ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

B K Hariprasad

ADVERTISEMENT

ಚೀನಾ ಆಕ್ರಮಿಸಿದ 2 ಸಾವಿರ ಚ.ಕಿ.ಮೀ ಮೊದಲು ಬಿಡಿಸಲಿ: ಬಿ.ಕೆ. ಹರಿಪ್ರಸಾದ್

ಕಚ್ಚತೀವು ದ್ವೀಪ ಕುರಿತ ಪ್ರಧಾನಿ ಹೇಳಿಕೆಗೆ ಹರಿಪ್ರಸಾದ್‌ ತಿರುಗೇಟು
Last Updated 3 ಏಪ್ರಿಲ್ 2024, 14:00 IST
ಚೀನಾ ಆಕ್ರಮಿಸಿದ 2 ಸಾವಿರ ಚ.ಕಿ.ಮೀ ಮೊದಲು ಬಿಡಿಸಲಿ: ಬಿ.ಕೆ. ಹರಿಪ್ರಸಾದ್

ಬಿಲ್ಲವ ಸಮಾಜ ಒಂದುಗೂಡಿ ಕೆಲಸ ಮಾಡಬೇಕು: ಬಿ.ಕೆ.ಹರಿಪ್ರಸಾದ್

ಜಾತಿ ಸಂಘಟನೆಯ ನಾಯಕರಾದವರೂ ಸ್ವಹಿತ ಬಿಟ್ಟು ಸಮಾಜದ ಸಂಘಟನೆಯಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಿ. ರಾಜಕೀಯ ಶಕ್ತಿಯಾಗಲು ಸಮಾಜದಲ್ಲಿ ಸಂಘಟಿತರಾಗುವುದು ಮುಖ್ಯ. ನಾರಾಯಣಗುರುಗಳ ತತ್ವವೇ ಮೂಲ ಎಂದು ಬಿಲ್ಲವ ಸಮಾಜ ಒಂದುಗೂಡಿ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು
Last Updated 10 ಮಾರ್ಚ್ 2024, 13:33 IST
ಬಿಲ್ಲವ ಸಮಾಜ ಒಂದುಗೂಡಿ ಕೆಲಸ ಮಾಡಬೇಕು: ಬಿ.ಕೆ.ಹರಿಪ್ರಸಾದ್

ಕೋವಿಡ್‌ ಹಗರಣ | ವಿಜಯೇಂದ್ರ ಮಂಪರು ಪರೀಕ್ಷೆಗೆ ಹರಿಪ್ರಸಾದ್‌ ಆಗ್ರಹ

ಕೋವಿಡ್‌ ಹೆಸರಿನಲ್ಲಿ ₹40 ಸಾವಿರ ಕೋಟಿ ಹಗರಣ ನಡೆದಿದೆ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ನೀಡಿದ್ದಾರೆ. ಇದರ ಬಗ್ಗೆ ತನಿಖೆ ಆಗಬೇಕು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರ ಮಂಪರು ಪರೀಕ್ಷೆ ನಡೆಸಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಹರಿಪ್ರಸಾದ್‌ ಆಗ್ರಹಿಸಿದರು.
Last Updated 13 ಜನವರಿ 2024, 14:42 IST
ಕೋವಿಡ್‌ ಹಗರಣ | ವಿಜಯೇಂದ್ರ ಮಂಪರು ಪರೀಕ್ಷೆಗೆ ಹರಿಪ್ರಸಾದ್‌ ಆಗ್ರಹ

ಅಧಿಕಾರಕ್ಕೆ ಬಂದಿರುವ ಆಶಯ ಈಡೇರದಿದ್ದರೆ ಪ್ರಶ್ನಿಸುತ್ತೇನೆ: ಬಿ.ಕೆ. ಹರಿಪ್ರಸಾದ್

‘ನಾವು ಅಧಿಕಾರಕ್ಕೆ ಬಂದಿರುವ ಆಶಯ ಈಡೇರಬೇಕು. ಈಡೇರದಿದ್ದರೆ ಪಕ್ಷದ ವೇದಿಕೆಯಲ್ಲಿ ಅದನ್ನು ಪ್ರಶ್ನೆ ಮಾಡುತ್ತೇನೆ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.
Last Updated 10 ಡಿಸೆಂಬರ್ 2023, 16:01 IST
ಅಧಿಕಾರಕ್ಕೆ ಬಂದಿರುವ ಆಶಯ ಈಡೇರದಿದ್ದರೆ ಪ್ರಶ್ನಿಸುತ್ತೇನೆ: ಬಿ.ಕೆ. ಹರಿಪ್ರಸಾದ್

ಪ್ರಣವಾನಂದ ಸ್ವಾಮೀಜಿ ವಿರುದ್ಧ ಹೇಳಿಕೆ: ಕ್ಷಮೆಗೆ ಆರ್ಯ ಈಡಿಗ ಸಮಾಜ ಸಂಘ ಆಗ್ರಹ

ಶಕ್ತಿಪೀಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ಅವರು ಈಡಿಗ ಸಮಾಜಕ್ಕೆ ಸಂಬಂಧಿಸಿದವರಲ್ಲ ಎಂದು ಹೇಳಿಕೆ ಕೊಟ್ಟಿರುವುದು ಖಂಡನಾರ್ಹ. ಕೂಡಲೇ ಅವರು ಕ್ಷಮೆಯಾಚಿಸಬೇಕು. ತಮ್ಮ ಹೇಳಿಕೆ ಹಿಂಪಡೆಯಬೇಕು’ ಎಂದು ಸಂಘದ ಜಿಲ್ಲಾ ಅಧ್ಯಕ್ಷ ಡಾ. ರಾಜಶೇಖರ ಸೇಡಂಕರ್‌ ಆಗ್ರಹಿಸಿದರು.
Last Updated 22 ಸೆಪ್ಟೆಂಬರ್ 2023, 9:39 IST
ಪ್ರಣವಾನಂದ ಸ್ವಾಮೀಜಿ ವಿರುದ್ಧ ಹೇಳಿಕೆ: ಕ್ಷಮೆಗೆ ಆರ್ಯ ಈಡಿಗ ಸಮಾಜ ಸಂಘ ಆಗ್ರಹ

ರಾಜ್ಯದಲ್ಲಿ ಬರಗಾಲ ಸಮಸ್ಯೆ; ಸಿಎಂಗೆ ಹರಿಪ್ರಸಾದ್‌ ಸಮಸ್ಯೆ: ಬಿಜೆಪಿ ವ್ಯಂಗ್ಯ

ರಾಜ್ಯದ ಜನರಿಗೆ ಬರಗಾಲ ಸಮಸ್ಯೆ ಕಾಡುತ್ತಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಾಡುತ್ತಿರುವ ಸಮಸ್ಯೆ ಬಿ.ಕೆ. ಹರಿಪ್ರಸಾದ್‌ ಎಂದು ಬಿಜೆಪಿ ಟೀಕಿಸಿದೆ.
Last Updated 15 ಸೆಪ್ಟೆಂಬರ್ 2023, 6:44 IST
ರಾಜ್ಯದಲ್ಲಿ ಬರಗಾಲ ಸಮಸ್ಯೆ; ಸಿಎಂಗೆ ಹರಿಪ್ರಸಾದ್‌ ಸಮಸ್ಯೆ: ಬಿಜೆಪಿ ವ್ಯಂಗ್ಯ

Top 10 News | ಈ ದಿನದ ಪ್ರಮುಖ 10 ಸುದ್ದಿಗಳು – ಸೆಪ್ಟೆಂಬರ್ 11 ಸೋಮವಾರ 2023

ದೆಹಲಿ ಸೇವಾ ನಿಯಂತ್ರಣ ಪ್ರಶ್ನಿಸಿದ್ದ ಪಿಐಎಲ್‌ ವಜಾ, , ಸೌದಿ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರ ಎಂದ ಪ್ರಧಾನಿ ನರೇಂದ್ರ ಮೋದಿ, ಏಷ್ಯಾ ಕಪ್‌ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಎದುರು 356 ರನ್‌ ಗುರಿ ಇರಿಸಿದ ಭಾರತ ಸೇರಿದಂತೆ ಈ ದಿನ Top 10 ಸುದ್ದಿಗಳು ಇಲ್ಲಿವೆ...
Last Updated 11 ಸೆಪ್ಟೆಂಬರ್ 2023, 14:28 IST
Top 10 News | ಈ ದಿನದ ಪ್ರಮುಖ 10 ಸುದ್ದಿಗಳು – ಸೆಪ್ಟೆಂಬರ್ 11 ಸೋಮವಾರ 2023
ADVERTISEMENT

ಹಗರಣಗಳಿಂದ ಪಾರಾಗಲು ‌ನನ್ನ ವಿರುದ್ಧ ಹೇಳಿಕೆ: ಬಿ.ಕೆ. ಹರಿಪ್ರಸಾದ್ ಆರೋಪ

ಕೊಪ್ಪಳ: ‘ನನ್ನ ವಿರುದ್ಧ ಹೈಕಮಾಂಡ್ ಗೆ ದೂರು ನೀಡುವವರು ಅದಕ್ಕೂ ‌ಮೊದಲು ತಮ್ಮ ಮೇಲಿರುವ ಹಗರಣಗಳಿಂದ ಪಾರಾಗಲಿ. ಹಗರಣಗಳಿಂದ ಪಾರಾಗುವ ಸಲುವಾಗಿಯೇ ‌ನನ್ನ ವಿರುದ್ಧ ಕೆಲವರು ಹೇಳಿಕೆ ನೀಡುತ್ತಿದ್ದಾರೆ‘ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.
Last Updated 11 ಸೆಪ್ಟೆಂಬರ್ 2023, 9:16 IST
ಹಗರಣಗಳಿಂದ ಪಾರಾಗಲು ‌ನನ್ನ ವಿರುದ್ಧ ಹೇಳಿಕೆ: ಬಿ.ಕೆ. ಹರಿಪ್ರಸಾದ್ ಆರೋಪ

ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ;ಹರಿಪ್ರಸಾದ್‌ಗೆ ಎಂ.ಬಿ.ಪಾಟೀಲ ಎಚ್ಚರಿಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿ ಪರೋಕ್ಷ ವಾಗ್ದಾಳಿನಡೆಸಿರುವ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರ ನಡೆ ಬಗ್ಗೆ ಪಕ್ಷವು ಗಮನಿಸುತ್ತಿದ್ದು, ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಹೇಳಿದರು..
Last Updated 11 ಸೆಪ್ಟೆಂಬರ್ 2023, 7:26 IST
ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ;ಹರಿಪ್ರಸಾದ್‌ಗೆ ಎಂ.ಬಿ.ಪಾಟೀಲ ಎಚ್ಚರಿಕೆ

ಹೇಳಿಕೆಯಲ್ಲಿ ನನ್ನ ಹೆಸರಿಲ್ಲದಿದ್ದರೆ ಪ್ರತಿಕ್ರಿಯಿಸಲ್ಲ: ಸಿದ್ದರಾಮಯ್ಯ

ಅವರು (ಬಿ.ಕೆ.ಹರಿಪ್ರಸಾದ್‌) ನನ್ನ ಹೆಸರು ಹೇಳಿದ್ದಾರಾ? ಸಾರ್ವತ್ರಿಕ ಹೇಳಿಕೆಗಳಿಗೆಲ್ಲ (ಜನರಲ್‌ ಸ್ಟೇಟ್‌ಮೆಂಟ್‌) ನಾನು ಪ್ರತಿಕ್ರಿಯಿಸುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಿದರು.
Last Updated 9 ಸೆಪ್ಟೆಂಬರ್ 2023, 12:46 IST
ಹೇಳಿಕೆಯಲ್ಲಿ ನನ್ನ ಹೆಸರಿಲ್ಲದಿದ್ದರೆ ಪ್ರತಿಕ್ರಿಯಿಸಲ್ಲ: ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT