ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ayyappa Dore

ADVERTISEMENT

ಅಯ್ಯಪ್ಪ ಹತ್ಯೆ; ಮತ್ತೆ ಮೂವರ ಬಂಧನ

ಅಲಯನ್ಸ್ ವಿಶ್ವವಿದ್ಯಾಲಯದ ವಿಶ್ರಾಂತ ಸಹ ಕುಲಪತಿ ಅಯ್ಯಪ್ಪ ದೊರೆ (52) ಹತ್ಯೆ ಪ್ರಕರಣ ಸಂಬಂಧ ಮತ್ತೆ ಮೂವರನ್ನು ಆರ್.ಟಿ.ನಗರ ಪೊಲೀಸರು ಬಂಧಿಸಿದ್ದಾರೆ.
Last Updated 1 ನವೆಂಬರ್ 2019, 12:28 IST
ಅಯ್ಯಪ್ಪ ಹತ್ಯೆ; ಮತ್ತೆ ಮೂವರ ಬಂಧನ

ಆರೋಪಿಗಳಿಗೆ ಆಶ್ರಯ ನೀಡಿದ್ದವರ ಬಂಧನ

ವಿಶ್ರಾಂತ ಸಹ ಕುಲಪತಿ ಅಯ್ಯಪ್ಪ ದೊರೆ ಹತ್ಯೆ ಪ್ರಕರಣ; ಮತ್ತೆ ಏಳು ಮಂದಿ ಸೆರೆ
Last Updated 26 ಅಕ್ಟೋಬರ್ 2019, 4:16 IST
ಆರೋಪಿಗಳಿಗೆ ಆಶ್ರಯ ನೀಡಿದ್ದವರ ಬಂಧನ

ಅಯ್ಯಪ್ಪ ಹತ್ಯೆ: ಮತ್ತೆ ಮೂವರ ಬಂಧನ

ಅಲಯನ್ಸ್ ವಿಶ್ವವಿದ್ಯಾಲಯದ ವಿಶ್ರಾಂತ ಸಹ ಕುಲಪತಿ ಅಯ್ಯಪ್ಪ ದೊರೆ (52) ಹತ್ಯೆ ಸಂಬಂಧ ಮತ್ತೆ ಮೂವರನ್ನು ಉತ್ತರ ವಿಭಾಗದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
Last Updated 18 ಅಕ್ಟೋಬರ್ 2019, 20:04 IST
ಅಯ್ಯಪ್ಪ ಹತ್ಯೆ: ಮತ್ತೆ ಮೂವರ ಬಂಧನ

ಅಯ್ಯಪ್ಪ ದೊರೆ ಕೊಲೆ ಪ್ರಕರಣ: ಸಿಬಿಐ ತನಿಖೆಗೆ ಒತ್ತಾಯ

ಅಲಯನ್ಸ್‌ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ.ಅಯ್ಯಪ್ಪ ದೊರೆ ಅವರ ಕೊಲೆಗೆ ಕಾರಣವಾದ ಅಂಶಗಳನ್ನು ತನಿಖೆಯ ಮೂಲಕ ಪತ್ತೆ ಹಚ್ಚಬೇಕಾಗಿದೆ. ನಿಜವಾದ ಅಪರಾಧಿಗಳನ್ನು ಗುರುತಿಸಬೇಕು. ಅಪರಾಧ ಕೃತ್ಯದ ಹಿಂದಿನ ಕಾರಣ ಹಾಗೂ ವ್ಯಕ್ತಿಗಳನ್ನು ಗುರುತಿಸುವಲ್ಲಿ ಪಾರದರ್ಶಕ ತನಿಖೆ ನಡೆಸುವ ಸಲುವಾಗಿ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ವಿಶ್ವವಿದ್ಯಾಲಯದ ನಿರ್ದೇಶಕಿ ಶೈಲಜಾ ಛೆಬ್ಬಿ ತಿಳಿಸಿದರು.
Last Updated 18 ಅಕ್ಟೋಬರ್ 2019, 19:33 IST
ಅಯ್ಯಪ್ಪ ದೊರೆ ಕೊಲೆ ಪ್ರಕರಣ: ಸಿಬಿಐ ತನಿಖೆಗೆ ಒತ್ತಾಯ

ಅಯ್ಯಪ್ಪ ಕೊಲೆಗೆ ವಕೀಲನ ಸಲಹೆ!

‘ಅಯ್ಯಪ್ಪ ದೊರೆ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಸುಧೀರ್ ಹಾಗೂ ಸೂರಜ್‌ಗೆ ವಕೀಲರೊಬ್ಬರು ಸಲಹೆ ನೀಡಿದ್ದರು ಎಂಬ ಮಾಹಿತಿ ಇದೆ. ಕೃತ್ಯದಲ್ಲಿ ವಕೀಲನ ಪಾತ್ರವೇನು ಎಂಬುದನ್ನು ತಿಳಿಯಲಾಗುತ್ತಿದೆ’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೇಳಿದರು.
Last Updated 17 ಅಕ್ಟೋಬರ್ 2019, 20:08 IST
ಅಯ್ಯಪ್ಪ ಕೊಲೆಗೆ ವಕೀಲನ ಸಲಹೆ!

ಅಯ್ಯಪ್ಪ ದೊರೆ ಕೊಲೆಗೆ ನೀಡಲಾಗಿತ್ತು ₹1 ಕೋಟಿ ಸುಪಾರಿ!

20 ಲಕ್ಷ ಹಣ ಮುಂಗಡವಾಗಿ ನೀಡಿದ್ದ ಆರೋಪಿಗಳು
Last Updated 17 ಅಕ್ಟೋಬರ್ 2019, 9:06 IST
ಅಯ್ಯಪ್ಪ ದೊರೆ ಕೊಲೆಗೆ ನೀಡಲಾಗಿತ್ತು ₹1 ಕೋಟಿ ಸುಪಾರಿ!

ಅಲಯನ್ಸ್​ ವಿ.ವಿ ಮಾಜಿ ಕುಲಪತಿ ಅಯ್ಯಪ್ಪ ದೊರೆ ಹತ್ಯೆ

ರಾತ್ರಿ ವಾಕಿಂಗ್ ಹೋಗಿದ್ದ ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಅಯ್ಯಪ್ಪ ದೊರೆ ಅವರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿರುವ ಘಟನೆ ಆರ್‌ಟಿ ನಗರದಲ್ಲಿ ನಡೆದಿದೆ.
Last Updated 16 ಅಕ್ಟೋಬರ್ 2019, 20:09 IST
ಅಲಯನ್ಸ್​ ವಿ.ವಿ ಮಾಜಿ ಕುಲಪತಿ ಅಯ್ಯಪ್ಪ ದೊರೆ ಹತ್ಯೆ
ADVERTISEMENT

ಅಲಯನ್ಸ್ ವಿ.ವಿ ವ್ಯಾಜ್ಯ ಅಯ್ಯಪ್ಪ ದೊರೆ ಹತ್ಯೆಗೆ ಕಾರಣ?

ಕೆಲವು ವರ್ಷಗಳಿಂದ ಅಲಯನ್ಸ್ ವಿಶ್ವವಿಶ್ವವಿದ್ಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿತ್ತು. ಈ ಕಾರಣಕ್ಕೆ ವಿ.ವಿ. ಮಾಜಿ ಕುಲಪತಿ ಅಯ್ಯಪ್ಪ ದೊರೆ ಕೊಲೆ ಆಗಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.
Last Updated 16 ಅಕ್ಟೋಬರ್ 2019, 6:13 IST
ಅಲಯನ್ಸ್ ವಿ.ವಿ ವ್ಯಾಜ್ಯ ಅಯ್ಯಪ್ಪ ದೊರೆ ಹತ್ಯೆಗೆ ಕಾರಣ?
ADVERTISEMENT
ADVERTISEMENT
ADVERTISEMENT