ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ayushman bharat

ADVERTISEMENT

‘ಆಯುಷ್ಮಾನ್’ ಚಿಕಿತ್ಸೆ: ನಗರದತ್ತ ಹೆಜ್ಜೆ

ಬೆಂಗಳೂರು ನಗರದಲ್ಲಿ ‘ಆಯುಷ್ಮಾನ್ ಭಾರತ–ಆರೋಗ್ಯ ಕರ್ನಾಟಕ’ ಯೋಜನೆಯ ಅಡಿ ಕಳೆದ ಎರಡು ವರ್ಷಗಳಲ್ಲಿ 1.75 ಲಕ್ಷ ಮಂದಿಗೆ ಚಿಕಿತ್ಸೆ ಒದಗಿಸಲಾಗಿದೆ. ಹೊರ ರಾಜ್ಯದವರೂ ಯೋಜನೆಯಡಿ ಇಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
Last Updated 24 ಮಾರ್ಚ್ 2024, 22:41 IST
‘ಆಯುಷ್ಮಾನ್’ ಚಿಕಿತ್ಸೆ: ನಗರದತ್ತ ಹೆಜ್ಜೆ

Ayushman Bharat: ರಾಜ್ಯದಲ್ಲಿ 77 ಲಕ್ಷ ಮಂದಿಗೆ ಚಿಕಿತ್ಸೆ

ರಾಜ್ಯದಲ್ಲಿ ‘ಆಯುಷ್ಮಾನ್ ಭಾರತ ಪ್ರಧಾನಮಂತ್ರಿ ಜನಾರೋಗ್ಯ ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆ’ಯಡಿ ಈವರೆಗೆ 77 ಲಕ್ಷ ಮಂದಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
Last Updated 3 ಮಾರ್ಚ್ 2024, 15:10 IST
Ayushman Bharat: ರಾಜ್ಯದಲ್ಲಿ 77 ಲಕ್ಷ ಮಂದಿಗೆ ಚಿಕಿತ್ಸೆ

ಶಿಡ್ಲಘಟ್ಟದಲ್ಲಿ ಆಯುಷ್ಮಾನ್ ಭವ ಅಭಿಯಾನಕ್ಕೆ ಚಾಲನೆ

ಶಿಡ್ಲಘಟ್ಟ : ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭವ ಅಭಿಯಾನದ ಶುಭಾರಂಭವನ್ನು ಶಾಸಕ ಬಿ.ಎನ್.ರವಿಕುಮಾರ್ ಮಾಡಿದರು.
Last Updated 14 ಸೆಪ್ಟೆಂಬರ್ 2023, 6:39 IST
ಶಿಡ್ಲಘಟ್ಟದಲ್ಲಿ ಆಯುಷ್ಮಾನ್ ಭವ ಅಭಿಯಾನಕ್ಕೆ ಚಾಲನೆ

ಆರೋಗ್ಯ ಯೋಜನೆಗಾಗಿ 'ಆಯುಷ್ಮಾನ್ ಭವ'

ಸರ್ಕಾರದ ಎಲ್ಲ ಆರೋಗ್ಯ ಸೇವಾ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸಲು ಕೇಂದ್ರ ಆರೋಗ್ಯ ಸಚಿವಾಲಯ ‘ಆಯುಷ್ಮಾನ್‌ ಭವ’ ಕಾರ್ಯಕ್ರಮ ಆರಂಭಿಸಿದೆ.
Last Updated 23 ಜುಲೈ 2023, 14:05 IST
fallback

ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್

ಯುಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-3, ಕೆಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-3 ಸೇರಿದಂತೆ ಎಲ್ಲಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ವಿದ್ಯಮಾನದ ಮಾಹಿತಿ ಇಲ್ಲಿದೆ.
Last Updated 5 ಅಕ್ಟೋಬರ್ 2022, 20:45 IST
ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್

ಮಂಗಳೂರು | ಹಳೆ ಆಯುಷ್ಮಾನ್‌ ಭಾರತ್‌ ಕಾರ್ಡ್‌ ಇನ್ನು ಅನೂರ್ಜಿತ

ಎಬಿ ಪಿಎಂ ಜೆಎಎವೈ ಎಆರ್‌ಕೆ ಹೊಸ ಕಾರ್ಡ್‌ ಜಾರಿ
Last Updated 9 ಸೆಪ್ಟೆಂಬರ್ 2022, 16:02 IST
fallback

ದೇಶದಾದ್ಯಂತ 1.5 ಲಕ್ಷ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಸ್ಥಾಪಿಸುವ ಗುರಿ

ಭಾರತ ವಾಕ್‌ ಮತ್ತು ಶ್ರವಣ ಸಂಘದ ವಾರ್ಷಿಕ ಸಮ್ಮೇಳನ
Last Updated 19 ಫೆಬ್ರುವರಿ 2022, 20:50 IST
ದೇಶದಾದ್ಯಂತ 1.5 ಲಕ್ಷ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಸ್ಥಾಪಿಸುವ ಗುರಿ
ADVERTISEMENT

ಪ್ರಜಾವಾಣಿ ವಿಶೇಷ: ಆಯುಷ್ಮಾನ್; ಚಿಕಿತ್ಸೆಗೆ ತಪ್ಪದ ಅಲೆದಾಟ

ಕೋವಿಡ್‌ನಿಂದಾಗಿ ಅನ್ಯ ಕಾಯಿಲೆಗಳಿಗೆ ಸವಾಲಾದ ಚಿಕಿತ್ಸೆ
Last Updated 28 ಜನವರಿ 2022, 20:33 IST
ಪ್ರಜಾವಾಣಿ ವಿಶೇಷ: ಆಯುಷ್ಮಾನ್; ಚಿಕಿತ್ಸೆಗೆ ತಪ್ಪದ ಅಲೆದಾಟ

ಆಯುಷ್ಮಾನ್ ಭಾರತ್ ಅಡಿಯಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಿ: ಕುಮಾರಸ್ವಾಮಿ

ಕೋವಿಡ್ ಸೋಂಕಿತರಿಗೆ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯ ಅಡಿಯಲ್ಲಿ ಚಿಕಿತ್ಸೆ ಒದಗಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ತಕ್ಷಣವೇ ಆದೇಶ ಹೊರಡಿಸಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
Last Updated 12 ಮೇ 2021, 4:24 IST
ಆಯುಷ್ಮಾನ್ ಭಾರತ್ ಅಡಿಯಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಿ: ಕುಮಾರಸ್ವಾಮಿ

ಜಮ್ಮು ಮತ್ತು ಕಾಶ್ಮೀರ: ಪ್ರತಿ ನಾಗರಿಕರಿಗೂ ಆಯುಷ್ಮಾನ್ ಭಾರತ್ ಜಾರಿ: ಅಮಿತ್ ಶಾ

ಜಮ್ಮು ಮತ್ತು ಕಾಶ್ಮೀರ ಆಡಳಿತದಲ್ಲಿ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ)-ಸೆಹತ್ ಯೋಜನೆಯು ಮಗದೊಂದು ಗರಿ ಎಂದು ವಿವರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಹುಶಃ ಈ ಯೋಜನೆ ಪ್ರತಿ ನಾಗರಿಕರಿಗೂ ಲಭ್ಯವಾಗಲಿರುವ ಮೊದಲ ರಾಜ್ಯ/ಕೇಂದ್ರಾಡಳಿತ ಪ್ರದೇಶ ಎಂದು ಹೇಳಿದರು.
Last Updated 27 ಡಿಸೆಂಬರ್ 2020, 1:17 IST
ಜಮ್ಮು ಮತ್ತು ಕಾಶ್ಮೀರ: ಪ್ರತಿ ನಾಗರಿಕರಿಗೂ ಆಯುಷ್ಮಾನ್ ಭಾರತ್ ಜಾರಿ: ಅಮಿತ್ ಶಾ
ADVERTISEMENT
ADVERTISEMENT
ADVERTISEMENT