ಸೋಮವಾರ, 2 ಫೆಬ್ರುವರಿ 2026
×
ADVERTISEMENT

B Y Raghavendra

ADVERTISEMENT

ಶಿವಮೊಗ್ಗ| ಜಾತಿ ಗಣತಿ, ಹಿಂದೂ ಸಮಾಜ ಒಡೆಯುವ ಕೆಲಸ: ಬಿವೈಆರ್ ಆರೋಪ

ಶಿವಮೊಗ್ಗದಲ್ಲಿ ಸಂಸದ ಬಿವೈ ರಾಘವೇಂದ್ರ ಆರೋಪ – ಜಾತಿ ಗಣತಿ ಮೂಲಕ ಹಿಂದೂ ಸಮಾಜವನ್ನು ಉಪಜಾತಿಗಳಾಗಿ ವಿಭಜಿಸಲು ಕಾಂಗ್ರೆಸ್ ಸರ್ಕಾರ ಯತ್ನಿಸುತ್ತಿದೆ. ಜನಗಣತಿಯಲ್ಲಿ ಎಚ್ಚರಿಕೆ ವಹಿಸಲು ಕರೆ.
Last Updated 26 ಜನವರಿ 2026, 6:17 IST
ಶಿವಮೊಗ್ಗ| ಜಾತಿ ಗಣತಿ, ಹಿಂದೂ ಸಮಾಜ ಒಡೆಯುವ ಕೆಲಸ: ಬಿವೈಆರ್ ಆರೋಪ

ಶಿವಮೊಗ್ಗ|ಕಾಂಗ್ರೆಸ್‌ಗೆ ಗಾಂಧೀಜಿ ಮೇಲೆ ಈಗ ದಿಢೀರ್‌ ಪ್ರೀತಿ; ಬಿ.ವೈ. ರಾಘವೇಂದ್ರ

BJP Janakrosha Yatra: byline no author page goes here ಕಾಂಗ್ರೆಸ್ ಪಕ್ಷ ನರೆಗಾ ವಿಚಾರದಲ್ಲಿ ದಿಢೀರ್‌ ಪ್ರೀತಿ ತೋರಿಸುತ್ತಿರುವುದನ್ನು ಟೀಕಿಸಿದ ಸಂಸದ ಬಿವೈ ರಾಘವೇಂದ್ರ, ಮಹಾತ್ಮ ಗಾಂಧೀಜಿ ಹೆಸರನ್ನು ಯೋಜನೆಗಳಿಗೆ ಬಳಸದಿದ್ದ ಕಾಂಗ್ರೆಸ್ ದ್ವಂದ್ವ ಧೋರಣೆ ಆರೋಪಿಸಿದರು.
Last Updated 13 ಜನವರಿ 2026, 2:13 IST
ಶಿವಮೊಗ್ಗ|ಕಾಂಗ್ರೆಸ್‌ಗೆ ಗಾಂಧೀಜಿ ಮೇಲೆ ಈಗ ದಿಢೀರ್‌ ಪ್ರೀತಿ; ಬಿ.ವೈ. ರಾಘವೇಂದ್ರ

ಶಿಕಾರಿಪುರ| ಶರಣರ ವಚನ ಭರವಸೆಯ ಆಶಾಕಿರಣ: ಸುಭಾಷ್‌ಚಂದ್ರ ಸ್ಥಾನಿಕ್

Vachana Sahitya: ಶಿಕಾರಿಪುರ: ‘12ನೇ ಶತಮಾನದಲ್ಲಿ ಮೂಡಿದ ಶರಣರ ವಚನ ಸಾಹಿತ್ಯ ಇಂದಿನ ಆಧುನಿಕ ಕಾಲಕ್ಕೂ ಭರವಸೆ ಆಶಾಕಿರಣವಾಗಿವೆ. ಅಗಾಧ ಅರ್ಥ ಸರಳ ಪದಗಳಲ್ಲಿ ಮೂಡಿರುವ ವಚನ ಸಾಹಿತ್ಯ ಉಳಿಸಿ ಬೆಳೆಸಬೇಕಿದೆ’ ಎಂದು ತಾಲ್ಲೂಕು ಮಟ್ಟದ ಶರಣ ಸಾಹಿತ್ಯ ಸಮ್ಮೇಳನ
Last Updated 13 ಜನವರಿ 2026, 2:08 IST
ಶಿಕಾರಿಪುರ| ಶರಣರ ವಚನ ಭರವಸೆಯ ಆಶಾಕಿರಣ: ಸುಭಾಷ್‌ಚಂದ್ರ ಸ್ಥಾನಿಕ್

ವಂದೇ ಮಾತರಂ ದೇಶ ಪ್ರೇಮದ ಜ್ವಾಲೆ: ಬಿವೈಆರ್

Last Updated 8 ನವೆಂಬರ್ 2025, 6:04 IST
ವಂದೇ ಮಾತರಂ ದೇಶ ಪ್ರೇಮದ ಜ್ವಾಲೆ: ಬಿವೈಆರ್

₹1,800 ಕೋಟಿ ಕಪ್ಪ ಮರೆತಿರಾ: ಬಿಜೆಪಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನೆ

Last Updated 21 ಅಕ್ಟೋಬರ್ 2025, 10:57 IST
₹1,800 ಕೋಟಿ ಕಪ್ಪ ಮರೆತಿರಾ: ಬಿಜೆಪಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನೆ

ಬಿ.ವೈ.ರಾಘವೇಂದ್ರ ಅವರ ಬಳಿ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ: ಡಿ.ಕೆ. ಶಿವಕುಮಾರ್

Bihar Election Funds: ಬಿಹಾರ ಚುನಾವಣೆಗೆ ಕರ್ನಾಟಕದಿಂದ ಹಣ ಹೋಗುತ್ತಿದೆ. ಇದಕ್ಕಾಗಿ ಅಧಿಕಾರಿಗಳಿಗೆ ಕಿರುಕುಳ ಹೆಚ್ಚಾಗಿದೆ ಎನ್ನುವ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರ ಬಳಿ ದಾಖಲೆಗಳಿದ್ದರೆ ಅದನ್ನು ಬಿಡುಗಡೆ ಮಾಡಲಿ
Last Updated 20 ಅಕ್ಟೋಬರ್ 2025, 15:15 IST
ಬಿ.ವೈ.ರಾಘವೇಂದ್ರ ಅವರ ಬಳಿ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ: ಡಿ.ಕೆ. ಶಿವಕುಮಾರ್

ಶಿಕಾರಿಪುರ| ಪಠ್ಯದ ಜ್ಞಾನ ಮಾತ್ರ ಶಿಕ್ಷಣವಲ್ಲ: ಸಂಸದ ರಾಘವೇಂದ್ರ

Raghavendra Speech: ಶಿಕಾರಿಪುರದಲ್ಲಿ ನಡೆದ ಅಂತರರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು – ಪಠ್ಯದ ಜ್ಞಾನ ಮಾತ್ರ ಶಿಕ್ಷಣವಲ್ಲ, ಜೀವನದ ಕೌಶಲ್ಯ ಮತ್ತು ಸ್ವಯಂ ಉದ್ಯೋಗ ಮನೋಭಾವವೂ ಅಗತ್ಯ ಎಂದರು.
Last Updated 18 ಅಕ್ಟೋಬರ್ 2025, 6:37 IST
ಶಿಕಾರಿಪುರ| ಪಠ್ಯದ ಜ್ಞಾನ ಮಾತ್ರ ಶಿಕ್ಷಣವಲ್ಲ:  ಸಂಸದ ರಾಘವೇಂದ್ರ
ADVERTISEMENT

ಸೇತುವೆಗೆ ಸಿಗಂದೂರು ಶ್ರೀ ಚೌಡೇಶ್ವರಿ ಹೆಸರಿಡಲು ನಿರ್ಧಾರ: ಬಿ.ವೈ.ರಾಘವೇಂದ್ರ

Sigandur Choudeshwari Bridge: ಶರಾವತಿ ಸಂತ್ರಸ್ತರ ಅನುಕೂಲಕ್ಕಾಗಿ ನಿರ್ಮಾಣವಾಗುತ್ತಿರುವ ಸೇತುವೆಗೆ ಚೌಡೇಶ್ವರಿ ದೇವಿಯ ಹೆಸರಿಡಲಾಗುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
Last Updated 6 ಜುಲೈ 2025, 5:42 IST
ಸೇತುವೆಗೆ ಸಿಗಂದೂರು ಶ್ರೀ ಚೌಡೇಶ್ವರಿ ಹೆಸರಿಡಲು ನಿರ್ಧಾರ: ಬಿ.ವೈ.ರಾಘವೇಂದ್ರ

ದೇಶದ ಹಿತ ಬಿಜೆಪಿ ಧ್ಯೇಯ: ಸಂಸದ ರಾಘವೇಂದ್ರ

ಶಿಕಾರಿಪುರ: ಸಂವಿಧಾನ ಪೀಠಿಕೆ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು, ಸಂವಿಧಾನ ರಚನೆ ಮಾಡಿದ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನೇ ಚುನಾವಣೆಯಲ್ಲಿ ಸೋಲಿಸುವ ಮೂಲಕ ಅವರ ರಾಜಕೀಯ ಪ್ರಗತಿಗೆ ಅಡ್ಡಿಯಾದರು ಎಂದು ಸಂಸದ ಬಿ.ವೈ. ರಾಘವೇಂದ್ರ ಆರೋಪಿಸಿದರು.
Last Updated 24 ಜೂನ್ 2025, 14:12 IST
ದೇಶದ ಹಿತ ಬಿಜೆಪಿ ಧ್ಯೇಯ: ಸಂಸದ ರಾಘವೇಂದ್ರ

ಕುಮಾರಸ್ವಾಮಿ ಹೇಳಿಕೆ ಅಭಿನಂದನೀಯ: ಬಿ.ವೈ.ರಾಘವೇಂದ್ರ

ವಿಐಎಸ್‌ಎಲ್ ಕಾರ್ಖಾನೆ ಪುನಃಶ್ಚೇತನ
Last Updated 24 ಮೇ 2025, 16:01 IST
ಕುಮಾರಸ್ವಾಮಿ ಹೇಳಿಕೆ ಅಭಿನಂದನೀಯ: ಬಿ.ವೈ.ರಾಘವೇಂದ್ರ
ADVERTISEMENT
ADVERTISEMENT
ADVERTISEMENT