‘ವಿರಾಟ ಪರ್ವಂ’ಪೋಸ್ಟರ್ ಫಸ್ಟ್ಲುಕ್
‘ಕ್ರಾಂತಿ ಕೂಡ ಪ್ರೀತಿಯ ಒಂದು ಬಗೆ’ ಎಂಬ ಟ್ಯಾಗ್ಲೈನ್ ಹೊಂದಿರುವ ರಾನಾ ದಗ್ಗುಬಾಟಿ ಅಭಿನಯದ ಚಿತ್ರ ‘ವಿರಾಟಪರ್ವಂ’ ಭಾರಿ ನಿರೀಕ್ಷೆ ಹುಟ್ಟು ಹಾಕಿದೆ. ಮುಖಕ್ಕೆ ಕೆಂಪು ಬಣ್ಣದ ಸ್ಕಾರ್ಫ್ ಕಟ್ಟಿಕೊಂಡ ಚಿತ್ರವನ್ನು ರಾನಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.Last Updated 17 ಡಿಸೆಂಬರ್ 2019, 19:30 IST