ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Balbir Singh

ADVERTISEMENT

ಬಲ್ಬೀರ್ ಸಿಂಗ್: ಸ್ವತಂತ್ರ ಭಾರತದ ಹಾಕಿ ಕ್ರೀಡೆಯ 'ಬಂಗಾರದ ಮನುಷ್ಯ'

ಮೇಜರ್ ಧ್ಯಾನಚಂದ್ ಪರಂಪರೆಯನ್ನು ಮುಂದುವರಿಸಿದ ಬಲ್ಬೀರ್ ಸಿಂಗ್ ದೊಸಾನ್ಜಿ
Last Updated 26 ಮೇ 2020, 2:32 IST
ಬಲ್ಬೀರ್ ಸಿಂಗ್: ಸ್ವತಂತ್ರ ಭಾರತದ ಹಾಕಿ ಕ್ರೀಡೆಯ 'ಬಂಗಾರದ ಮನುಷ್ಯ'

ಮರೆಯಾದ ಹಾಕಿ ‘ಮಾಂತ್ರಿಕ’ ಬಲ್ಬೀರ್‌ ಸಿಂಗ್

ಸೋಮವಾರ ಕೊನೆಯುಸಿರೆಳೆದ ಬಲ್ಬೀರ್‌ ಸಿಂಗ್‌ ಸೀನಿಯರ್‌
Last Updated 25 ಮೇ 2020, 20:15 IST
ಮರೆಯಾದ ಹಾಕಿ ‘ಮಾಂತ್ರಿಕ’ ಬಲ್ಬೀರ್‌ ಸಿಂಗ್

ಹಾಕಿ ದಂತಕಥೆ ಬಲ್ಬೀರ್ ಸಿಂಗ್‌ ನಿಧನ

ಭಾರತ ಹಾಕಿ ಕ್ಷೇತ್ರದ ದಿಗ್ಗಜ ಆಟಗಾರ ಎನಿಸಿದ್ದ ಬಲ್ಬೀರ್‌ ಸಿಂಗ್‌ ಸೀನಿಯರ್ (96)‌ ಅವರು ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಬೆಳಿಗ್ಗೆ ನಿಧನರಾದರು.
Last Updated 25 ಮೇ 2020, 19:51 IST
ಹಾಕಿ ದಂತಕಥೆ ಬಲ್ಬೀರ್ ಸಿಂಗ್‌ ನಿಧನ

ನನಸಾಗದ ಬಲ್ಬಿರ್ ಸಿಂಗ್ ಅವರ ಆ ಕನಸು...

ದಶಕಗಳ ಕಾಲ ದೇಶಕ್ಕಾಗಿ ಆಡಿ, ಅನೇಕ ಮೈಲುಗಲ್ಲುಗಳನ್ನು ಸ್ಥಾಪಿಸಿದ್ದ ಬಲ್ಬೀರ್‌ ಅವರಿಗೆ ಅಂತಿಮ ಬಯಕೆಯೊಂದಿತ್ತು.
Last Updated 25 ಮೇ 2020, 17:22 IST
ನನಸಾಗದ ಬಲ್ಬಿರ್ ಸಿಂಗ್ ಅವರ ಆ ಕನಸು...

ಹಾಕಿ ದಂತಕತೆ ಬಲ್ಬೀರ್‌ ಸಿಂಗ್‌ ನಿಧನ

ಒಲಿಂಪಿಯನ್ ಹಾಕಿಪಟು ಬಲ್ಬೀರ್ ಸಿಂಗ್ ಸೀನಿಯರ್ (96) ಅವರು ಸೋಮವಾರ ಪಂಜಾಬ್‌ನ ಮೊಹಾಲಿಯ ಆಸ್ಪತ್ರೆಯಲ್ಲಿನಿಧನರಾದರು
Last Updated 25 ಮೇ 2020, 3:37 IST
ಹಾಕಿ ದಂತಕತೆ ಬಲ್ಬೀರ್‌ ಸಿಂಗ್‌ ನಿಧನ

ಚಿಂತಾಜನಕ ಸ್ಥಿತಿಯಲ್ಲಿ ಹಾಕಿ ವೀರ ಬಲ್ಬೀರ್‌ ಸಿಂಗ್‌

ತೀವ್ರ ಅನಾರೋಗ್ಯದಿದ ಇಲ್ಲಿನ ಆಸ್ಪತ್ರೆಗೆ ದಾಖಲಾಗಿರುವ ಹಾಕಿ ದಂತಕತೆ ಬಲ್ಬೀರ್‌ ಸಿಂಗ್‌ ಸೀನಿಯರ್‌ ಅವರ ಸ್ಥಿತಿ ಚಿಂತಾಜನಕವಾಗಿದೆ. ಅವರು ಶ್ವಾಸಕೋಸದ ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ. ಮಂಗಳವಾರ ಬೆಳಿಗ್ಗೆ ಹೃದಯಸ್ತಂಭನಕ್ಕೆ ಒಳಗಾದ 95 ವರ್ಷದ ಬಲ್ಬೀರ್‌ ಅವರಿಗೆ ತಡರಾತ್ರಿ ಮತ್ತೆ ಹೃದಯ ತೊಂದರೆ ತೀವ್ರಗೊಂಡಿತ್ತು ಎಂದು ಮೊಹಾಲಿಯ ಫೋರ್ಟಿಸ್‌ ಆಸ್ಪತ್ರೆಯ ಮೂಲಗಳು ತಿಳಿಸಿವೆ, ಮೂರು ಒಲಿಂಪಿಕ್ಸ್‌ಗಳಲ್ಲಿ ಚಿನ್ನದ ಪದಕ ಗೆದ್ದುಕೊಂಡಿರುವ ಅವರ ಸ್ಥಿತಿ ಗಂಭೀರವಾಗಿದೆ ಎಂದು ಅವರ ಮೊಮ್ಮಗ ಕಬೀರ್‌ ಮಂಗಳವಾರ ಸಂಜೆ ಪ್ರಕಟಣೆಯಲ್ಲಿ ತಿಳಿಸಿದ್ದರು. ತೀವ್ರ ಜ್ವರದ ಕಾರಣ ಕಳೆದ ಶುಕ್ರವಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದಿನಿಂದ ಅವರು ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದಾರೆ.
Last Updated 13 ಮೇ 2020, 19:45 IST
ಚಿಂತಾಜನಕ ಸ್ಥಿತಿಯಲ್ಲಿ ಹಾಕಿ ವೀರ ಬಲ್ಬೀರ್‌ ಸಿಂಗ್‌

ಹಾಕಿ ದಿಗ್ಗಜ ಬಲ್ಬೀರ್‌ ಸಿಂಗ್‌ ಆರೋಗ್ಯ ಸ್ಥಿತಿ ಗಂಭೀರ: ಐಸಿಯುಗೆ ದಾಖಲು

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಭಾರತೀಯ ಹಾಕಿ ದಿಗ್ಗಜ ಬಲ್ಬೀರ್‌ ಸಿಂಗ್‌ ಅವರನ್ನು ಇಲ್ಲಿನ ವೈದ್ಯಕೀಯ ಶಿಕ್ಷಣ ಮತ್ತು ಸಂಶೋದನಾ ಸಂಸ್ಥೆಯ ತೀವ್ರ ನಿಗಾ ಘಟಕದಲ್ಲಿ(ಐಸಿಯು) ದಾಖಲಿಸಲಾಗಿದೆ.
Last Updated 4 ಅಕ್ಟೋಬರ್ 2018, 3:38 IST
ಹಾಕಿ ದಿಗ್ಗಜ ಬಲ್ಬೀರ್‌ ಸಿಂಗ್‌ ಆರೋಗ್ಯ ಸ್ಥಿತಿ ಗಂಭೀರ: ಐಸಿಯುಗೆ ದಾಖಲು
ADVERTISEMENT
ADVERTISEMENT
ADVERTISEMENT
ADVERTISEMENT