ಭೈರವ ಗೀತಕ್ಕೆ ಚಿಟ್ಟೆ ವಾಯ್ಸ್!
ದುನಿಯಾ ಸೂರಿ ನಿರ್ದೇಶನದ ‘ಟಗರು’ ಚಿತ್ರದಲ್ಲಿ ‘ಡಾಲಿ’ಯಾಗಿ ಧನಂಜಯ್ ಮತ್ತು ‘ಚಿಟ್ಟೆ’ಯಾಗಿ ವಸಿಷ್ಠ ಸಿಂಹ ಅವರ ಅಭಿನಯ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಮತ್ತೆ ಈ ಜೋಡಿ ‘ಭೈರವ ಗೀತ’ ಚಿತ್ರದಲ್ಲಿ ಒಂದಾಗಿದೆ. ಅರೇ, ಧನಂಜಯ್ ಮತ್ತು ವಸಿಷ್ಠ ಸಿಂಹ ಮತ್ತೆ ಒಟ್ಟಾಗಿ ನಟಿಸಿದ್ದಾರೆಯೇ ಎಂದು ಕುತೂಹಲದ ಬಂಡಿ ಹತ್ತಬೇಡಿ.Last Updated 4 ಡಿಸೆಂಬರ್ 2018, 11:40 IST