
ADVERTISEMENT