ಶನಿವಾರ, 5 ಜುಲೈ 2025
×
ADVERTISEMENT

Ballery

ADVERTISEMENT

ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು: ಶಾಸಕ ಜೆ.ಎನ್.ಗಣೇಶ್

ಕುರುಗೋಡು: ‘ಯುವಜನತೆಯ ಹಿತದೃಷ್ಟಿಯಿಂದ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು’ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
Last Updated 13 ಜೂನ್ 2025, 14:34 IST
ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು: ಶಾಸಕ ಜೆ.ಎನ್.ಗಣೇಶ್

ತೋರಣಗಲ್ಲು: ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಪೋಕ್ಸೊ ದಾಖಲು

ಸಂಡೂರು ತಾಲೂಕಿನ ತೋರಣಗಲ್ಲಿನಲ್ಲಿ ಐದು ವರ್ಷದ ಬಾಲಕಿ ಮೇಲೆ ಸೋಮವಾರ ಅಪರಿಚಿತನೊಬ್ಬ ಅತ್ಯಾಚಾರವೆಸಗಿದ್ದಾನೆ.
Last Updated 14 ಜನವರಿ 2025, 7:20 IST
ತೋರಣಗಲ್ಲು: ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಪೋಕ್ಸೊ ದಾಖಲು

ರಾಹುಲ್‌ ಅನರ್ಹತೆ ವಿರೋಧಿಸಿ ಕಾಂಗ್ರೆಸ್‌ ಪ್ರತಿಭಟನೆ

ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಜಾಸತ್ತಾತ್ಮಕ ನಡೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಭಾನುವಾರ ಪ್ರತಿಭಟನಾ ಧರಣಿ ನಡೆಸಿತು.
Last Updated 26 ಮಾರ್ಚ್ 2023, 13:18 IST
ರಾಹುಲ್‌ ಅನರ್ಹತೆ ವಿರೋಧಿಸಿ ಕಾಂಗ್ರೆಸ್‌ ಪ್ರತಿಭಟನೆ

Video Story: ಬಳ್ಳಾರಿ- ಸಿಡಿ ಬಂಡಿಗೆ ಕೋಳಿ ಎಸೆದು ಹರಕೆ ಇಷ್ಟಾರ್ಥ ಸಿದ್ಧಿಸುವ ದೇವಿ

Last Updated 1 ಮಾರ್ಚ್ 2023, 14:45 IST
Video Story: ಬಳ್ಳಾರಿ- ಸಿಡಿ ಬಂಡಿಗೆ ಕೋಳಿ ಎಸೆದು ಹರಕೆ ಇಷ್ಟಾರ್ಥ ಸಿದ್ಧಿಸುವ ದೇವಿ

ಕಾಲುವೆ ನೀರು ಕುಡಿದು ಬಾಲಕಿ ದಾರುಣ ಸಾವು! ಕಂಪ್ಲಿಯಲ್ಲಿ ಕರುಣಾಜನಕ ಘಟನೆ

ಕಂಪ್ಲಿ ತಾಲ್ಲೂಕು ಗೋನಾಳು ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಬಾಲಕಿ ಸಾವು; 20 ಮಂದಿ ಅಸ್ವಸ್ಥ
Last Updated 25 ಜುಲೈ 2022, 13:33 IST
ಕಾಲುವೆ ನೀರು ಕುಡಿದು ಬಾಲಕಿ ದಾರುಣ ಸಾವು! ಕಂಪ್ಲಿಯಲ್ಲಿ ಕರುಣಾಜನಕ ಘಟನೆ

ಜೆಸ್ಕಾಂ ಇನ್‌ಸ್ಪೆಕ್ಟರ್‌ ವಿಜಯಕುಮಾರ್‌ ಮನೆ, ಕಚೇರಿಗಳ ಮೇಲೆ ಎಸಿಬಿ ದಾಳಿ

ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಜೆಸ್ಕಾಂ ಇನ್‌ಸ್ಪೆಕ್ಟರ್‌ ವಿಜಯಕುಮಾರ್‌ ಅವರ ಮನೆ ಮತ್ತು ಕಚೇರಿಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ಗುರುವಾರ ನಸುಕಿನಲ್ಲಿ ದಾಳಿ ನಡೆಸಿದ್ದಾರೆ.
Last Updated 15 ಜುಲೈ 2021, 5:48 IST
ಜೆಸ್ಕಾಂ ಇನ್‌ಸ್ಪೆಕ್ಟರ್‌ ವಿಜಯಕುಮಾರ್‌ ಮನೆ, ಕಚೇರಿಗಳ ಮೇಲೆ ಎಸಿಬಿ ದಾಳಿ

ವಾಜಪೇಯಿ ಉದ್ಯಾನಕ್ಕೆ ಬಂದ ಬಿಳಿ ಹುಲಿ, ತೋಳ

ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತಿರುವ ‘ಅರ್ಜುನ್‌’
Last Updated 26 ಆಗಸ್ಟ್ 2020, 21:47 IST
ವಾಜಪೇಯಿ ಉದ್ಯಾನಕ್ಕೆ ಬಂದ ಬಿಳಿ ಹುಲಿ, ತೋಳ
ADVERTISEMENT

ಜನಾರ್ದನರೆಡ್ಡಿ ಹೇಳಿಕೆಯೇ ಮುಳುವಾಯಿತು!

‘ನಾಲ್ಕು ವರ್ಷ ನನ್ನನ್ನು ಜೈಲಿನಲ್ಲಿಟ್ಟು ನನ್ನ ಮಕ್ಕಳಿಂದ ದೂರ ಮಾಡಿದ್ದಕ್ಕಾಗಿಯೇ ಆ ದೇವರು ಸಿದ್ದರಾಮಯ್ಯ ಅವರ ಮಗನನ್ನು ಕಿತ್ತುಕೊಂಡ’ ಎಂದು ಉಪಚುನಾವಣೆಗೆ ಮುನ್ನ ಜಿ.ಜನಾರ್ದನರೆಡ್ಡಿ ವಾಹಿನಿಯೊಂದಕ್ಕೆ ನೀಡಿದ್ದ ಹೇಳಿಕೆಯೇ ಬಿಜೆಪಿ ಗೆಲುವಿಗೆ ಮುಳುವಾಯಿತು ಎಂಬ ಚರ್ಚೆಯೂ ಕ್ಷೇತ್ರದಲ್ಲಿ ನಡೆದಿದೆ. ಬಹಿರಂಗವಾಗಿ ಹೆಸರು ಹೇಳಲು ಬಯಸದ ಆ ಪಕ್ಷದ ಮುಖಂಡರೂ ಸೋಲಿಗೇ ಈ ಕಾರಣವನ್ನೇ ಮುಂದೊಡ್ಡುತ್ತಿದ್ದಾರೆ.
Last Updated 6 ನವೆಂಬರ್ 2018, 9:15 IST
ಜನಾರ್ದನರೆಡ್ಡಿ ಹೇಳಿಕೆಯೇ ಮುಳುವಾಯಿತು!
ADVERTISEMENT
ADVERTISEMENT
ADVERTISEMENT