ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Bajrang Dal

ADVERTISEMENT

ಆರ್‌. ಅಶೋಕ ಅಲ್ಲ, ಅಡ್ಜಸ್ಟ್‌ಮೆಂಟ್‌ ಅಶೋಕ: ಬಜರಂಗದಳದ ಪುನೀತ್ ಅತ್ತಾವರ ಟೀಕೆ

‘ನೀವು ಆರ್. ಅಶೋಕ ಅಲ್ಲ. ನಿಮ್ಮ ಹೆಸರನ್ನು ಎ. ಅಶೋಕ ಅಂತ ಬದಲಾಯಿಸಿ ಬಿಡಿ ಅಡ್ಜಸ್ಟ್‌ಮೆಂಟ್‌ ಅಶೋಕ್ ಅವರೇ’ ಎಂದು ಬಜರಂಗದಳದ ವಿಭಾಗ ಸಹ ಸಂಯೋಜಕ ಪುನೀತ್ ಅತ್ತಾವರ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
Last Updated 21 ಫೆಬ್ರುವರಿ 2024, 12:41 IST
ಆರ್‌. ಅಶೋಕ ಅಲ್ಲ, ಅಡ್ಜಸ್ಟ್‌ಮೆಂಟ್‌ ಅಶೋಕ: ಬಜರಂಗದಳದ ಪುನೀತ್ ಅತ್ತಾವರ ಟೀಕೆ

ಮತೀಯ ಗೂಂಡಾಗಿರಿ: ಬಜರಂಗದಳದ ಇಬ್ಬರ ಬಂಧನ

ಹಿಂದೂ ಹುಡುಗಿ ಜತೆ ಹೊರಟಿದ್ದ ಮುಸ್ಲಿಂ ಯುವಕನ ಮೇಲೆ ಹಲ್ಲೆ: ಆರು ಜನರ ವಿರುದ್ಧ ಪ್ರಕರಣ ದಾಖಲು
Last Updated 28 ಜನವರಿ 2024, 0:40 IST
ಮತೀಯ ಗೂಂಡಾಗಿರಿ: ಬಜರಂಗದಳದ ಇಬ್ಬರ ಬಂಧನ

ಚಿಕ್ಕಮಗಳೂರು: ದತ್ತ ಜಯಂತಿ ನಾಳೆಯಿಂದ

ವಿಶ್ವಹಿಂದು ಪರಿಷತ್ ಮತ್ತು ಜರಂಗದಳದ ವತಿಯಿಂದ ಇದೇ 24ರಿಂದ ಮೂರು ದಿನ ನಡೆಯಲಿರುವ ದತ್ತ ಜಯಂತಿಯಲ್ಲಿ ಶಾಂತಿ–ಸೌಹಾರ್ದತೆ ಕಾಪಾಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
Last Updated 22 ಡಿಸೆಂಬರ್ 2023, 23:30 IST
ಚಿಕ್ಕಮಗಳೂರು: ದತ್ತ ಜಯಂತಿ ನಾಳೆಯಿಂದ

ಶರಣ್ ಪಂಪ್‌ವೆಲ್ ವಿರುದ್ಧ ಎಫ್‌ಐಆರ್‌ಗೆ ಬಜರಂಗದಳ ಖಂಡನೆ

ತಕ್ಕ ಉತ್ತರ ನೀಡುತ್ತೇವೆ: ಬಜರಂಗದಳ ಎಚ್ಚರಿಕೆ
Last Updated 18 ಅಕ್ಟೋಬರ್ 2023, 15:49 IST
ಶರಣ್ ಪಂಪ್‌ವೆಲ್ ವಿರುದ್ಧ ಎಫ್‌ಐಆರ್‌ಗೆ ಬಜರಂಗದಳ ಖಂಡನೆ

ಮಂಗಳೂರು– ಮತೀಯ ಗೂಂಡಾಗಿರಿ; ಬಜರಂಗದಳದ ಮೂವರ ಗಡಿಪಾರಿಗೆ ಕ್ರಮ

ಮತೀಯ ಗೂಂಡಾಗಿರಿಯಲ್ಲಿ ತೊಡಗಿದ ಆರೋಪದ ಮೇರೆಗೆ ಬಜರಂಗದಳದ ಮೂವರನ್ನು ಗಡಿಪಾರು ಮಾಡುವ ಪ್ರಕ್ರಿಯೆಯನ್ನು ಮಂಗಳೂರು ನಗರ ಪೊಲೀಸರು ಆರಂಭಿಸಿದ್ದಾರೆ.
Last Updated 21 ಜುಲೈ 2023, 20:00 IST
ಮಂಗಳೂರು– ಮತೀಯ ಗೂಂಡಾಗಿರಿ; ಬಜರಂಗದಳದ ಮೂವರ ಗಡಿಪಾರಿಗೆ ಕ್ರಮ

ಚಾಮರಾಜನಗರ: ಮತಾಂತರ ನಿಷೇಧ ಕಾಯ್ದೆ ವಾಪಸ್‌, ಸರ್ಕಾರದ ವಿರುದ್ಧ ಬಜರಂಗದಳ ಆಕ್ರೋಶ

ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್‌ ಪಡೆಯುವ ಕಾಂಗ್ರೆಸ್‌ ಸರ್ಕಾರದ ತೀರ್ಮಾನವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳದ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
Last Updated 17 ಜೂನ್ 2023, 12:31 IST
ಚಾಮರಾಜನಗರ: ಮತಾಂತರ ನಿಷೇಧ ಕಾಯ್ದೆ ವಾಪಸ್‌, ಸರ್ಕಾರದ ವಿರುದ್ಧ ಬಜರಂಗದಳ ಆಕ್ರೋಶ

ಬಜರಂಗದಳದ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಖರ್ಗೆಗೆ ಪಂಜಾಬ್ ನ್ಯಾಯಾಲಯದಿಂದ ಸಮನ್ಸ್

ಬಜರಂಗದಳದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂ ಆರೋಪದ ಮೇಲೆ ಹಿಂದೂ ಸುರಕ್ಷಾ ಪರಿಷತ್‌ ಎಂಬ ಸಂಘಟನೆಯ ಸಂಸ್ಥಾಪಕ ಹಿತೇಶ್ ಭಾರದ್ವಾಜ್ ಎಂಬುವವರು ಸಲ್ಲಿಸಿರುವ ₹100 ಕೋಟಿ ಮಾನನಷ್ಟ ಮೊಕದ್ದಮೆಯಲ್ಲಿ ಪಂಜಾಬ್ ನ್ಯಾಯಾಲಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಮನ್ಸ್ ಜಾರಿ ಮಾಡಿದೆ.
Last Updated 15 ಮೇ 2023, 8:13 IST
ಬಜರಂಗದಳದ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಖರ್ಗೆಗೆ ಪಂಜಾಬ್ ನ್ಯಾಯಾಲಯದಿಂದ ಸಮನ್ಸ್
ADVERTISEMENT

₹100 ಕೋಟಿ ಪರಿಹಾರ: ಕಾಂಗ್ರೆಸ್‌ಗೆ ವಿಎಚ್‌ಪಿ ನೋಟಿಸ್

₹100 ಕೋಟಿ ಪರಿಹಾರ ನೀಡುವಂತೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಕೀಲರ ಮೂಲಕ ವಿಎಚ್‌ಪಿ ನೋಟಿಸ್‌ ಜಾರಿಗೊಳಿಸಿದೆ.
Last Updated 6 ಮೇ 2023, 14:56 IST
₹100 ಕೋಟಿ ಪರಿಹಾರ: ಕಾಂಗ್ರೆಸ್‌ಗೆ ವಿಎಚ್‌ಪಿ ನೋಟಿಸ್

ವಿಧಾನಸಭೆ ಚುನಾವಣೆ: ಬಜರಂಗ ದಳ ನಿಷೇಧ ಪ್ರಸ್ತಾವಕ್ಕೆ ಅಖಿಲೇಶ್‌ ಯಾದವ್‌ ಬೆಂಬಲ

ಬಜರಂಗ ದಳವನ್ನು ನಿಷೇಧಿಸುವುದಾಗಿ ಕಾಂಗ್ರೆಸ್‌ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರುವುದನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಬೆಂಬಲಿಸಿದ್ದಾರೆ.
Last Updated 6 ಮೇ 2023, 13:32 IST
ವಿಧಾನಸಭೆ ಚುನಾವಣೆ: ಬಜರಂಗ ದಳ ನಿಷೇಧ ಪ್ರಸ್ತಾವಕ್ಕೆ ಅಖಿಲೇಶ್‌ ಯಾದವ್‌ ಬೆಂಬಲ

ಬಜರಂಗದಳ ನಿಷೇಧಿಸುವುದು ತಿರುಕನ ಕನಸು: ಯಡಿಯೂರಪ್ಪ

ಕಾಂಗ್ರೆಸ್ಸಿನವರು ಅಧಿಕಾರಕ್ಕೆ ಬಂದರೆ ಬಜರಂಗದಳ ನಿಷೇಧ ಮಾಡುತ್ತೇವೆ ಎನ್ನುತ್ತಾರೆ ಆದರೆ ಅದು ತಿರುಕನ ಕನಸು. ಅದನ್ನು ಭಾರತೀಯರು ಯಾರು ಕ್ಷಮಿಸುವುದಿಲ್ಲ' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
Last Updated 4 ಮೇ 2023, 20:37 IST
ಬಜರಂಗದಳ ನಿಷೇಧಿಸುವುದು ತಿರುಕನ ಕನಸು: ಯಡಿಯೂರಪ್ಪ
ADVERTISEMENT
ADVERTISEMENT
ADVERTISEMENT