ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Azadi Ka Amrit Mahotsav

ADVERTISEMENT

ರಾಷ್ಟ್ರಪತಿ ಭವನದ 'ಮುಘಲ್ ಗಾರ್ಡನ್' ಇನ್ನುಮುಂದೆ 'ಅಮೃತ್ ಉದ್ಯಾನ'

ರಾಷ್ಟ್ರಪತಿ ಭವನದ ಪ್ರಸಿದ್ಧ ‘ಮೊಘಲ್ ಉದ್ಯಾನ’ವನ್ನು ಇನ್ನು ಮುಂದೆ ‘ಅಮೃತ್ ಉದ್ಯಾನ’ ಎಂದು ಕರೆಯಲಾಗುವುದು ಎಂದು ಅಧಿಕೃತ ಪ್ರಕಟಣೆ ಶನಿವಾರ ತಿಳಿಸಿದೆ.
Last Updated 28 ಜನವರಿ 2023, 14:59 IST
ರಾಷ್ಟ್ರಪತಿ ಭವನದ 'ಮುಘಲ್ ಗಾರ್ಡನ್' ಇನ್ನುಮುಂದೆ 'ಅಮೃತ್ ಉದ್ಯಾನ'

ಸಿಂಗಪುರದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿದ ಭಾರತೀಯ ಹೈಕಮಿಷನರ್‌

ಸಿಂಗಪುರದ ಈಸ್ಟ್ ಕೋಸ್ಟ್ ಪಾರ್ಕ್‌ನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಭಾರತದ ಹೈಕಮಿಷನರ್‌ ಪಿ. ಕುಮಾರನ್‌ ಅವರು ಗಿಡ ನೆಡುವ ಮೂಲಕ ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು 100 ವಿದ್ಯಾರ್ಥಿಗಳು ಹಾಗೂ ಭಾರತೀಯ ಸಮುದಾಯದ ಮುಖಂಡರು ಭಾಗಿಯಾಗಿದ್ದರು.
Last Updated 28 ಅಕ್ಟೋಬರ್ 2022, 14:12 IST
ಸಿಂಗಪುರದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿದ ಭಾರತೀಯ ಹೈಕಮಿಷನರ್‌

ಆನ್‌ಲೈನ್ ಸಂಚಿಕೆ ‘ಅವಲೋಕನ’ ಅನಾವರಣ

ಹೆಬ್ರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಕುರಿತು ರಚಿಸಿದ ಆನ್‌ಲೈನ್ ಸಂಚಿಕೆ ‘ಅವಲೋಕನ’ವನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಹಾಗೂ ಉಡುಪಿ–ದಕ್ಷಿಣ ಕನ್ನಡ ಜಿಲ್ಲಾ ಜವಳಿ ವರ್ತಕರ ಸಂಘದ ಅಧ್ಯಕ್ಷ ಯೋಗೀಶ್ ಭಟ್ ಅನಾವರಣಗೊಳಿಸಿದರು.
Last Updated 20 ಅಕ್ಟೋಬರ್ 2022, 5:55 IST
ಆನ್‌ಲೈನ್ ಸಂಚಿಕೆ ‘ಅವಲೋಕನ’ ಅನಾವರಣ

ಅಮೃತ ಮಹೋತ್ಸವಕ್ಕೆ ಸೈನಿಕರ 7,575 ಕಿ.ಮೀ ಗಸ್ತು: ನದಿ ದಾಟಿದ ವಿಡಿಯೊ ವೈರಲ್‌

ಸೈನಿಕರು ತಿರಂಗಾವನ್ನು ಹಿಡಿದು, 'ಭಾರತ್ ಮಾತಾ ಕಿ ಜೈ' ಎಂದು ಘೋಷಣೆ ಕೂಗುತ್ತ, ಭೋರ್ಗರೆವ ನದಿಯನ್ನು ದಾಟುತ್ತಿರುವ ವಿಡಿಯೋವನ್ನು ‘ಇಂಡೋ ಟಿಬೆಟ್‌ ಗಡಿ ಭದ್ರತಾ ಪಡೆ (ಐಟಿಬಿಪಿ)’ಯು ತನ್ನ ಟ್ವಿಟರ್‌ ಖಾತೆಯಲ್ಲಿ ಭಾನುವಾರ ಹಂಚಿಕೊಂಡಿದೆ.
Last Updated 21 ಆಗಸ್ಟ್ 2022, 13:14 IST
ಅಮೃತ ಮಹೋತ್ಸವಕ್ಕೆ ಸೈನಿಕರ 7,575 ಕಿ.ಮೀ ಗಸ್ತು: ನದಿ ದಾಟಿದ ವಿಡಿಯೊ ವೈರಲ್‌

ಭಾರತೋದಯ ಚರಿತೆ: 1947ರ ಆಗಸ್ಟ್ 14–15; ಸಂಕಟ–ಸಡಗರದ ಕ್ಷಣನೋಟ

ಭಾರತದ ಸ್ವಾತಂತ್ರ್ಯ ಸಮರದಿಂದ ಮಹಾತ್ಮ ಗಾಂಧೀಜಿ, ನೆಹರೂ ಅವರನ್ನು, ಸಂವಿಧಾನದ ವಿಷಯದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಮರೆಮಾಚಿಸುವುದೆಂದರೆ ಅದು ಇತಿಹಾಸಕ್ಕೆ ಬಗೆಯುವ ದ್ರೋಹ. ನಮ್ಮಿ ತಾಯ್ನೆಲದ ಭವಿಷ್ಯಕ್ಕೆ ಬುನಾದಿ ಹಾಕಿದವರು ಈ ಮೂವರು. ಇವರನ್ನು ಹೊರಗಿಡುವುದೆಂದರೆ ಭಾರತದ ಪಾರ್ಶ್ವವನ್ನೇ ಗರಗಸಕ್ಕೆ ಒಡ್ಡಿದಂತೆ..
Last Updated 21 ಆಗಸ್ಟ್ 2022, 0:00 IST
ಭಾರತೋದಯ ಚರಿತೆ: 1947ರ ಆಗಸ್ಟ್ 14–15; ಸಂಕಟ–ಸಡಗರದ ಕ್ಷಣನೋಟ

ಹುಬ್ಬಳ್ಳಿ: ರಾಷ್ಟ್ರಧ್ವಜ ಮಾರಾಟದಲ್ಲಿ ದಾಖಲೆ, ಸಂಸ್ಥೆಗೆ ₹2.50 ಕೋಟಿ ಆದಾಯ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಫಲ
Last Updated 20 ಆಗಸ್ಟ್ 2022, 5:06 IST
ಹುಬ್ಬಳ್ಳಿ: ರಾಷ್ಟ್ರಧ್ವಜ ಮಾರಾಟದಲ್ಲಿ ದಾಖಲೆ, ಸಂಸ್ಥೆಗೆ ₹2.50 ಕೋಟಿ ಆದಾಯ

ತುಮಕೂರು: ಫ್ಲೆಕ್ಸ್‌ನಲ್ಲಿ ಗೋಡ್ಸೆ ಚಿತ್ರ ಹಾಕಿ ಸ್ವಾತಂತ್ರ್ಯ ದಿನ ಆಚರಣೆ

‘ಭಗತ್‌ಸಿಂಗ್ ಯೂಥ್ ಅಸೋಸಿಯೇಷನ್‌ನ ಡಿ.ಎಂ.ಬಡಾವಣೆ’ ಎಂಬ ಹೆಸರನ್ನು ಬಳಸಿಕೊಂಡು ಫ್ಲೆಕ್ಸ್‌ ಅಳವಡಿಸಲಾಗಿದೆ. ಆದರೆ ಈ ಹೆಸರಿನ ಸಂಘಟನೆ ಪಟ್ಟಣದಲ್ಲಿ ಇಲ್ಲ. ಸಂಘಟನೆ ಹೆಸರು ಬಳಸಿಕೊಂಡು ಕೆಲ ಕಿಡಿಗೇಡಿಗಳು ಈ ರೀತಿ ಮಾಡಿರಬಹುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
Last Updated 17 ಆಗಸ್ಟ್ 2022, 11:15 IST
ತುಮಕೂರು: ಫ್ಲೆಕ್ಸ್‌ನಲ್ಲಿ ಗೋಡ್ಸೆ ಚಿತ್ರ ಹಾಕಿ ಸ್ವಾತಂತ್ರ್ಯ ದಿನ ಆಚರಣೆ
ADVERTISEMENT

ಗಂಗಾ ನದಿ ಶುದ್ಧೀಕರಣಕ್ಕೆ ₹ 30,000 ಕೋಟಿ

ಗಂಗಾ ಮತ್ತು ಅದರ ಉಪ ನದಿಗಳ ಶುದ್ಧೀಕರಣಕ್ಕಾಗಿ ಕೈಗೊಂಡಿರುವ ಯೋಜನೆಗೆ ₹ 30 ಸಾವಿರ ಕೋಟಿಗೂ ಹೆಚ್ಚು ಮೊತ್ತವನ್ನು ಬಿಡುಗಡೆ ಮಾಡಲಾಗಿದೆ ಎಂದು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ತಿಳಿಸಿದರು.
Last Updated 16 ಆಗಸ್ಟ್ 2022, 21:46 IST
ಗಂಗಾ ನದಿ ಶುದ್ಧೀಕರಣಕ್ಕೆ ₹ 30,000 ಕೋಟಿ

ವಿಶ್ಲೇಷಣೆ | ಅಮೃತಕಾಲದ ಜಲಾಮೃತ ಸವಾಲು

ಜಲಮೂಲ ಮಾಲಿನ್ಯ, ನೀರು ಶುದ್ಧಿ ಮಾಡುವ ಸವಾಲುಗಳು ಜನರನ್ನು ಹೈರಾಣಾಗಿಸುತ್ತಿವೆ!
Last Updated 16 ಆಗಸ್ಟ್ 2022, 19:30 IST
ವಿಶ್ಲೇಷಣೆ | ಅಮೃತಕಾಲದ ಜಲಾಮೃತ ಸವಾಲು

ಉತ್ತರ ಪ್ರದೇಶ: ನಾಥೂರಾಮ್ ಗೋಡ್ಸೆ ಫೋಟೊ ಜತೆ ಹಿಂದೂ ಮಹಾಸಭಾ ತಿರಂಗಾ ಯಾತ್ರೆ

ಉತ್ತರ ಪ್ರದೇಶದ ಮುಜಫ್ಫರ್‌ನಗರದಲ್ಲಿ ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಅವರ ಫೋಟೊದೊಂದಿಗೆ ತಿರಂಗಾ ಯಾತ್ರೆ ಆಯೋಜಿಸಿರುವುದು ತಿಳಿದುಬಂದಿದೆ.
Last Updated 16 ಆಗಸ್ಟ್ 2022, 16:36 IST
ಉತ್ತರ ಪ್ರದೇಶ: ನಾಥೂರಾಮ್ ಗೋಡ್ಸೆ ಫೋಟೊ ಜತೆ ಹಿಂದೂ ಮಹಾಸಭಾ ತಿರಂಗಾ ಯಾತ್ರೆ
ADVERTISEMENT
ADVERTISEMENT
ADVERTISEMENT