ಸೋಮವಾರ, 2 ಫೆಬ್ರುವರಿ 2026
×
ADVERTISEMENT

Ballari jail

ADVERTISEMENT

ಬಳ್ಳಾರಿ ಗಲಭೆ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ 26 ಆರೋಪಿಗಳು

Ballari Riots Case: ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ಮನೆ ಬಳಿ ನಡೆದ ಗಲಭೆ ಪ್ರಕರಣದಲ್ಲಿ ಬಂಧಿತ 26 ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದ್ದು, ನ್ಯಾಯಾಧೀಶರು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Last Updated 5 ಜನವರಿ 2026, 23:30 IST
ಬಳ್ಳಾರಿ ಗಲಭೆ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ 26 ಆರೋಪಿಗಳು

ಬಳ್ಳಾರಿ ಜೈಲಿಗೆ ಸಿಮ್‌ ತಂದ ಅಣ್ಣನನ್ನು ನೋಡಲು ಬಂದ ಸಹೋದರ: ಎಫ್‌ಐಆರ್‌

ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ಅಣ್ಣನನ್ನು ನೋಡಲು ಬಂದಾಗ ಸಿಮ್‌ ಕಾರ್ಡ್‌ ತಂದಿದ್ದ ಆತನ ಸಹೋದರನ ವಿರುದ್ಧ ಬ್ರೂಸ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.
Last Updated 7 ಡಿಸೆಂಬರ್ 2025, 17:41 IST
ಬಳ್ಳಾರಿ ಜೈಲಿಗೆ ಸಿಮ್‌ ತಂದ ಅಣ್ಣನನ್ನು ನೋಡಲು ಬಂದ ಸಹೋದರ: ಎಫ್‌ಐಆರ್‌

ಮರಕುಂಬಿ ಪ್ರಕರಣದ 100 ಅಪರಾಧಿಗಳು ಬಳ್ಳಾರಿ ಜೈಲಿಗೆ

ದಶಕದ ಹಿಂದೆ ಗಂಗಾವತಿ ತಾಲ್ಲೂಕಿನ ಮರಕುಂಬಿಯಲ್ಲಿ ನಡೆದಿದ್ದ ಜಾತಿ ಸಂಘರ್ಷ ಪ್ರಕರಣದಲ್ಲಿ ಇತ್ತೀಚೆಗೆ ಕೊಪ್ಪಳ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದ 101 ಅಪರಾಧಿಗಳ ಪೈಕಿ 100 ಜನರನ್ನು ಬಳ್ಳಾರಿ ಜೈಲಿಗೆ ರವಾನಿಸಲಾಗಿದೆ.
Last Updated 27 ಅಕ್ಟೋಬರ್ 2024, 15:29 IST
ಮರಕುಂಬಿ ಪ್ರಕರಣದ 100 ಅಪರಾಧಿಗಳು ಬಳ್ಳಾರಿ ಜೈಲಿಗೆ

ಬಳ್ಳಾರಿ: ದರ್ಶನ್ ಭೇಟಿಯಾದ ತಾಯಿ, ಅಕ್ಕ

ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್‌ ಅವರನ್ನು ತಾಯಿ ಮತ್ತು ಅಕ್ಕನ ಕುಟುಂಬಸ್ಥರು ಗುರುವಾರ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಭೇಟಿಯಾದರು.
Last Updated 19 ಸೆಪ್ಟೆಂಬರ್ 2024, 16:05 IST
ಬಳ್ಳಾರಿ: ದರ್ಶನ್ ಭೇಟಿಯಾದ ತಾಯಿ, ಅಕ್ಕ

ಆಳ–ಅಗಲ: ಜೈಲುಗಳ ಸುಧಾರಣೆ ಮರೀಚಿಕೆ

ಕಾಡುತ್ತಿದೆ ಸಿಬ್ಬಂದಿ ಕೊರತೆ, ಕೈದಿಗಳ ಮನಃಪರಿವರ್ತನೆಗಿಲ್ಲ ಅವಕಾಶ
Last Updated 8 ಸೆಪ್ಟೆಂಬರ್ 2024, 20:21 IST
ಆಳ–ಅಗಲ: ಜೈಲುಗಳ ಸುಧಾರಣೆ ಮರೀಚಿಕೆ

ವಿಧಾನಸಭಾ ಚುನಾವಣೆಯಲ್ಲಿ ಸೋಲು: ಶ್ರೀರಾಮುಲು ಮನೆ ಮುಂದೆ ಬೆಂಬಲಿಗರ ಕಣ್ಣೀರು

ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸೋತ ಬಿಜೆಪಿ ನಾಯಕ ಬಿ. ಶ್ರೀರಾಮುಲು ಅವರ ಮನೆಗೆ ಧಾವಿಸುತ್ತಿರುವ ಬೆಂಬಲಿಗರು ಕಣ್ಣೀರು ಹಾಕುತ್ತಿದ್ದಾರೆ.
Last Updated 16 ಮೇ 2023, 6:05 IST
ವಿಧಾನಸಭಾ ಚುನಾವಣೆಯಲ್ಲಿ ಸೋಲು: ಶ್ರೀರಾಮುಲು ಮನೆ ಮುಂದೆ ಬೆಂಬಲಿಗರ ಕಣ್ಣೀರು

ಬಳ್ಳಾರಿ ಜೈಲಲ್ಲಿದ್ದುಕೊಂಡೇ ಮನೆಗಳವಿಗೆ ಸಂಚು!

ಹೊಸಪೇಟೆ ಪೊಲೀಸರಿಂದ 13 ಆರೋಪಿಗಳ ಬಂಧನ, ₹62 ಲಕ್ಷದ ಸ್ವತ್ತು ವಶ
Last Updated 16 ಅಕ್ಟೋಬರ್ 2019, 14:37 IST
ಬಳ್ಳಾರಿ ಜೈಲಲ್ಲಿದ್ದುಕೊಂಡೇ ಮನೆಗಳವಿಗೆ ಸಂಚು!
ADVERTISEMENT
ADVERTISEMENT
ADVERTISEMENT
ADVERTISEMENT