ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Banana crop

ADVERTISEMENT

ಬಿಸಿಲ ಬೇಗೆ: ಕೊಳ್ಳುವವರಿಲ್ಲದೇ ಕೊಳೆಯುತ್ತಿದೆ ಬಾಳೆಕಾಯಿ

ಮಲೆನಾಡಿನ ರೈತರಿಗೆ ಉಪ ಆದಾಯ ತಂದುಕೊಡುವ ಬಾಳೆಕಾಯಿಗೆ ಸದ್ಯ ಬೇಡಿಕೆ ಇದ್ದರೂ ಖರೀದಿ ಪ್ರಕ್ರಿಯೆ ನಡೆಯುತ್ತಿಲ್ಲ. ತೋಟ, ರೈತರ ಮನೆಯ ಅಂಗಳದಲ್ಲೇ ಕೊಳೆಯುತ್ತಿವೆ.
Last Updated 8 ಏಪ್ರಿಲ್ 2024, 23:30 IST
ಬಿಸಿಲ ಬೇಗೆ: ಕೊಳ್ಳುವವರಿಲ್ಲದೇ ಕೊಳೆಯುತ್ತಿದೆ ಬಾಳೆಕಾಯಿ

ನಾಪೋಕ್ಲು: ಬದುಕು ಬಂಗಾರವಾಗಿಸಿದ ಬಾಳೆ ಬೆಳೆ

‘ಬಾಳೆ ಬೆಳೆದವನ ಬಾಳು ಗೋಳು’ ಎಂಬ ಮಾತನ್ನು ಸುಳ್ಳಾಗಿಸಿ, ‘ಬಾಳೆ ಬೆಳೆದವರ ಬಾಳು ಬಂಗಾರ’ ಎಂಬ ಹಳೆಯ ಗಾದೆ ಮಾತನ್ನು ನಿಜವಾಗಿಸಿದ ಯಶೋಗಾಥೆ ಇಲ್ಲಿದೆ.
Last Updated 1 ಮಾರ್ಚ್ 2024, 6:52 IST
ನಾಪೋಕ್ಲು: ಬದುಕು ಬಂಗಾರವಾಗಿಸಿದ ಬಾಳೆ ಬೆಳೆ

ಅನ್ನದಾತನಿಗೆ ಆದಾಯ ತಂದ ಬಾಳೆ: ಅರ್ಧ ಎಕರೆ ಜಮೀನಿನಲ್ಲಿ 234 ಜವಾರಿ ಬಾಳೆ ನಾಟಿ

ಹೊರ್ತಿ ಸಮೀಪದ ಕನ್ನೂರು ಗ್ರಾಮದ ರೈತ ಚಂದ್ರಾಮ ಬಬಲೇಶ್ವರ ತಮ್ಮ ಹೊಲದಲ್ಲಿ ಬಾಳೆ ಬೆಳೆದು ಉತ್ತಮ ಆದಾಯ ಪಡೆಯುತ್ತಿದ್ದಾರೆ.
Last Updated 24 ನವೆಂಬರ್ 2023, 6:18 IST
ಅನ್ನದಾತನಿಗೆ ಆದಾಯ ತಂದ ಬಾಳೆ: ಅರ್ಧ ಎಕರೆ ಜಮೀನಿನಲ್ಲಿ 234 ಜವಾರಿ ಬಾಳೆ ನಾಟಿ

ಕೇರಳ:ವಿದ್ಯುತ್ ತಂತಿಗೆ ತಾಗುತ್ತಿವೆ ಎಂದು 400 ಬಾಳೆಗಿಡಗಳನ್ನು ಕಡಿದ ಅಧಿಕಾರಿಗಳು

ರೈತರೊಬ್ಬರ ತೋಟದಲ್ಲಿ ಕೊಯ್ಲಿಗೆ ಬಂದಿದ್ದ 400ಕ್ಕೂ ಹೆಚ್ಚು ಬಾಳೆ ಮರಗಳನ್ನು ರಾಜ್ಯ ವಿದ್ಯುತ್ ಇಲಾಖೆ ಅಧಿಕಾರಿಗಳು ಕಡಿದು ಹಾಕಿದ್ದಾರೆ. ಆ ಪ್ರದೇಶದಲ್ಲಿ ಹಾದು ಹೋಗುವ ಹೈಟೆನ್ಷನ್ ವಿದ್ಯುತ್ ತಂತಿಗೆ ಬಾಳೆ ಎಲೆಗಳು ತಾಗುತ್ತಿವೆ ಎಂದು ಬಾಳೆ ಮರಗಳನ್ನು ಕತ್ತರಿಸಿದ್ದು, ಆಘಾತವುಂಟುಮಾಡಿದೆ.
Last Updated 8 ಆಗಸ್ಟ್ 2023, 5:14 IST
ಕೇರಳ:ವಿದ್ಯುತ್ ತಂತಿಗೆ ತಾಗುತ್ತಿವೆ ಎಂದು 400 ಬಾಳೆಗಿಡಗಳನ್ನು ಕಡಿದ ಅಧಿಕಾರಿಗಳು

ಕಂಪ್ಲಿ: ಗೃಹೋದ್ಯಮ ಕನಸು ನನಸು ಮಾಡಿದ ಬಾಳೆನಾರು, ವಾರ್ಷಿಕ ₹6 ಲಕ್ಷ ವಹಿವಾಟು

ಕನಸನ್ನು ಕಾಣುವುದೆಂದರೆ ರಾತ್ರಿ ನಿದ್ರೆ ಮಾಡಿದಾಗ ಕಾಣುವ ಕನಸಲ್ಲ. ಕನಸು ಕಂಡಿದ್ದರಿಂದ ರಾತ್ರಿ ನಿದ್ರೆ ಬರದಿರುವಷ್ಟು ಆ ಕನಸು ನಮ್ಮನ್ನು ಕಾಡಬೇಕು. ಅದನ್ನು ನನಸು ಮಾಡಿಕೊಳ್ಳಲ್ಲಿಕ್ಕೆ ಮನಸ್ಸು ಹಾತೊರೆಯಬೇಕು.
Last Updated 16 ಜುಲೈ 2023, 5:33 IST
ಕಂಪ್ಲಿ: ಗೃಹೋದ್ಯಮ ಕನಸು ನನಸು ಮಾಡಿದ ಬಾಳೆನಾರು, ವಾರ್ಷಿಕ  ₹6 ಲಕ್ಷ ವಹಿವಾಟು

ಬಾಳೆ, ವೀಳ್ಯದೆಲೆಯಿಂದ ಕೈತುಂಬಾ ಆದಾಯ

ಚನ್ನಗಿರಿ ತಾಲ್ಲೂಕಿನ ಮಲಹಾಳ್ ಗ್ರಾಮದ ರೈತ ಅನಿಲ್‌ಕುಮಾರ್‌ ಯಶಸ್ಸು
Last Updated 20 ಏಪ್ರಿಲ್ 2022, 6:37 IST
ಬಾಳೆ, ವೀಳ್ಯದೆಲೆಯಿಂದ ಕೈತುಂಬಾ ಆದಾಯ

ಕೋನಮೇಳಕುಂದಾ: ಪದವೀಧರನ ಕೈ ಹಿಡಿದ ಬಾಳೆ

ಸಮಗ್ರ ಕೃಷಿಯಲ್ಲಿ ನೆಮ್ಮದಿ ಬದುಕು ಕಟ್ಟಿಕೊಂಡ ಜಾಲಿಂದರ ಭವರಾ
Last Updated 18 ಡಿಸೆಂಬರ್ 2021, 4:49 IST
ಕೋನಮೇಳಕುಂದಾ: ಪದವೀಧರನ ಕೈ ಹಿಡಿದ ಬಾಳೆ
ADVERTISEMENT

70 ಕೆ.ಜಿ ತೂಕದ ಬಾಳೆಗೊನೆ ಬೆಳೆದ ರೈತ

ಬೆಂಗಳೂರು: ಯಲಹಂಕ ಹೋಬಳಿ ಜೆ.ಬಿ. ಕಾವಲ್‌ನ ರೈತ ಅಶೋಕ, ಒಂದು ಬಾಳೆ ಗಿಡದಲ್ಲಿ 70 ಕೆ.ಜಿ ತೂಕದ ಬಾಳೆಗೊನೆ ಬೆಳೆದಿದ್ದಾರೆ. ರೈತನ ಸಾಧನೆ ಗುರುತಿಸಿರುವ ತೋಟಗಾರಿಕೆ ಇಲಾಖೆ, ಗಿಡದ ಸಮೇತ ಬಾಳೆಗೊನೆಯನ್ನು ಮೇಳದಲ್ಲಿ ಪ್ರದರ್ಶನಕ್ಕೆ ಇರಿಸಿದೆ. ಮೇಳದಲ್ಲಿರುವ ತೋಟಗಾರಿಕೆ ಇಲಾಖೆ ಮಳಿಗೆಯಲ್ಲಿ ಬಾಳೆಗೊನೆ ಎಲ್ಲರ ಗಮನ ಸೆಳೆಯುತ್ತಿದೆ. ‘ಅಶೋಕ ಅವರು ಒಂದು ಎಕರೆ ಜಮೀನಿನಲ್ಲಿ ‘ಜಿ– 9’ ತಳಿಯ ಬಾಳೆ ಬೆಳೆದಿದ್ದಾರೆ. ಮಣ್ಣು ಹದದಿಂದ ಹಿಡಿದು, ಗಿಡಗಳು ದೊಡ್ಡದಾಗುವವರೆಗೂ ಹೆಚ್ಚಿನ ಕಾಳಜಿ ಮಾಡಿದ್ದಾರೆ. ಹಂತ ಹಂತವಾಗಿ ಗಿಡಗಳಿಗೆ ಪೋಷಕಾಂಶ ಹಾಗೂ ಔಷಧೋಪಚಾರ ನೀಡಿದ್ದಾರೆ. ಇದರ ಫಲವಾಗಿ, ಇಂದು ಬಾಳೆ ಉತ್ತಮವಾಗಿ ಬೆಳೆದಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.
Last Updated 12 ನವೆಂಬರ್ 2021, 20:25 IST
70 ಕೆ.ಜಿ ತೂಕದ ಬಾಳೆಗೊನೆ ಬೆಳೆದ ರೈತ

ಹೊಸಪೇಟೆ: ಬಾಳೆಗೆ ಕನಿಷ್ಠ ಬೆಂಬಲ ಬೆಲೆಗೆ ಆಗ್ರಹ

ಸ್ಥಳೀಯವಾಗಿ ಬೆಳೆಯುವ ಸುಗಂಧಿ, ಯಾಲಕ್ಕಿ ಬಾಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ವಿಜಯನಗರ ಬಾಳೆ ಮತ್ತು ತೋಟಗಾರಿಕೆ ಬೆಳೆಗಾರರ ಕೃಷಿಕರ ಸಂಘ ಆಗ್ರಹಿಸಿದೆ.
Last Updated 18 ಆಗಸ್ಟ್ 2021, 12:08 IST
ಹೊಸಪೇಟೆ: ಬಾಳೆಗೆ ಕನಿಷ್ಠ ಬೆಂಬಲ ಬೆಲೆಗೆ ಆಗ್ರಹ

ಚಂದ್ರಬಾಳೆಗೆ ಹೆಚ್ಚಿದ ಬೇಡಿಕೆ; ಕೃಷಿಕರ ಒಲವು

'ಸಿ' ಮತ್ತು 'ಡಿ' ವಿಟಮಿನ್‌ಗಳಿಂದ ಸಮೃದ್ಧವಾಗಿರುವ ಚಂದ್ರಬಾಳೆಗೆ ಬೇಡಿಕೆ ಹೆಚ್ಚಾಗಿರುವುದನ್ನು ಗಮನಿಸಿರು ರೈತರು, ಈ ಬಾಳೆ ತಳಿಗಳನ್ನು ಬೆಳೆಯಲು ಒಲವು ತೋರುತ್ತಿದ್ದಾರೆ.
Last Updated 22 ಜೂನ್ 2021, 19:30 IST
ಚಂದ್ರಬಾಳೆಗೆ ಹೆಚ್ಚಿದ ಬೇಡಿಕೆ; ಕೃಷಿಕರ ಒಲವು
ADVERTISEMENT
ADVERTISEMENT
ADVERTISEMENT