ಬ್ಯಾಕ್‌ಲಾಗ್ ಹುದ್ದೆ ತರಾತುರಿ ಭರ್ತಿಯಿಂದ ಅನ್ಯಾಯ: ಚಂದ್ರಶೇಖರ್
ಚಿಕ್ಕಮಗಳೂರು:ಸರ್ಕಾರದ ವಿವಿಧ ಇಲಾಖೆಗಳ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಹೊರಡಿಸಿರುವ ಕ್ರಮಗಳು ಖಂಡನೀಯ, ಒಳಮೀಸಲಾತಿ ಜಾರಿಯಾದ ನಂತರವೇ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ ಮಾಡುವಂತೆ ಜಿಲ್ಲಾ ಮಾದಿಗ ಸಮಾಜ ಹೋರಾಟಗಾರ ಚಂದ್ರಶೇಖರ್ ತಿಳಿಸಿದರು.Last Updated 3 ಮಾರ್ಚ್ 2025, 14:15 IST