ಗುರುವಾರ, 3 ಜುಲೈ 2025
×
ADVERTISEMENT

B Report

ADVERTISEMENT

ಸೂರಜ್‌ ರೇವಣ್ಣ ಪ್ರಕರಣ: ‘ಬಿ’ ವರದಿ ಸಲ್ಲಿಕೆ

ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಜೀವ ಬೆದರಿಕೆಯೊಡ್ಡಿದ ಆರೋಪಕ್ಕೆ ಗುರಿಯಾಗಿರುವ ವಿಧಾನ ಪರಿಷತ್‌ನ ಜೆಡಿಎಸ್ ಸದಸ್ಯ ಸೂರಜ್ ರೇವಣ್ಣ ವಿರುದ್ಧದ ಎರಡನೇ ಎಫ್‌ಐಆರ್‌ಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ವಿಚಾರಣಾ ನ್ಯಾಯಾಲಯಕ್ಕೆ ‘ಬಿ’ ಅಂತಿಮ ವರದಿ ಸಲ್ಲಿಸಿದ್ದಾರೆ.
Last Updated 26 ಜೂನ್ 2025, 16:09 IST
ಸೂರಜ್‌ ರೇವಣ್ಣ ಪ್ರಕರಣ: ‘ಬಿ’ ವರದಿ ಸಲ್ಲಿಕೆ

ಮುಡಾ ನಿವೇಶನ ಹಂಚಿಕೆ ಪ್ರಕರಣ | ಸಿದ್ದರಾಮಯ್ಯ ದೋಷಮುಕ್ತ: ‘ಬಿ’ ಅಂತಿಮ ವರದಿ

:
Last Updated 21 ಫೆಬ್ರುವರಿ 2025, 0:02 IST
ಮುಡಾ ನಿವೇಶನ ಹಂಚಿಕೆ ಪ್ರಕರಣ | ಸಿದ್ದರಾಮಯ್ಯ ದೋಷಮುಕ್ತ: ‘ಬಿ’ ಅಂತಿಮ ವರದಿ

ಯೋಗಿಶ್‌ ಗೌಡ ಕೊಲೆ ಪ್ರಕರಣ: ‘ಬಿ‘ ರಿಪೋರ್ಟ್‌ ತಿರಸ್ಕೃತ

ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಪೊಲೀಸರು ಸಲ್ಲಿಸಿದ್ದ ‘ಬಿ‘ ರಿಪೋರ್ಟ್‌ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.
Last Updated 2 ಅಕ್ಟೋಬರ್ 2023, 16:36 IST
ಯೋಗಿಶ್‌ ಗೌಡ ಕೊಲೆ ಪ್ರಕರಣ: ‘ಬಿ‘ ರಿಪೋರ್ಟ್‌ ತಿರಸ್ಕೃತ

ಬಿಜೆಪಿ ಸರ್ಕಾರ ‘ಬಿ’ ರಿಪೋರ್ಟ್‌ ಹಾಕಿದ ಎಲ್ಲಾ ಕೇಸ್‌ ಮರು ತನಿಖೆ: ಡಿಕೆಶಿ

‘ರಾಜ್ಯ ಸರ್ಕಾರ ಪ್ರತಿಯೊಂದು ಪ್ರಕರಣಕ್ಕೂ ‘ಬಿ’ ರಿಪೋರ್ಟ್‌ ಹಾಕುತ್ತಿದೆ. ಇದು ‘ಬಿ’ ರಿಪೋರ್ಟ್‌ ಸರ್ಕಾರ. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ‘ಬಿ ರಿಪೋರ್ಟ್‌ ಹಾಕಿದ ಎಲ್ಲಾ ಕೇಸ್‌ಗಳ ಮರು ತನಿಖೆ ನಡೆಸಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಭರವಸೆ ನೀಡಿದರು.
Last Updated 17 ಜನವರಿ 2023, 10:40 IST
ಬಿಜೆಪಿ ಸರ್ಕಾರ ‘ಬಿ’ ರಿಪೋರ್ಟ್‌ ಹಾಕಿದ ಎಲ್ಲಾ ಕೇಸ್‌ ಮರು ತನಿಖೆ: ಡಿಕೆಶಿ

ಸಿ.ಟಿ ರವಿ: ‘ಬಿ’ ರಿಪೋರ್ಟ್‌ ವಜಾ

ಸುಳ್ಳು ದಾಖಲೆ ಸೃಷ್ಟಿಸಿ ಜಮೀನು ಪರಭಾರೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಅವರ ವಿರುದ್ಧದ ಆರೋಪ ಗಳಲ್ಲಿ ಸತ್ಯಾಂಶ ಇಲ್ಲ ಎಂದು ಸಲ್ಲಿಸಲಾಗಿದ್ದ ‘ಬಿ’ ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ಕೋರ್ಟ್ ವಜಾ ಮಾಡಿದೆ.
Last Updated 22 ಜುಲೈ 2019, 19:11 IST
fallback
ADVERTISEMENT
ADVERTISEMENT
ADVERTISEMENT
ADVERTISEMENT