ಗುರುವಾರ, 3 ಜುಲೈ 2025
×
ADVERTISEMENT

Bajaj Auto

ADVERTISEMENT

ಬಜಾಜ್‌ ಎಲೆಕ್ಟ್ರಿಕಲ್ಸ್‌ ವರಮಾನ ಹೆಚ್ಚಳ

2024–25ರ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ಬಜಾಜ್‌ ಎಲೆಕ್ಟ್ರಿಕಲ್ಸ್‌ ಲಿಮಿಟೆಡ್‌, ₹1,265 ಕೋಟಿ ವರಮಾನ ಗಳಿಸಿದೆ.
Last Updated 12 ಮೇ 2025, 16:23 IST
ಬಜಾಜ್‌ ಎಲೆಕ್ಟ್ರಿಕಲ್ಸ್‌ ವರಮಾನ ಹೆಚ್ಚಳ

ಇ–ಸ್ಕೂಟರ್‌ ಮಾರಾಟ: ಬಜಾಜ್‌ ಚೇತಕ್‌ಗೆ ಅಗ್ರಸ್ಥಾನ

2024–25ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಉತ್ತಮ ಸಾಧನೆ
Last Updated 15 ಏಪ್ರಿಲ್ 2025, 17:36 IST
ಇ–ಸ್ಕೂಟರ್‌ ಮಾರಾಟ: ಬಜಾಜ್‌ ಚೇತಕ್‌ಗೆ ಅಗ್ರಸ್ಥಾನ

ಬಜಾಜ್‌ನಿಂದ ಇ–ಆಟೊ ‘ಗೋಗೋ’ ಬಿಡುಗಡೆ

ವಾಹನ ತಯಾರಿಕಾ ಕಂಪನಿ ಬಜಾಜ್‌ ಆಟೊ, ತನ್ನ ಹೊಸ ವಿದ್ಯುತ್‌ಚಾಲಿತ ಆಟೊವಾದ ‘ಬಜಾಜ್‌ ಗೋಗೋ’ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 7 ಮಾರ್ಚ್ 2025, 0:40 IST
ಬಜಾಜ್‌ನಿಂದ ಇ–ಆಟೊ ‘ಗೋಗೋ’ ಬಿಡುಗಡೆ

ಬಜಾಜ್‌ ಆಟೊದಿಂದ ಇ–ರಿಕ್ಷಾ ಬಿಡುಗಡೆಗೆ ಸಿದ್ಧತೆ

ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದೊಳಗೆ ಇ–ರಿಕ್ಷಾಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಬಜಾಜ್‌ ಆಟೊ ಕಂಪನಿಯು ಸಜ್ಜಾಗುತ್ತಿದೆ.
Last Updated 9 ಫೆಬ್ರುವರಿ 2025, 14:47 IST
ಬಜಾಜ್‌ ಆಟೊದಿಂದ ಇ–ರಿಕ್ಷಾ ಬಿಡುಗಡೆಗೆ ಸಿದ್ಧತೆ

ಬಜಾಜ್‌ ಆಟೊಗೆ ₹1,942 ಕೋಟಿ ಲಾಭ

ಬಜಾಜ್‌ ಆಟೊ ಕಂಪನಿಯು, 2024–25ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ₹1,924 ಕೋಟಿ ತೆರಿಗೆ ನಂತರದ ಲಾಭ (ಪಿಎಟಿ) ಗಳಿಸಿದೆ.
Last Updated 16 ಜುಲೈ 2024, 15:19 IST
ಬಜಾಜ್‌ ಆಟೊಗೆ ₹1,942 ಕೋಟಿ ಲಾಭ

ಬಜಾಜ್‌ ಆಟೊಗೆ ಶೇ 35ರಷ್ಟು ಲಾಭ

ವಾಹನ ತಯಾರಿಕಾ ಕಂಪನಿ ಬಜಾಜ್‌ ಆಟೊ, 2023–24ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ತೆರಿಗೆ ನಂತರ, ಶೇ 35ರಷ್ಟು ನಿವ್ವಳ ಲಾಭ ಗಳಿಸಿದೆ.
Last Updated 18 ಏಪ್ರಿಲ್ 2024, 16:02 IST
ಬಜಾಜ್‌ ಆಟೊಗೆ ಶೇ 35ರಷ್ಟು ಲಾಭ

ಜೂನ್‌ನಲ್ಲಿ ಬಜಾಜ್‌ ಆಟೊದಿಂದ ಸಿಎನ್‌ಜಿ ಬೈಕ್‌

ಸಿಎನ್‌ಜಿಯ ಮೊದಲ ದ್ವಿಚಕ್ರ ವಾಹನ ಜೂನ್‌ನಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ಪ್ರಮುಖ ಬೈಕ್‌ ತಯಾರಕ ಕಂಪನಿ ಬಜಾಜ್‌ ಆಟೊ ಶುಕ್ರವಾರ ತಿಳಿಸಿದೆ.
Last Updated 22 ಮಾರ್ಚ್ 2024, 15:30 IST
ಜೂನ್‌ನಲ್ಲಿ ಬಜಾಜ್‌ ಆಟೊದಿಂದ ಸಿಎನ್‌ಜಿ ಬೈಕ್‌
ADVERTISEMENT

ನವೀಕೃತ ಪಲ್ಸರ್‌ ಎನ್‌ಎಸ್‌ ಸರಣಿ ಬೈಕ್‌ಗಳ ಬಿಡುಗಡೆ

ದೇಶದ ಪ್ರಮುಖ ದ್ವಿಚಕ್ರವಾಹನ ತಯಾರಿಕಾ ಕಂಪನಿಯಾದ ಬಜಾಜ್‌ ಆಟೊ, ಪಲ್ಸರ್‌ ಎನ್‌ಎಸ್‌ ಸರಣಿಯ ಮೋಟಾರ್‌ಸೈಕಲ್‌ಗಳನ್ನು ಮಾರುಕಟ್ಟೆಗೆ ಮರು ಬಿಡುಗಡೆ ಮಾಡಿದೆ.
Last Updated 7 ಮಾರ್ಚ್ 2024, 13:51 IST
ನವೀಕೃತ ಪಲ್ಸರ್‌ ಎನ್‌ಎಸ್‌ ಸರಣಿ ಬೈಕ್‌ಗಳ ಬಿಡುಗಡೆ

ಉತ್ಪಾದನೆ ಕಡಿಮೆ ಮಾಡಲು ‘ಬಜಾಜ್‌ ಆಟೋ’ ಚಿಂತನೆ: ಷೇರುಗಳ ಬೆಲೆ ಕುಸಿತ

ದ್ವಿಚಕ್ರ ವಾಹನ ತಯಾರಕ ಕಂಪನಿ ಬಜಾಜ್‌ ಆಟೋ ಮುಂದಿನ ತಿಂಗಳು ತನ್ನ ರಫ್ತು-ಕೇಂದ್ರಿತ ಉತ್ಪಾದನಾ ಘಟಕಗಳಲ್ಲಿ ಮೋಟಾರ್‌ ಸೈಕಲ್ ಮತ್ತು ತ್ರಿಚಕ್ರ ವಾಹನ ಉತ್ಪಾದನೆಯನ್ನು ಶೇ 25 ರಷ್ಟು ಕಡಿತವನ್ನು ಮಾಡುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರ ಬೆನ್ನಿಗೇ ಬಜಾಜ್‌ ಆಟೋ ಷೇರುಗಳು ಸೋಮವಾರ ಶೇ 5.05 ರಷ್ಟು ಕುಸಿತ ಕಂಡಿವೆ.
Last Updated 27 ಫೆಬ್ರುವರಿ 2023, 14:37 IST
ಉತ್ಪಾದನೆ ಕಡಿಮೆ ಮಾಡಲು ‘ಬಜಾಜ್‌ ಆಟೋ’ ಚಿಂತನೆ: ಷೇರುಗಳ ಬೆಲೆ ಕುಸಿತ

ಹೊಸ ಮಾದರಿಯ ಪಲ್ಸರ್ ಬಿಡುಗಡೆ

ಬಜಾಜ್ ಆಟೊ ಕಂಪನಿಯು ಪಲ್ಸರ್‌ ದ್ವಿಚಕ್ರ ವಾಹನದ ಹೊಸ ಆವೃತ್ತಿ ‘ಪಿ150’ಅನ್ನು ಬಿಡುಗಡೆ ಮಾಡಿದೆ. ಇದು 150 ಸಿಸಿ ಎಂಜಿನ್ ಹೊಂದಿದೆ.
Last Updated 23 ನವೆಂಬರ್ 2022, 15:18 IST
fallback
ADVERTISEMENT
ADVERTISEMENT
ADVERTISEMENT