ಭಾರತ್ ಮಾತಾ ಕೀ ಜೈ ಎಂದರೆ ಶಿಕ್ಷೆ: ಜಿಎಂಎಎಂ ಸರ್ಕಾರಿ ಕಾಲೇಜಿನಲ್ಲಿ ಘಟನೆಯ ಆರೋಪ
ವಂದೇ ಮಾತರಂ’ ಹಾಡುವ ಜೊತೆಗೆ ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಿದ ವಿದ್ಯಾರ್ಥಿಗಳನ್ನು ಶಿಕ್ಷಿಸಲಾಗಿದೆ ಎಂಬ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಇಲ್ಲಿನಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ.Last Updated 6 ಅಕ್ಟೋಬರ್ 2018, 13:40 IST