ಭಾನುವಾರ, 26 ಅಕ್ಟೋಬರ್ 2025
×
ADVERTISEMENT

Axis bank

ADVERTISEMENT

ಎಕ್ಸಿಸ್ ಬ್ಯಾಂಕ್‌ ಲಾಭ ಇಳಿಕೆ

ಪ್ರಸಕ್ತ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಖಾಸಗಿ ವಲಯದ ಎಕ್ಸಿಸ್ ಬ್ಯಾಂಕ್‌ ನಿವ್ವಳ ಲಾಭ ಶೇ 26ರಷ್ಟು ಇಳಿಕೆಯಾಗಿದೆ.
Last Updated 15 ಅಕ್ಟೋಬರ್ 2025, 15:46 IST
ಎಕ್ಸಿಸ್ ಬ್ಯಾಂಕ್‌ ಲಾಭ ಇಳಿಕೆ

ಎಕ್ಸಿಸ್‌ ಎಂ.ಎಫ್‌.ನ ಮಾಜಿ ಅಧಿಕಾರಿ ಜೋಷಿ ಬಂಧನ

Front Running Case: ನವದೆಹಲಿ (ಪಿಟಿಐ): ಹೂಡಿಕೆದಾರರಿಗೆ ₹2 ಲಕ್ಷ ಕೋಟಿ ವಂಚಿಸಿದ ಆರೋಪಕ್ಕೆ ಸಂಬಂಧಿಸಿದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಎಕ್ಸಿಸ್‌ ಮ್ಯೂಚುವಲ್‌ ಫಂಡ್‌ನ ಮಾಜಿ ನಿಧಿ ನಿರ್ವಾಹಕ ವೀರೇಶ್ ಜೋಷಿ ಅವರನ್ನು ಇ.ಡಿ ಬಂಧಿಸಿದೆ.
Last Updated 3 ಆಗಸ್ಟ್ 2025, 14:17 IST
ಎಕ್ಸಿಸ್‌ ಎಂ.ಎಫ್‌.ನ ಮಾಜಿ ಅಧಿಕಾರಿ ಜೋಷಿ ಬಂಧನ

Axis Bank: ಎಕ್ಸಿಸ್‌ ಬ್ಯಾಂಕ್‌ ಲಾಭದಲ್ಲಿ ಶೇಕಡ 4ರಷ್ಟು ಇಳಿಕೆ

Axis Bank Profit Down: ಎಕ್ಸಿಸ್‌ ಬ್ಯಾಂಕ್‌ನ ಜೂನ್‌ ತ್ರೈಮಾಸಿಕದ ನಿವ್ವಳ ಲಾಭದಲ್ಲಿ ಶೇಕಡ 4ರಷ್ಟು ಇಳಿಕೆ ಆಗಿದೆ. ಈ ತ್ರೈಮಾಸಿಕದಲ್ಲಿ ಬ್ಯಾಂಕ್ ₹5,806 ಕೋಟಿ ನಿವ್ವಳ ಲಾಭ ಗಳಿಸಿದೆ. ಎನ್‌ಪಿಎ ಪ್ರಮಾಣ ತುಸು ಹೆಚ್ಚಾಗಿದ್ದುದು ಲಾಭ ಇಳಿಕೆಗೆ ಕಾರಣ.
Last Updated 17 ಜುಲೈ 2025, 14:25 IST
Axis Bank: ಎಕ್ಸಿಸ್‌ ಬ್ಯಾಂಕ್‌ ಲಾಭದಲ್ಲಿ ಶೇಕಡ 4ರಷ್ಟು ಇಳಿಕೆ

ಡ್ರೈಕ್ಲೀನಿಂಗ್ ಅಂಗಡಿಯಲ್ಲಿ ಬ್ಯಾಂಕ್‌ಗೆ ಸೇರಿದ ₹5 ಕೋಟಿ ನಗದು ವಶ, 9 ಮಂದಿ ಬಂಧನ

ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯ ಡ್ರೈ ಕ್ಲೀನಿಂಗ್ ಅಂಗಡಿಯೊಂದರಲ್ಲಿ ಬ್ಯಾಂಕ್‌ಗೆ ಸೇರಿದ ₹5 ಕೋಟಿ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಎಕ್ಸಿಸ್‌ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಒಂಬತ್ತು ಜನರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 5 ಫೆಬ್ರುವರಿ 2025, 9:14 IST
ಡ್ರೈಕ್ಲೀನಿಂಗ್ ಅಂಗಡಿಯಲ್ಲಿ ಬ್ಯಾಂಕ್‌ಗೆ ಸೇರಿದ ₹5 ಕೋಟಿ ನಗದು ವಶ, 9 ಮಂದಿ ಬಂಧನ

ಟ್ರೇಡಿಂಗ್‌ ವಂಚನೆ: ಆಕ್ಸಿಸ್‌ನ ನಾಲ್ವರು ಸೇರಿ ಎಂಟು ಮಂದಿ ಬಂಧನ

₹97 ಕೋಟಿ ವಹಿವಾಟು
Last Updated 15 ಅಕ್ಟೋಬರ್ 2024, 22:35 IST
ಟ್ರೇಡಿಂಗ್‌ ವಂಚನೆ: ಆಕ್ಸಿಸ್‌ನ ನಾಲ್ವರು ಸೇರಿ ಎಂಟು ಮಂದಿ ಬಂಧನ

ಎಕ್ಸಿಸ್‌ ಬ್ಯಾಂಕ್‌ ಲಾಭ ಹೆಚ್ಚಳ

ಖಾಸಗಿ ವಲಯದ ಎಕ್ಸಿಸ್‌ ಬ್ಯಾಂಕ್‌, 2024–25ನೇ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹6,035 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 24 ಜುಲೈ 2024, 15:48 IST
ಎಕ್ಸಿಸ್‌ ಬ್ಯಾಂಕ್‌ ಲಾಭ ಹೆಚ್ಚಳ

ಎಕ್ಸಿಸ್‌ ಬ್ಯಾಂಕ್‌ಗೆ ₹7,129 ಕೋಟಿ ಲಾಭ

ಖಾಸಗಿ ವಲಯದ ಎಕ್ಸಿಸ್‌ ಬ್ಯಾಂಕ್‌ 2023–24ನೇ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಒಟ್ಟು ₹7,129 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 24 ಏಪ್ರಿಲ್ 2024, 15:50 IST
ಎಕ್ಸಿಸ್‌ ಬ್ಯಾಂಕ್‌ಗೆ ₹7,129 ಕೋಟಿ ಲಾಭ
ADVERTISEMENT

ಓಲಾ ಕ್ಯಾಬ್‌ನಿಂದ ₹4 ಸಾವಿರ ಕೋಟಿ ಸಂಗ್ರಹಕ್ಕೆ IPO; ಶೀಘ್ರದಲ್ಲಿ ಬ್ಯಾಂಕರ್ ನೇಮಕ

ಹೂಡಿಕೆದಾರರಿಂದ ₹4,170 ಕೋಟಿ ಬಂಡವಾಳ ಸಂಗ್ರಹ ಮಾಡುವ ಉದ್ದೇಶದಿಂದ ಓಲಾ ಕ್ಯಾಬ್ಸ್‌ ಐಪಿಒ ಆರಂಭಿಸುವ ಕುರಿತು ಹೆಜ್ಜೆ ಇಟ್ಟಿದ್ದು, ಈ ನಿಟ್ಟಿನಲ್ಲಿ ಬ್ಯಾಂಕರ್‌ಗಳ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂಬುದನ್ನು ಮೂರು ಪ್ರಮುಖ ಮೂಲಗಳು ಖಚಿತಪಡಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
Last Updated 19 ಏಪ್ರಿಲ್ 2024, 14:26 IST
ಓಲಾ ಕ್ಯಾಬ್‌ನಿಂದ ₹4 ಸಾವಿರ ಕೋಟಿ ಸಂಗ್ರಹಕ್ಕೆ IPO; ಶೀಘ್ರದಲ್ಲಿ ಬ್ಯಾಂಕರ್ ನೇಮಕ

ಎಕ್ಸಿಸ್‌ ಬ್ಯಾಂಕ್‌ನ 21 ಹೊಸ ಶಾಖೆ ಆರಂಭ

ರಾಜ್ಯದಲ್ಲಿ ಎಕ್ಸಿಸ್‌ ಬ್ಯಾಂಕ್‌ನ 21 ಹೊಸ ಶಾಖೆಗಳನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ನಗರದಲ್ಲಿ ಸೋಮವಾರ ಉದ್ಘಾಟಿಸಿದರು.
Last Updated 26 ಫೆಬ್ರುವರಿ 2024, 15:25 IST
ಎಕ್ಸಿಸ್‌ ಬ್ಯಾಂಕ್‌ನ 21 ಹೊಸ ಶಾಖೆ ಆರಂಭ

ಪಿಎನ್‌ಬಿ, ಎಕ್ಸಿಸ್‌ ಬ್ಯಾಂಕ್ ಲಾಭ ಏರಿಕೆ

ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ (ಪಿಎನ್‌ಬಿ) ಜೂನ್‌ ತ್ರೈಮಾಸಿಕದ ಲಾಭವು ನಾಲ್ಕು ಪಟ್ಟು ಹೆಚ್ಚಾಗಿದ್ದು, ₹1,255 ಕೋಟಿಗೆ ತಲುಪಿದೆ. ಅನುತ್ಪಾದಕ ಸಾಲದ ಪ್ರಮಾಣ ಕಡಿಮೆ ಆಗಿದ್ದು, ಬಡ್ಡಿ ವರಮಾನ ಜಾಸ್ತಿ ಆಗಿದ್ದು ಲಾಭ ಏರಿಕೆಗೆ ಪ್ರಮುಖ ಕಾರಣಗಳು.
Last Updated 26 ಜುಲೈ 2023, 15:24 IST
ಪಿಎನ್‌ಬಿ, ಎಕ್ಸಿಸ್‌ ಬ್ಯಾಂಕ್ ಲಾಭ ಏರಿಕೆ
ADVERTISEMENT
ADVERTISEMENT
ADVERTISEMENT