ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

B Y Vijayendra

ADVERTISEMENT

ವಿಜಯೇಂದ್ರ, ಯಡಿಯೂರಪ್ಪ ವಿರುದ್ಧ ಮತ್ತೆ ಯತ್ನಾಳ ವಾಗ್ದಾಳಿ

ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕಕ್ಕೆ ತೆರಳುವ ವೇಳೆ ನಗರದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರ ವಿರುದ್ಧ ಹರಿಹಾಯ್ದರು.
Last Updated 9 ಡಿಸೆಂಬರ್ 2023, 18:40 IST
ವಿಜಯೇಂದ್ರ, ಯಡಿಯೂರಪ್ಪ ವಿರುದ್ಧ ಮತ್ತೆ ಯತ್ನಾಳ ವಾಗ್ದಾಳಿ

ಬಿಜೆಪಿ ಘಟಕಗಳ ಪುನರ್‌ರಚನೆ: ಅರುಣ್ ಸಿಂಗ್‌ ಜತೆಗೆ ವಿಜಯೇಂದ್ರ ಚರ್ಚೆ

ಬಿಜೆಪಿ ಕರ್ನಾಟಕ ರಾಜ್ಯ ಘಟಕದ ಎಲ್ಲ ಘಟಕಗಳ ಪುನರ್ ರಚನೆ ಸಂಬಂಧ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಜತೆಗೆ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಶುಕ್ರವಾರ ಸಮಾಲೋಚನೆ ನಡೆಸಿದರು.
Last Updated 8 ಡಿಸೆಂಬರ್ 2023, 13:27 IST
ಬಿಜೆಪಿ ಘಟಕಗಳ ಪುನರ್‌ರಚನೆ: ಅರುಣ್ ಸಿಂಗ್‌ ಜತೆಗೆ ವಿಜಯೇಂದ್ರ ಚರ್ಚೆ

ರಮೇಶ ಜಾರಕಿಹೊಳಿ‌ ಆಪ್ತನ ಮೇಲೆ ಚನ್ನರಾಜ ಹಟ್ಡಿಹೊಳಿ ಆಪ್ತರಿಂದ ಹಲ್ಲೆ: ಆರೋಪ

ಆಸ್ಪತ್ರೆಗೆ ದಾಖಲಾದ ಬಿಜೆಪಿ ಮುಖಂಡ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ
Last Updated 4 ಡಿಸೆಂಬರ್ 2023, 14:35 IST
ರಮೇಶ ಜಾರಕಿಹೊಳಿ‌ ಆಪ್ತನ ಮೇಲೆ ಚನ್ನರಾಜ ಹಟ್ಡಿಹೊಳಿ ಆಪ್ತರಿಂದ ಹಲ್ಲೆ: ಆರೋಪ

ಮೂರು ರಾಜ್ಯಗಳ ಚುನಾವಣೆ ಮಾದರಿಯಲ್ಲಿ ಲೋಕಸಭೆಗೆ ಸಿದ್ಧತೆ: ಬಿ.ವೈ. ವಿಜಯೇಂದ್ರ

‘ದೇಶದ ಜನ ಏನನ್ನು ಬಯಸುತ್ತಿದ್ದಾರೆ ಎಂಬುದನ್ನು ಮೂರು ರಾಜ್ಯಗಳ ಚುನಾವಣಾ ಫಲಿತಾಂಶ ಹೇಳುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ನಾವು ಲೋಕಸಭೆ ಚುನಾವಣೆಗೆ ತಯಾರಿ ನಡೆಸಿದ್ದೇವೆ’ ಎಂದು ಬಿಜೆಪಿ ರಾಜ್ಯ ಘಟದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
Last Updated 4 ಡಿಸೆಂಬರ್ 2023, 5:14 IST
ಮೂರು ರಾಜ್ಯಗಳ ಚುನಾವಣೆ ಮಾದರಿಯಲ್ಲಿ ಲೋಕಸಭೆಗೆ ಸಿದ್ಧತೆ: ಬಿ.ವೈ. ವಿಜಯೇಂದ್ರ

ನೆಹರೂ ಕುಟುಂಬಕ್ಕಾಗಿ ಅಂಬೇಡ್ಕರ್‌ ಕಡೆಗಣನೆ: ಬಿ.ವೈ. ವಿಜಯೇಂದ್ರ

ನೆಹರೂ ಕುಟುಂಬಕ್ಕೆ ಅಧಿಕಾರ ನೀಡುವುದೇ ಕಾಂಗ್ರೆಸ್‌ ಪಕ್ಷದ ಏಕೈಕ ಗುರಿ. ಇದಕ್ಕಾಗಿ ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿದ್ದ ಡಾ.ಬಿ.ಆರ್‌. ಅಂಬೇಡ್ಕರ್‌ ಅವರನ್ನೇ ಕಡೆಗಣಿಸಲಾಗಿತ್ತು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ದೂರಿದರು.
Last Updated 26 ನವೆಂಬರ್ 2023, 15:55 IST
ನೆಹರೂ ಕುಟುಂಬಕ್ಕಾಗಿ ಅಂಬೇಡ್ಕರ್‌ ಕಡೆಗಣನೆ: ಬಿ.ವೈ. ವಿಜಯೇಂದ್ರ

ನಮ್ಮವರಾರೂ ಪಕ್ಷ ಬಿಡುವುದಿಲ್ಲ, ವಾಪಸ್ ಬರುವವರೇ ಸಾಕಷ್ಟಿದ್ದಾರೆ: ವಿಜಯೇಂದ್ರ

ನಮ್ಮವರಾರೂ ಪಕ್ಷ ಬಿಟ್ಟು ಹೋಗುವುದಿಲ್ಲ. ವಾಪಸ್ ಬರುವವರೇ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
Last Updated 20 ನವೆಂಬರ್ 2023, 7:22 IST
ನಮ್ಮವರಾರೂ ಪಕ್ಷ ಬಿಡುವುದಿಲ್ಲ, ವಾಪಸ್ ಬರುವವರೇ ಸಾಕಷ್ಟಿದ್ದಾರೆ: ವಿಜಯೇಂದ್ರ

ಕೇಂದ್ರದ ಮೇಲೆ ಗೂಬೆ ಕೂರಿಸಿದ್ದೇ ಈ ಸರ್ಕಾರದ 6 ತಿಂಗಳ ಸಾಧನೆ: ವಿಜಯೇಂದ್ರ ಟೀಕೆ

ಕೇಂದ್ರ ಸರ್ಕಾರದ ಮೇಲೆ ನಿತ್ಯವೂ ಗೂಬೆ ಕೂರಿಸುವುದು ಹಾಗೂ ಆರೋಪಿಸುವುದಷ್ಟೆ ರಾಜ್ಯ ಕಾಂಗ್ರೆಸ್ ಸರ್ಕಾರದ ಆರು ತಿಂಗಳ ಸಾಧನೆಯಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದರು.
Last Updated 20 ನವೆಂಬರ್ 2023, 7:17 IST
ಕೇಂದ್ರದ ಮೇಲೆ ಗೂಬೆ ಕೂರಿಸಿದ್ದೇ ಈ ಸರ್ಕಾರದ 6 ತಿಂಗಳ ಸಾಧನೆ: ವಿಜಯೇಂದ್ರ ಟೀಕೆ
ADVERTISEMENT

ಕಾರ್ಯಕರ್ತರ ಭೇಟಿಗೆ ಮುಕ್ತ ಅವಕಾಶ: ಬಿ.ವೈ. ವಿಜಯೇಂದ್ರ ಸೂಚನೆ

‘ಪಕ್ಷದ ಕಾರ್ಯಕರ್ತರು ಕಚೇರಿಗೆ ಬಂದು ತಮ್ಮ ಸಮಸ್ಯೆ ಹೇಳಿಕೊಳ್ಳಲು ಮುಕ್ತ ಅವಕಾಶ ಇರಬೇಕು. ಯಾವುದೇ ಕಾರ್ಯಕರ್ತನನ್ನೂ ತಡೆದು, ವಾಪಸ್‌ ಕಳುಹಿಸುವಂತಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಮ್ಮ ಕಚೇರಿ ಸಿಬ್ಬಂದಿಗೆ ಸೂಚಿಸಿದ್ದಾರೆ.
Last Updated 18 ನವೆಂಬರ್ 2023, 16:00 IST
ಕಾರ್ಯಕರ್ತರ ಭೇಟಿಗೆ ಮುಕ್ತ ಅವಕಾಶ: ಬಿ.ವೈ. ವಿಜಯೇಂದ್ರ ಸೂಚನೆ

ನ ದೈನ್ಯಂ, ನ ಪಲಾಯನಂ: ಬಸನಗೌಡ ಯತ್ನಾಳ್ ಹೀಗೆ ಹೇಳಿದ್ದೇಕೆ?

ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕವಾದ ನಂತರ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು, ‘ಬದುಕೊಂದು ಮುಗಿಯದ ಸವಾಲು’ ಎಂದಿದ್ದಾರೆ.
Last Updated 17 ನವೆಂಬರ್ 2023, 14:30 IST
ನ ದೈನ್ಯಂ, ನ ಪಲಾಯನಂ: ಬಸನಗೌಡ ಯತ್ನಾಳ್ ಹೀಗೆ ಹೇಳಿದ್ದೇಕೆ?

ಬಿ.ವೈ.ವಿಜಯೇಂದ್ರ ನನ್ನ ಮನೆಗೆ ಕಾಲಿಡುವುದು ಬೇಡ: ಶಾಸಕ ಬಸನಗೌಡ ಪಾಟೀಲ ಯತ್ನಾಳ

‘ಬಿ.ವೈ.ವಿಜಯೇಂದ್ರ ನನ್ನ ಮನೆಗೆ ಕಾಲಿಡುವುದು ಬೇಡ. ನನ್ನನ್ನು ಮಾತನಾಡಿಸಲು ಬರುವ ಅಗತ್ಯವೂ ಇಲ್ಲ’ ಎಂದು ಬಿಜೆಪಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
Last Updated 17 ನವೆಂಬರ್ 2023, 13:25 IST
ಬಿ.ವೈ.ವಿಜಯೇಂದ್ರ ನನ್ನ ಮನೆಗೆ ಕಾಲಿಡುವುದು ಬೇಡ: ಶಾಸಕ ಬಸನಗೌಡ ಪಾಟೀಲ ಯತ್ನಾಳ
ADVERTISEMENT
ADVERTISEMENT
ADVERTISEMENT